Namma Metro

ಕೇವಲ ಅರ್ಧ ಗಂಟೆಯಲ್ಲಿ 18 ಕಿ.ಮೀ ಪ್ರಯಾಣ; ಇದು ಮೆಟ್ರೋ ಜಾದೂ
ನಮ್ಮ ಮೆಟ್ರೋ ಒಂದನೇ ಹಂತದ ಪೂರ್ವ-ಪಶ್ಚಿಮ ಕಾರಿಡಾರ್ ನ ಮೊದಲ ಸುರಂಗ ಮಾರ್ಗ ಶುಕ್ರವಾರ ಲೋಕಾರ್ಪಣೆಯಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ...

ಪೂರ್ವ-ಪಶ್ಚಿಮ ಕಾರಿಡಾರ್ ವಿಶೇಷತೆ ಏನು?
ದಕ್ಷಿಣ ಭಾರತದ ಮೊದಲ ಮೆಟ್ರೊ ಸುರಂಗ ಮಾರ್ಗ ಪೂರ್ವ-ಪಶ್ಚಿಮ ಕಾರಿಡಾರ್‌ನ ಒಟ್ಟು 18 ಕಿ.ಮೀ. ಉದ್ದದ ಮಾರ್ಗದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ.

ನಮ್ಮ ಮೆಟ್ರೋ ಸುರಂಗ ಮಾರ್ಗಕ್ಕೆ ಸಿಎಂ ಚಾಲನೆ
ದಕ್ಷಿಣ ಭಾರತದ ಮೊದಲ ಮೆಟ್ರೋ ಸುರಂಗ ಮಾರ್ಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಿದರು...

ಮೆಟ್ರೋ ಬಂದರೂ ತಪ್ಪಲ್ಲ ಬೆಂಗಳೂರು ಟ್ರಾಫಿಕ್ ಗೊಡವೆ!
ಬೆಂಗಳೂರು ಟ್ರಾಫಿಕ್ ಗೆ ರಾಮಬಾಣ ಎಂದೇ ಕರೆಯಲಾಗುತ್ತಿದ್ದ ಬಹು ನಿರೀಕ್ಷಿತ ನಮ್ಮ ಮೆಟ್ರೋ ಆಗಮನದಿಂದಾಗಿ ಟ್ರಾಫಿಕ್ ಸಮಸ್ಯೆ ಮೇಲೆ ಅಂತಹ ಪ್ರಯೋಜನಗಳಾಗುವುದಿಲ್ಲ ಎಂದು ಟ್ರಾಫಿಕ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ...

ಶುಕ್ರವಾರ ಪೂರ್ವ-ಪಶ್ಚಿಮ ಕಾರಿಡಾರ್ ಮೆಟ್ರೋ ಸುರಂಗ ಉದ್ಘಾಟನೆ
ಬಹು ನಿರೀಕ್ಷಿತ ನಮ್ಮ ಮೆಟ್ರೋದ ಪೂರ್ವ-ಪಶ್ಚಿಮ ಕಾರಿಡಾರ್ ನ ಸುರಂಗಮಾರ್ಗ ಸಂಚಾರಕ್ಕೆ ಸಿದ್ಧವಾಗಿದ್ದು, ಇದೇ ಶುಕ್ರವಾರದಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಮತ್ತು ಸಿಎಂ ಸಿದ್ದರಾಮಯ್ಯ ಅವರಿಂದ ಹಸಿರು ನಿಶಾನೆ ದೊರೆಯಲಿದೆ...

5 ಮೆಟ್ರೋ ಸ್ಟೇಷನ್ ಗಳಿಂದ ಬಾಡಿಗೆಗೆ ಸ್ಕೂಟರ್, ಸೈಕಲ್ ಸೇವೆ
ಮೆಟ್ರೋ ನಿಲ್ದಾಣದಿಂದ ಇಳಿದು ನಿಮಗೆ ಎಲ್ಲಾದರೂ ಹೋಗಬೇಕೆಂದರೆ ನಿಮಗೆ ಬಾಡಿಗೆಗೆ ಸ್ಕೂಟರ್, ಸೈಕಲ್...

ಉತ್ತರ-ದಕ್ಷಿಣ ಕಾರಿಡಾರ್ ಸುರಂಗ ಪೂರ್ಣ, ಹಳಿ ಹಾಕುವ ಕಾರ್ಯಕ್ಕೆ ಚಾಲನೆ
ಗೋದಾವರಿ ಯಂತ್ರದ ಕೆಲಸ ಪೂರ್ಣಗೊಂಡಿದ್ದರಿಂದಾಗಿ ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ ಉತ್ತರ ಭಾಗದ ಸುರಂಗ ಕೊರೆಯುವ ಕೆಲಸ ಪೂರ್ಣಗೊಂಡಂತಾಗಿದೆ. ..

ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕಕ್ಕಾಗಿ ಬಿಎಂಟಿಸಿ ಬಸ್ ಮಾರ್ಗ ಪುನಾರಚನೆ
ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಬಿಎಂಟಿಸಿ ತನ್ನ ಬಸ್ ಗಳ ಮಾರ್ಗಗಳನ್ನು ಪುನಾರಚನೆ ಮಾಡುವ ಪ್ರಸ್ತಾವನೆಯನ್ನು ಪರಿಗಣಿಸಿದೆ.

ಕಡಿಮೆ ವೇತನ: ಮೆಟ್ರೋಗೆ 25 ಲೋಕೋ ಪ್ಯೆಲಟ್‍ಗಳ ರಾಜಿನಾಮೆ
ಕಡಿಮೆ ವೇತನ ಹಾಗೂ ಅಧಿಕ ಕೆಲಸದೊತ್ತಡ ಕಾರಣದಿ೦ದಾಗಿ ಕಳೆದೆರಡು ತಿಂಗಳಲ್ಲಿ 25ಕ್ಕೂ ಹೆಚ್ಚು ನಮ್ಮ ಮೆಟ್ರೋದ ಲೋಕೋ ಪ್ಯೆಲಟ್‍ಗಳು ಕೆಲಸಕ್ಕೆ ರಾಜೀನಾಮೆ...

