Namma Metro

ಬೆಂಗಳೂರಿಗೆ ಮತ್ತೊಂದು ಗರಿ; ಭಾರತದ 2ನೇ ಅತೀ ದೊಡ್ಡ ಮೆಟ್ರೋ ಜಾಲ "ನಮ್ಮ ಮೆಟ್ರೋ"!
ಬಹು ನಿರೀಕ್ಷಿತ "ನಮ್ಮ ಮೆಟ್ರೋ" ಮೊದಲ ಹಂತದ ಮೆಟ್ರೋ ರೈಲು ಮಾರ್ಗಪೂರ್ಣಗೊಂಡು ಲೋಕಾರ್ಪಣೆಗೆ ಸಿದ್ಧಗೊಂಡಿರುವಂತೆಯೇ, ಭಾರತದ 2ನೇ ಅತೀ ದೊಡ್ಡ ಮೆಟ್ರೋ ರೈಲು ಜಾಲ ಎಂಬ ಕೀರ್ತಿಗೆ ನಮ್ಮ ಮೆಟ್ರೋ ಭಾಜನವಾಗಿದೆ.

ಉತ್ತರ-ದಕ್ಷಿಣ ಲೈನ್ ನಲ್ಲಿ ನಮ್ಮ ಮೆಟ್ರೊ ಪ್ರಯಾಣಕ್ಕೆ 55 ರೂಪಾಯಿ ನಿಗದಿ
ಉತ್ತರ ಕಾರಿಡಾರ್ ನಿಂದ ದಕ್ಷಿಣ ಕಾರಿಡಾರ್ ಗೆ ನಮ್ಮ ಮೆಟ್ರೊದಲ್ಲಿ ಪ್ರಯಾಣಿಸಲು ತಗಲುವ ವೆಚ್ಚ 55...

ಜೂನ್ ವೇಳೆಗೆ ಮೆಟ್ರೋ ಮೊದಲ ಹಂತ ಪೂರ್ಣ: ಸಿಎಂ ಸಿದ್ದರಾಮಯ್ಯ
ಜೂನ್ ವೇಳೆ ನಮ್ಮ ಮೆಟ್ರೋ ಮೊದಹ ಹಂತದ ಕಾರ್ಯಗಳು ಸಂಪೂರ್ಣಗೊಳ್ಳಲಿದ್ದು, ಶೀಘ್ರದಲ್ಲಿಯೇ ಸಂಚಾರ ಆರಂಭಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ...

ನಮ್ಮ ಮೆಟ್ರೋದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬೋಗಿ, 3 ನಿಮಿಷಕ್ಕೊಂದು ರೈಲು
ದಿನದಿಂದ ದಿನಕ್ಕೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಮಹಿಳೆಯರಿಗಾಗಿ ಪ್ರತ್ಯೇಕ ಬೋಗಿ ಮೀಸಲಿಡಬೇಕು ಎಂಬ....

ನಮ್ಮ ಮೆಟ್ರೋ-1ನೇ ಹಂತ ಮೇ ಅಂತ್ಯಕ್ಕೆ ಪೂರ್ಣ: ಅಧಿಕಾರಿಗಳ ವಿಶ್ವಾಸ
ನಮ್ಮ ಮೆಟ್ರೋದ ಮೊದಲ ಹಂತದ ಕಾಮಗಾರಿ ಮುಗಿದು ಮೇ ಕೊನೆಯ ವೇಳೆಗೆ ಕಾರ್ಯಾರಂಭ...

ನಮ್ಮ ಮೆಟ್ರೋ ಉತ್ತರ-ದಕ್ಷಿಣ ಕಾರಿಡಾರ್ ನ ಸುರಂಗ ಮಾರ್ಗದ ಪ್ರಾಯೋಗಿಕ ಸಂಚಾರ ಆರಂಭ
ಕೃಷ್ಣ ರಾಜೇಂದ್ರ ಮಾರುಕಟ್ಟೆಯಿಂದ ನ್ಯಾಷನಲ್ ಕಾಲೇಜು ನಡುವಿನ 4 ಕಿ.ಮೀ. ಮೆಟ್ರೋ ಸುರಂಗ ಮಾರ್ಗದಲ್ಲಿ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರ ಆರಂಭವಾಗಿದ್ದು, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಹಸಿರು ನಿಶಾನೆ ತೋರಿದ್ದಾರೆ.

ನಮ್ಮ ಮೆಟ್ರೊ: ಔಟರ್ ರಿಂಗ್ ರಸ್ತೆ ಸಂಪರ್ಕ ಕಾಮಗಾರಿಗೆ ರಾಜ್ಯ ಸಚಿವ ಸಂಪುಟ ಅಸ್ತು
ಬಹು ನಿರೀಕ್ಷಿತ ನಮ್ಮ ಮೆಟ್ರೊ ಔಟರ್ ರಿಂಗ್ ರಸ್ತೆ ಸಂಚಾರಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ...

ಡೆಡ್ ಲೈನ್ ಮುಗಿದರೂ ಮೊದಲ ಹಂತದ ಮೆಟ್ರೋ ಕಾಮಗಾರಿ ಪೂರ್ಣಗೊಳ್ಳಲ್ಲ: ತಜ್ಞರು
ಅಂತಿಮ ಗಡುವು ಮುಗಿದರೂ ಮೊದಲ ಹಂತದ ಮೆಟ್ರೋ ಕಾಮಗಾರಿ ಪೂರ್ಣಗೊಳ್ಳಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ...

ಹೊಸ ವರ್ಷದಂದು ನಮ್ಮ ಮೆಟ್ರೋ ದಾಖಲೆ: 2 ಲಕ್ಷ ದಾಟಿದ ಪ್ರಯಾಣಿಕರ ಸಂಖ್ಯೆ
ಹೊಸ ವರ್ಷದಂದು ನಮ್ಮ ಮೆಟ್ರೋ ಹೊಸ ದಾಖಲೆ ನಿರ್ಮಿಸಿದ್ದು ಪ್ರಯಾಣಿಕರ ಸಂಖ್ಯೆ 2 ಲಕ್ಷ ದಾಟಿದೆ.

