National Investigation Agency

ಮುಂಬೈ: ಝಾಕೀರ್ ನಾಯಕ್ ಗೆ ಸೇರಿದ ನಾಲ್ಕು ಆಸ್ತಿಗಳ ಲಗತ್ತಿಸಲು ಎನ್ಐಎ ವಿಶೇಷ ಕೋರ್ಟ್ ಅನುಮತಿ
ದೇಶ

ಮುಂಬೈ: ಝಾಕೀರ್ ನಾಯಕ್ ಗೆ ಸೇರಿದ ನಾಲ್ಕು ಆಸ್ತಿಗಳ ಲಗತ್ತಿಸಲು ಎನ್ಐಎ ವಿಶೇಷ ಕೋರ್ಟ್ ಅನುಮತಿ

ಭಯೋತ್ಪಾದನಾ ವಿರೋಧಿ ಕಾನೂನಿನ ಅಡಿಯಲ್ಲಿ ಅಪರಾಧಿ ಎಂದು ಗುರುತಿಸಲ್ಪಟ್ಟಿರುವ ಇಸ್ಲಾಮಿಕ್ ಶಿಕ್ಷಕ ಝಾಕೀರ್ ನಾಯಕ್ ಅವರಿಗೆ ಸೇರಿದ ಮುಂಬೈನ ನಾಲ್ಕು ಆಸ್ತಿಗಳ.....

ಎನ್ ಐಎ ನೂತನ ನಿರ್ದೇಶಕರಾಗಿ ವೈಸಿ ಮೋದಿ ನೇಮಕ!
ದೇಶ

ಎನ್ ಐಎ ನೂತನ ನಿರ್ದೇಶಕರಾಗಿ ವೈಸಿ ಮೋದಿ ನೇಮಕ!

ರಾಷ್ಟ್ರೀಯ ತನಿಖಾ ದಳ (ಎನ್ ಐಎ)ದ ನೂತನ ನಿರ್ದೇಶಕರಾಗಿ ವೈಸಿ ಮೋದಿ ಅವರನ್ನು ಸೋಮವಾರ ನೇಮಕ ಮಾಡಲಾಗಿದೆ.

ಶ್ರೀನಗರ: ಹುರಿಯತ್ ಮುಖಂಡರ ಮನೆ ಮೇಲೆ 2ನೇ ದಿನ ಎನ್ ಐಎ ದಾಳಿ
ದೇಶ

ಶ್ರೀನಗರ: ಹುರಿಯತ್ ಮುಖಂಡರ ಮನೆ ಮೇಲೆ 2ನೇ ದಿನ ಎನ್ ಐಎ ದಾಳಿ

ರಾಷ್ಟ್ರೀಯ ತನಿಖಾ ಸಂಸ್ಥೆ ಕಾಶ್ಮೀರ, ಹರಿಯಾಣ ಸಹಿತ ರಾಷ್ಟ್ರದ 23 ಕಡೆಗಳಲ್ಲಿ ಪ್ರತ್ಯೇಕತಾವಾದಿ ನಾಯಕರಿಗೆ ಸೇರಿದ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ,

ರಾಷ್ಟ್ರೀಯ ಭದ್ರತೆ ರಕ್ಷಣೆ ವಿಚಾರದಲ್ಲಿ ರಾಜಿ ಇಲ್ಲ: ಎನ್ಐಎ ದಾಳಿ ಬಗ್ಗೆ ಕೇಂದ್ರ ಸರ್ಕಾರ
ದೇಶ

ರಾಷ್ಟ್ರೀಯ ಭದ್ರತೆ ರಕ್ಷಣೆ ವಿಚಾರದಲ್ಲಿ ರಾಜಿ ಇಲ್ಲ: ಎನ್ಐಎ ದಾಳಿ ಬಗ್ಗೆ ಕೇಂದ್ರ ಸರ್ಕಾರ

ಜಮ್ಮು-ಕಾಶ್ಮಿರದಲ್ಲಿ ಪ್ರತ್ಯೇಕತಾವಾದಿಗಳ ವಿರುದ್ಧ ನಡೆದಿರುವ ಎನ್ಐಎ ದಾಳಿ ಬಗ್ಗೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದ್ದು, ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸುವ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದೆ.

ಉಗ್ರರಿಗೆ ಹಣ ಪೂರೈಕೆ ಶಂಕೆ: ಎನ್ ಐಎ ಯಿಂದ  ಗಿಲಾನಿಯ 5 ಬ್ಯಾಂಕ್ ಖಾತೆಗಳ ಪರಿಶೀಲನೆ
ದೇಶ

ಉಗ್ರರಿಗೆ ಹಣ ಪೂರೈಕೆ ಶಂಕೆ: ಎನ್ ಐಎ ಯಿಂದ ಗಿಲಾನಿಯ 5 ಬ್ಯಾಂಕ್ ಖಾತೆಗಳ ಪರಿಶೀಲನೆ

ಭಯೋತ್ಪಾದನೆಗೆ ಹಣ ಪೂರೈಕೆ ಅನುಮಾನದ ಮೇಲೆ ರಾಷ್ಟ್ರೀಯ ತನಿಖಾ ದಳ ಪ್ರತ್ಯೇಕತಾವಾದಿ ಮುಖಂಡ ಸೈಯ್ಯದ್ ಅಲಿ ಶಾ ಗಿಲಾನಿಗೆ ಸೇರಿದ ಐದು ಬ್ಯಾಂಕ್ ...

