Mysuru Dasara

ಮೈಸೂರು ದಸರಾ: ಜಂಬೂ ಸವಾರಿಗೆ ಕ್ಷಣಗಣನೆ ಆರಂಭ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ.

ನಾಡಹಬ್ಬ ದಸರಾಗೆ ವಿಶ್ವಚಾಂಪಿಯನ್ ತಾರೆ: ಯುವ ದಸರಾಗೆ ಚಾಲನೆ ನೀಡಲಿರುವ ಪಿವಿ ಸಿಂಧು
ಅಕ್ಟೋಬರ್ 1 ರಂದು ಆರಂಭವಾಗಲಿರುವ 'ಯುವ ದಸರಾ' ಕಾರ್ಯಕ್ರಮ ಉದ್ಘಾಟನೆ ನೆರವೇರಿಸಲು ಬ್ಯಾಡ್ಮಿಂಟನ್ ವಿಶ್ವಚಾಂಪಿಯನ್ ಆಟಗಾರ್ತಿ ಪಿ ವಿ ಸಿಂಧು ಅವರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆಹ್ವಾನಿಸಿದ್ದಾರೆ

ಮೋದಿ ಸರ್ಕಾರದ ಸಾಧನೆ ಪ್ರದರ್ಶಿಸಲಿದೆ ದಸರಾ ಜಂಬೂ ಸವಾರಿ
ಮೈಸೂರಿನಲ್ಲಿ ಅ. 8ರಿಂದ ನಡೆಯಲಿರುವ ಐತಿಹಾಸಿಕ ದಸರಾ ಉತ್ಸವದ ಜಂಬೂ ಸವಾರಿಯಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳನ್ನು ಪ್ರದರ್ಶಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಮೈಸೂರು ದಸರಾ: ರಾಜ್ಯಸರ್ಕಾರದಿಂದ 18.50 ಕೋಟಿ ರೂ ಬಿಡುಗಡೆ
ಸೆಪ್ಟೆಂಬರ್ 29 ರಿಂದ ನಾಡಹಬ್ಬವಾಗಿ ಆಚರಿಸಲಾಗುವ 10 ದಿನಗಳ ವಿಶ್ವ ಪ್ರಸಿದ್ದ ದಸರಾ ಉತ್ಸವ ಕಾರ್ಯಕ್ರಮಗಳ ವೆಚ್ಚಗಳಿಗಾಗಿ ರಾಜ್ಯ ಸರ್ಕಾರ 18.50 ಕೋಟಿ ರೂಪಾಯಿ ಹಣ ಬಿಡುಗಡೆಗೊಳಿಸಿದೆ.

ಮೈಸೂರು ದಸರಾ ಪ್ರಚಾರಕ್ಕಾಗಿ 24/7 ಕಾಲ್ ಸೆಂಟರ್: ವಿ. ಸೋಮಣ್ಣ
ದಸರಾ ಹಬ್ಬದ ಆಚರಣೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆಗೆ ಆದ್ಯತೆ ನೀಡಲಾಗುತ್ತಿದ್ದು, 24/7 ಕಾಲ್ ಸೆಂಟರ್ ತೆರೆದು ಕೇವಲ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯ ಹಾಗೂ ದೇಶಗಳಲ್ಲೂ ದಸರಾ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಸಚಿವ ಸೋಮಣ್ಣ ತಿಳಿಸಿದ್ದಾರೆ.

ನಿವೃತ್ತಿಯ ಅಂಚಿನಲ್ಲಿ ಅರ್ಜುನ; ಈ ಬಾರಿ ಮೈಸೂರು ದಸರಾ ಅಂಬಾರಿ ಧನಂಜಯನ ಹೆಗಲಿಗೆ?
ಈ ವರ್ಷ ಮೈಸೂರು ದಸರಾದಲ್ಲಿ ಹೊಸ ಆನೆ ಅಂಬಾರಿ ಹೊರಲಿದೆ. ಇಷ್ಟು ವರ್ಷ ಅಂಬಾರಿ ಹೊತ್ತುಕೊಂಡು ಬಂದಿದ್ದ ಅರ್ಜುನ ಆನೆ ನಿವೃತ್ತಿ ಅಂಚಿನಲ್ಲಿರುವುದರಿಂದ ಹೊಸ ಆನೆಯನ್ನು ತರಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ.

ನೆರೆ ಪರಿಸ್ಥಿತಿ ಹಿನ್ನಲೆಯಲ್ಲಿ ಸರಳ ದಸರಾ ಆಚರಣೆ: ಖ್ಯಾತ ಸಾಹಿತಿ ಎಸ್.ಎಲ್ ಭೈರಪ್ಪರಿಂದ ಉದ್ಘಾಟನೆ!
ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಈ ಬಾರಿ ಖ್ಯಾತ ಸಾಹಿತಿ, ಕಾದಂಬರಿಕಾರ ಡಾ. ಎಸ್.ಎಲ್ ಭೈರಪ್ಪ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ದಸರಾ ಉದ್ಘಾಟನೆಗೆ ಒಪ್ಪಿದ್ದ ಶ್ರೀಗಳಿಗಿತ್ತು ಜೀವ ಬೆದರಿಕೆ!
ಸೋಮವಾರ ಶಿವೈಕ್ಯರಾದ 111 ವರ್ಷದ ಡಾ. ಶಿವಕುಮಾರ ಸ್ವಾಮಿಗಳು ತಮ್ಮ ಕಾಯಕದಿಂದ ವಿಶ್ವಮಾನ್ಯತೆ ಗಳಿಸಿದ್ದವರು. ಇಂತಹಾ ಯೋಗಿಗಳಿಗೆ ಸಹ ಜೀವ...

ಮೈಸೂರು: ದಸರಾ ಮ್ಯಾರಥಾನ್ ವೇಳೆ ಮುಗ್ಗರಿಸಿ ನೆಲಕ್ಕೆ ಬಿದ್ದ ಸಚಿವ ಜಿ.ಟಿ ದೇವೇಗೌಡ
ದಸರಾ ಸಂಭ್ರಮದ ವೇಳೆ ಆಯೋಜಿಸಲಾಗಿದ್ದ ಮ್ಯಾರಥಾನ್ ಓಟದ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ನಡುರಸ್ತೆಯಲ್ಲೇ ಮುಗ್ಗರಿಸಿ ...

