Namma Metro

ಮಾರ್ಚ್ 9ರಂದು ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ: ಈ ಮಾರ್ಗಗಳಲ್ಲಿ 3 ಗಂಟೆ ಕಾಲ ಸೇವೆ ಸ್ಥಗಿತ
ರಾಜ್ಯ

ಮಾರ್ಚ್ 9ರಂದು ಬೆಳಿಗ್ಗೆ 7 ರಿಂದ ಬೆಳಿಗ್ಗೆ 10ರವರೆಗೆ ಮಾಗಡಿ ರಸ್ತೆ ಮತ್ತು ಎಂಜಿ ರಸ್ತೆ ನಿಲ್ದಾಣಗಳ ನಡುವಿನ ಮೆಟ್ರೋ ಸೇವೆಗಳನ್ನು ಮೂರು ಗಂಟೆಗಳ ಕಾಲ ಸ್ಥಗಿತಗೊಳಿಸಲಾಗುತ್ತದೆ ಎಂದು ಬಿಎಂಆರ್ ಸಿಎಲ್ ಪ್ರಕಟಿಸಿದೆ.

WPL 2025: ಬೆಂಗಳೂರು ಪಂದ್ಯಗಳ ವೇಳೆ Namma Metro ರೈಲು ಸೇವೆ ಅವಧಿ ವಿಸ್ತರಣೆ

ಹಾಲಿ ಮಹಿಳಾ ಪ್ರೀಮಿಯರ್ ಲೀಗ್ T-20 ಕ್ರಿಕೆಟ್ ನ ಪಂದ್ಯಗಳ ದಿನದಂದು ನಮ್ಮ ಮೆಟ್ರೋ ರೈಲು ಸೇವೆ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಬಿಎಂಆರ್ ಸಿಎಲ್ ಮಾಹಿತಿ ನೀಡಿದೆ.

ದರ ಏರಿಕೆ ಎಫೆಕ್ಟ್: BMRCL ಗೆ ಬಿಸಿ ಮುಟ್ಟಿಸಿದ ಪ್ರಯಾಣಿಕರು, 2.3 ಲಕ್ಷ ಮಂದಿ ಮೆಟ್ರೋ ಓಡಾಟ ಇಳಿಕೆ; ಮತ್ತೆ ಪರಿಶೀಲನಾ ಸಭೆ!

ಬೆಂಗಳೂರಿನಲ್ಲಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು, ದರ ಏರಿಕೆ ಬಳಿಕ ಈ ಪ್ರಮಾಣ 6.3 ಲಕ್ಷಕ್ಕೆ ಇಳಿಕೆಯಾಗಿದೆ.

ಪಿಂಕ್ ಲೈನ್ ಮೆಟ್ರೋ: ಶೇ.95ರಷ್ಟು ಕಾಮಗಾರಿ ಪೂರ್ಣ, ಮುಂದಿನ ವರ್ಷ ಸಂಚಾರ ಆರಂಭ..?

ಒಟ್ಟು 18 ಸ್ಟೇಷನ್​ಗಳು ಮಾಡಲಾಗುತ್ತಿದ್ದು, ಅಂಡರ್​​ಗ್ರೌಂಡ್​ನಲ್ಲಿ 12 ಸ್ಟೇಷನ್​ಗಳು ಬರಲಿದೆ.

ಮೆಟ್ರೋ ಪ್ರಯಾಣ ದರ ಏರಿಕೆ: ಕೇಂದ್ರದ ಪಾತ್ರವಿಲ್ಲ ಎಂದ ಅಶ್ವಿನಿ ವೈಷ್ಣವ್; ಕಾನೂನನ್ನು ಓದಿಲ್ಲ ಎಂದ ರಾಮಲಿಂಗಾರೆಡ್ಡಿ

ಬೆಂಗಳೂರಿನ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಕೇಂದ್ರ ಆಹಾರ, ಸಾರ್ವಜನಿಕ ವಿತರಣೆ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ಅವರನ್ನು ಟೀಕಿಸಿದರು.

ನಮ್ಮ ಮೆಟ್ರೋ ದರ ಏರಿಕೆಗೆ ಶಿಫಾರಸು ಮಾಡಿದ್ದು ರಾಜ್ಯ ಸರ್ಕಾರ: ಸಂಸದ ಬೊಮ್ಮಾಯಿ
ರಾಜಕೀಯ

ಮೆಟ್ರೊ ದರ ಏರಿಕೆಗೆ ರಾಜ್ಯ ಸರ್ಕಾರವೇ ಶಿಫಾರಸು ಮಾಡಿದೆ. ಮುಖ್ಯಮಂತ್ರಿಗಳು ದರ ಏರಿಕೆ ವಿಚಾರವಾಗಿ ನಿರ್ದೇಶನ‌ ಕೊಟ್ಟಿರುವುದೇ ಅದಕ್ಕೆ ಸಾಕ್ಷಿ.

News Headlines 13-02-25 | ಅನ್ನಭಾಗ್ಯಕ್ಕೆ ಹಿನ್ನಡೆ: 5 ತಿಂಗಳಿನಿಂದ ಖಾತೆಗೆ ಹಣ ಬಂದಿಲ್ಲ; Namma Metro ದರ ಇಳಿಕೆಗೆ BMRCL ಮುಂದು; ಅನೈತಿಕ ಸಂಬಂಧ: DYSP ವಿರುದ್ಧ ಪತ್ನಿ ದೂರು!

Watch | ಅನ್ನಭಾಗ್ಯಕ್ಕೆ ಹಿನ್ನಡೆ: 5 ತಿಂಗಳಿನಿಂದ ಖಾತೆಗೆ ಹಣ ಬಂದಿಲ್ಲ; Namma Metro ದರ ಇಳಿಕೆಗೆ BMRCL ಮುಂದು; ಅನೈತಿಕ ಸಂಬಂಧ: DYSP ವಿರುದ್ಧ ಪತ್ನಿ ದೂರು!
ವಿಡಿಯೋ

Namma Metro ದರ ಏರಿಕೆ: BMRCL ಗೆ ಬಿಸಿ ಮುಟ್ಟಿಸಿದ ಪ್ರಯಾಣಿಕರು: 3 ದಿನದಲ್ಲಿ 1 ಲಕ್ಷ ಮಂದಿ ಓಡಾಟ ಇಳಿಕೆ!

ನಿತ್ಯ ಸುಮಾರು 8.5 ಲಕ್ಷ ಪ್ರಯಾಣಿಕರು ಓಡಾಡುತ್ತಿದ್ದ ಮೆಟ್ರೋ ರೈಲಿನಲ್ಲಿ ಇದೀಗ 7.5 ಲಕ್ಷ ಮಂದಿ ಪ್ರಯಾಣಿಕರು ಮಾತ್ರ ಓಡಾಡುತ್ತಿದ್ದಾರೆ.