ನಗ್ರೊಟಾ ಸೇನಾ ಶಿಬಿರದ ದಾಳಿ ವೇಳೆ ಉಗ್ರರು ಸೈಲೆನ್ಸರ್ ಫಿಟ್ಟೆಡ್ ವೆಪನ್ ಬಳಸಿದ್ದರು: ವರದಿ
ದೇಶ

ನಗ್ರೊಟಾ ಸೇನಾ ಶಿಬಿರದ ದಾಳಿ ವೇಳೆ ಉಗ್ರರು ಸೈಲೆನ್ಸರ್ ಫಿಟ್ಟೆಡ್ ವೆಪನ್ ಬಳಸಿದ್ದರು: ವರದಿ

ಕಳೆದ ತಿಂಗಳು ನಗ್ರೊಟಾದ ಸೇನಾ ಶಿಬಿರದ ಮೇಲೆ ನಡೆದ ದಾಳಿಗೆ ಸಂಬಂಧಪಟ್ಟಂತೆ ರಾಷ್ಟ್ರೀಯ...

ಉಗ್ರ ನಿಗ್ರಹಕ್ಕಾಗಿ ರಾಷ್ಟ್ರೀಯ ತನಿಖಾ ದಳವನ್ನು ಬಲಪಡಿಸಲು ಕೇಂದ್ರದ ನಿರ್ಧಾರ
ದೇಶ

ಉಗ್ರ ನಿಗ್ರಹಕ್ಕಾಗಿ ರಾಷ್ಟ್ರೀಯ ತನಿಖಾ ದಳವನ್ನು ಬಲಪಡಿಸಲು ಕೇಂದ್ರದ ನಿರ್ಧಾರ

ಭಯೋತ್ಪಾದನಾ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿಗ್ರಹಿಸಲು ಮತ್ತು ದೇಶದ ರಕ್ಷಣಾ ವ್ಯವಸ್ಥೆಗೆ ಆತಂಕವಾಗಬಲ್ಲ ಚಟುವಟಿಕೆಗಳ ಮೇಲೆ ನಿಗಾ ಇಡಲು ಅಸ್ತಿತ್ವಕ್ಕೆ ತರಲಾಗಿರುವ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಕ್ಕೆ ಹೆಚ್ಚಿನ ಅಧಿಕಾರ ನೀಡಲು ಕೇಂದ್ರ ಎನ್ ಡಿಎ ಸರ್ಕಾರ ನಿರ್ಧರಿಸಿದೆ.

ಅಪಾಯಕಾರಿ ಸಿಗ್ನಲ್: ಉಗ್ರರಿಗೆ ವರದಾನವಾಗಲಿದೆ ಎನ್‌ಕ್ರಿಪ್ಟೆಡ್ ಚಾಟ್
ವಿಜ್ಞಾನ-ತಂತ್ರಜ್ಞಾನ

ಅಪಾಯಕಾರಿ ಸಿಗ್ನಲ್: ಉಗ್ರರಿಗೆ ವರದಾನವಾಗಲಿದೆ ಎನ್‌ಕ್ರಿಪ್ಟೆಡ್ ಚಾಟ್

ಎನ್‌ಕ್ರಿಪ್ಟೆಡ್ ಚಾಟ್ ಆ್ಯಪ್‌ಗಳು ದೇಶದ ಭದ್ರತೆಗೆ ಧಕ್ಕೆಯಾಗಲಿದೆ ಎಂಬ ಸುದ್ದಿಯನ್ನು ಅಲ್ಲಗೆಳೆಯುವಂತಿಲ್ಲ. ಯಾಕೆಂದರೆ ಭಾರತದಲ್ಲಿ...

ಪಠಾಣ್‌ಕೋಟ್ ವಾಯುನೆಲೆಯಿಂದ ಮೊಬೈಲ್‌ಫೋನ್, ಎಕೆ 47 ಮ್ಯಾಗಜಿನ್ ಪತ್ತೆ
ದೇಶ

ಪಠಾಣ್‌ಕೋಟ್ ವಾಯುನೆಲೆಯಿಂದ ಮೊಬೈಲ್‌ಫೋನ್, ಎಕೆ 47 ಮ್ಯಾಗಜಿನ್ ಪತ್ತೆ

ಪಠಾಣ್ ಕೋಟ್ ವಾಯುನೆಲೆ ದಾಳಿ ಪ್ರಕರಣ ತನಿಖೆ ಮಾಡುತ್ತಿರುವ ರಾಷ್ಟ್ರೀಯ ತನಿಖಾ ದಳಕ್ಕೆ ವಾಯುನೆಲೆಯಿಂದ ಹಲವಾರು ಸಾಕ್ಷ್ಯಗಳು ಲಭ್ಯವಾಗಿವೆ...