Namma Metro

Watch | 1ನೇ ತರಗತಿಗೆ ಮಕ್ಕಳ ದಾಖಲಾತಿಯಲ್ಲಿ ದೊಡ್ಡ ಬದಲಾವಣೆ; ನಾನು 1 ವರ್ಷದಲ್ಲಿ ಮಾಡಿದ್ದನ್ನು ಮೋದಿ 10 ವರ್ಷದಿಂದ ಮಾಡಲು ಸಾಧ್ಯವಾಗಿಲ್ಲ- ಖರ್ಗೆ; Namma Metro ದುರ್ಘಟನೆ: ಆಟೋ ಚಾಲಕ ಸಾವು!
ವಿಡಿಯೋ

ನಮ್ಮ ಮೆಟ್ರೋ ದುರಂತ: ವಯಾಡೆಕ್ಟ್ ಉರುಳಿ ಬಿದ್ದು ಆಟೋ ಅಪ್ಪಚ್ಚಿ, ಚಾಲಕ ಸಾವು!
ರಾಜ್ಯ

ಪ್ಯಾಸೆಂಜರ್ ಪಿಕ್ ಮಾಡಿಕೊಂಡು ನಾಗವಾರದ ಕಡೆಗೆ ಹೋಗುತ್ತಿದ್ದ ವೇಳೆ ದುರಂತ ಸಂಭವಿಸಿದೆ. ತಡರಾತ್ರಿ 12:05 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ.

Namma Metro: ಮೆಟ್ರೋ ನಿಲ್ದಾಣದಲ್ಲಿ ಜನರ ಎದುರೆ ಹುಡುಗ-ಹುಡುಗಿ ಅಶ್ಲೀಲ ವರ್ತನೆ, Video Viral!

ಮೆಟ್ರೋ ಹತ್ತಲು ಕಾಯುತ್ತಿದ್ದಾಗ, ಜೋಡಿ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದೆ. ಅದೇ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ ಎಂದು ಹೇಳಲಾದ ಈ ವೀಡಿಯೊದಲ್ಲಿ...

BMRCL: ನಮ್ಮ ಮೆಟ್ರೋದಲ್ಲಿ ನಿಯಮ ಉಲ್ಲಂಘನೆ; 6 ತಿಂಗಳಲ್ಲಿ 27,000 ಪ್ರಕರಣ ದಾಖಲು

ಸುಗಮವಾದ ಪ್ರಯಾಣಕ್ಕಾಗಿ ನಮ್ಮ ಮೆಟ್ರೋ ಮಾರ್ಗಸೂಚಿಗಳನ್ನು ಪಾಲಿಸಲು ಮತ್ತು ದಂಡಗಳ್ನು ವಿಧಿಸುವ ಅವಕಾಶಗಳನ್ನು ತಪ್ಪಿಸಲು ನಿಗಮವು ಪ್ರಯಾಣಿಕರನ್ನು ವಿನಂತಿಸುತ್ತದೆ ಎಂದು ನಮ್ಮ ಮೆಟ್ರೋ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು ಮೆಟ್ರೋ ಹಂತ-3: ಸುಂಕದಕಟ್ಟೆಯಲ್ಲಿ ಡಿಪೋ ನಿರ್ಮಾಣಕ್ಕೆ ಕಾನೂನು ತೊಡಕು; ಹೈಕೋರ್ಟ್ ನಲ್ಲಿ ಜಮೀನು ವಿವಾದ!

ಹಂತ-3 ಎರಡು ಮಾರ್ಗಗಳಲ್ಲಿ 31 ನಿಲ್ದಾಣಗಳನ್ನು ಒಳಗೊಂಡಿದೆ. ಕಾರಿಡಾರ್ 1: ಜೆಪಿ ನಗರ ಹಂತ 4 ರಿಂದ ಕೆಂಪಾಪುರದವರೆಗೆ 32.15 ಕಿ.ಮೀ. ಉದ್ದವಿದೆ. ಕಾರಿಡಾರ್ 2 ಹೊಸಹಳ್ಳಿಯಿಂದ ಕಡಬಗೆರೆವರೆಗೆ 12.5 ಕಿಮೀವರೆಗೆ ಮಾಗಡಿ ರಸ್ತೆಯಲ್ಲಿ ಸಾಗುತ್ತದೆ.

News Headlines 18-03-25 | HDKಗೆ ಭೂ ಸಂಕಷ್ಟ; HM Revanna ವಿರುದ್ದ ಹಲ್ಲೆ ಆರೋಪ; ಮಾರ್ಚ್ 22ಕ್ಕೆ ಕರ್ನಾಟಕ ಬಂದ್; ಅಧಿಕಾರಿಗಳಿಂದ ಶಾಸಕರ ಅಪಮಾನ ಸಹಿಸಲ್ಲ!

Watch | ಮಾರ್ಚ್ 22ಕ್ಕೆ ಕರ್ನಾಟಕ ಬಂದ್; HDKಗೆ ಭೂ ಸಂಕಷ್ಟ; HM Revanna ವಿರುದ್ದ ಹಲ್ಲೆ ಆರೋಪ; ಅಧಿಕಾರಿಗಳಿಂದ ಶಾಸಕರ ಅಪಮಾನ ಸಹಿಸಲ್ಲ!

ಮೆಟ್ರೋ ರೈಲು ದರ ಪರಿಷ್ಕರಣೆ ರಾಜ್ಯ ಸರ್ಕಾರದ ಕೈಯಲ್ಲಿಲ್ಲ: ಸಿಎಂ ಸಿದ್ದರಾಮಯ್ಯ

ಪ್ರಯಾಣ ದರವನ್ನು ಸಮಿತಿಯೆ ನಿರ್ಧರಿಸುತ್ತದೆ. ಆದರೆ, ಬಿಜೆಪಿ ಕೇಂದ್ರ ಸರ್ಕಾರದ ಬಳಿ ಧ್ವನಿ ಎತ್ತುವ ಪ್ರಯತ್ನ ಮಾಡಿದರೆ, ದರ ಏರಿಕೆಯನ್ನು ಪರಿಷ್ಕರಿಸಬಹುದು.

ಬೆಂಗಳೂರು: ಪ್ರಯಾಣ ದರ ಏರಿಕೆ ಖಂಡಿಸಿ ಮೆಟ್ರೋ ರೈಲಿನ ಒಳಗಡೆ ಪ್ರತಿಭಟನೆ!

ದರ ಏರಿಕೆಯಾದ ನಂತರ ಗ್ರೀನ್ ಪೀಸ್ ಇಂಡಿಯಾ ಸಮೀಕ್ಷೆ ನಡೆಸಿತ್ತು.