Namma Metro

ಪ್ರಯಾಣಿಕರೇ ಗಮನಿಸಿ: ನಮ್ಮ ಮೆಟ್ರೋ ಟನಲ್ ಗಳಲ್ಲಿ ಮೊಬೈಲ್ ನೆಟ್ವರ್ಕ್ ಸಿಗುವುದಿಲ್ಲ!
ಆದರೆ ಮೆಟ್ರೋ ಆಧುನಿಕ ಸೌಲಭ್ಯಗಳನ್ನು ಹೊಂದಿದೆಯಾದರೂ ಟನಲ್ ಗಳಲ್ಲಿ ಸಂಚರಿಸುವಾಗ ಪ್ರಯಾಣಿಕರಿಗೆ ಮೊಬೈಲ್ ಸಂಪರ್ಕ ಸಿಗುವುದಿಲ್ಲ!

ಮೆಟ್ರೋ ರೈಲಿನಲ್ಲಿ ವಾಣಿಜ್ಯ ಸಂಚಾರ
ಮೆಟ್ರೋ ರೈಲು ನಿಗಮವು ಪೂರ್ವ ಮತ್ತು ಪಶ್ಚಿಮ ಕಾರಿಡಾರ್‍ನಲ್ಲಿ ಕಾಮಗಾರಿ ಹಮ್ಮಿಕೊಳ್ಳುತ್ತಿದ್ದು, ಪ್ರಯಾಣಿಕರು ಸಹಕರಿಸಬೇಕು ಎಂದು ಬಿಎಂಆರ್‍ಸಿಎಲ್ ತಿಳಿಸಿದೆ...

ಮೆಟ್ರೋಗೆ ಶಂಕರ್ ನಾಗ್ ಹೆಸರಿಡಿ
`ನಮ್ಮ ಮೆಟ್ರೋ'ಗೆ ದಿವಂಗತ ಚಿತ್ರನಟ ಶಂಕರ್‍ನಾಗ್ ಹೆಸರಿಡಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ ಆಟೋರಾಜ ಶಂಕರ್ ನಾಗ್ ಅಭಿಮಾನಿಗಳ ಸಂಘದ ನೇತೃತ್ವದಲ್ಲಿ ಸೋಮವಾರ ಪುರಭವನದ ಎದುರು ಪ್ರತಿಭಟನೆ ನಡೆಯಿತು...

ಅರ್ಧಕ್ಕೆ ನಿಂತ ಸಂಚಾರ; ಪ್ರಯಾಣಿಕರ ಸಂಕಟ
ಮೆಟ್ರೋ ಪ್ರಯಾಣ ನಂಬುವಂತಿಲ್ಲ, ನಂಬಿದ್ರೆ ನಡುಬೀದಿಯಲ್ಲಿ ಇರಬೇಕಾದ ಗತಿ ಬರಬಹುದು! ಕಾರಣವಿಷ್ಟೆ. ಸಂಪಿಗೆ ರಸ್ತೆಯಿಂದ ನಾಗಸಂದ್ರದವರೆಗೆ...

ಬೆಂಗಳೂರಿನ ನಮ್ಮ ಮೆಟ್ರೋ ಗೆ ಬಸವೇಶ್ವರರ ಹೆಸರಿಡಲು ಆಗ್ರಹ
ನಮ್ಮ ಮೆಟ್ರೋ ಯೋಜನೆಗೆ ಜಗಜ್ಯೋತಿ ಬಸವೇಶ್ವರರ ಹೆಸರನ್ನು ನಾಮಕರಣ ಮಾಡಬೇಕೆಂದು ಲಿಂಗಾಯತ ಮಠಾಧೀಶರು...

ನಮ್ಮ ಮೆಟ್ರೋ ಹೆಸರು ಬದಲಾವಣೆ: ಮರುನಾಮಕರಣ ಮಾಡುವುದಾಗಿ ಸಿಎಂ ಘೋಷಣೆ
ನಮ್ಮ ಮೆಟ್ರೋ' ಹೆಸರನ್ನು `ಕೆಂಪೇಗೌಡ ಮೆಟ್ರೋ' ಎಂದು ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ...

ಜನರಿಗೆ ಮೆಟ್ರೋ ಮತ್ತಷ್ಟು ಹತ್ತಿರ
ಬಹುನಿರೀಕ್ಷಿತ ಮೆಟ್ರೊ ಟರ್ಮಿನಲ್ ರೀಚ್-2 (ಕಡುನೇರಳೆ ಮಾರ್ಗ) ಸೋಮವಾರ ಲೋಕಾರ್ಪಣೆಗೊಳ್ಳಲಿದೆ. ಮಾಗಡಿ ರಸ್ತೆಯಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಈ ಮೆಟ್ರೋ ಮಾರ್ಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ವೆಂಕಯ್ಯ ನಾಯ್ಡು...

ಮೆಟ್ರೋ ಕಾಮಗಾರಿ; ಸುರಂಗ ಮಾರ್ಗದಲ್ಲಿ ಯಂತ್ರಗಳ ಕಾಮಗಾರಿಯಿಂದಾಗಿ ಮನೆ ಬಿರುಕು
ರಾಜಧಾನಿಯ ಮೆಟ್ರೋ ರೈಲು ಕಾಮಗಾರಿಗಾಗಿ ಸಿಲಿಕಾನ್ ಸಿಟಿಯ ಸಾಕಷ್ಟು ಮರಗಳು ಬಲಿಯಾದವು. ಆದರೆ, ಈಗ ಮನೆಗಳಿಗೂ ಸಂಚಕಾರ ಬಂದಿದೆ. ...

ರು.26,500 ಕೋಟಿ ವೆಚ್ಚದಲ್ಲಿ ಇದೇ ತಿಂಗಳಲ್ಲಿ ನಡೆಯಲಿದೆ ಮೆಟ್ರೋ ಕಾಮಗಾರಿ
ಕಳೆದ ಎಂಟು ವರ್ಷದಿಂದ ಆಮೆಗತಿಯಲ್ಲಿ ಸಾಗುತ್ತಿದ್ದ ಮೊದಲ ಹಂತದ ಮೆಟ್ರೋ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದ್ದು ಇದರ ಬೆನ್ನಲ್ಲೇ ಎರಡನೇ ಹಂತದ ಕಾಮಗಾರಿ ನವೆಂಬರ್ ನಿಂದ ಆರಂಭವಾಗಲಿದೆ.

