Mumbai

ಸಲಹಾ ಸಮಿತಿ ಹಸ್ತಕ್ಷೇಪ ಸಲ್ಲದು: ರವಿ ಶಾಸ್ತ್ರಿ
ಕ್ರೀಡೆ

ಸಲಹಾ ಸಮಿತಿ ಹಸ್ತಕ್ಷೇಪ ಸಲ್ಲದು: ರವಿ ಶಾಸ್ತ್ರಿ

ಭಾರತ ಕೋಚ್ ಸ್ಥಾನವನ್ನು ರವಿಶಾಸ್ತ್ರಿ ಅವರು ಅಲಂಕರಿಸುವ ಮಾತುಗಳು ಇನ್ನು ಚರ್ಚೆಯಲ್ಲಿರುವಾಗಲೇ, ಸಲಹಾ ಸಮಿತಿಯ ಸದಸ್ಯರಾದ ಸಚಿನ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ತಮ್ಮ ಕಾರ್ಯದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಬಿಸಿಸಿಐಗೆ ತಿಳಿಸಿದ್ದಾರೆ.

ಮುಂಬೈಯಲ್ಲಿ ಕರ್ನಾಟಕ ಭವನ
ದೇಶ

ಮುಂಬೈಯಲ್ಲಿ ಕರ್ನಾಟಕ ಭವನ

ಭಾರತದ ವಾಣಿಜ್ಯ ನಗರಿ ಮುಂಬೈಯಲ್ಲಿ ಸಹ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇರುವಂತೆ ಕರ್ನಾಟಕ ಭವನ ಕಟ್ಟಡ ತಲೆ ಎತ್ತಲಿದೆ...

ಕನ್ನಡತಿ ಸೌಮ್ಯಶ್ರೀ "ಡಿಐಡಿ ಸೂಪರ್ ಮಾಮ್ ರನ್ನರ್ ಅಪ್"
ಪ್ರಧಾನ ಸುದ್ದಿ

ಕನ್ನಡತಿ ಸೌಮ್ಯಶ್ರೀ "ಡಿಐಡಿ ಸೂಪರ್ ಮಾಮ್ ರನ್ನರ್ ಅಪ್"

ಜೀಟಿವಿ ನಡೆಸಿಕೊಡುವ ಖ್ಯಾತ ರಿಯಾಲಿಟಿ ಶೋ `ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಸೂಪರ್ ಮಾಮ್` ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯ ಫಲಿತಾಂಶ ಹೊರ ಬಿದ್ದಿದ್ದು, ಕನ್ನಡತಿ ಸೌಮ್ಯಶ್ರೀ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದಾರೆ.

ಏರ್ ಇಂಡಿಯಾ ವಿಮಾನದ ಊಟದಲ್ಲಿ ಹಲ್ಲಿ ಪತ್ತೆ
ದೇಶ

ಏರ್ ಇಂಡಿಯಾ ವಿಮಾನದ ಊಟದಲ್ಲಿ ಹಲ್ಲಿ ಪತ್ತೆ

ದೆಹಲಿ- ಲಂಡನ್ ಎ111 ಏರ್ ಇಂಡಿಯಾ ವಿಮಾನದ ಊಟದಲ್ಲಿ ಹಲ್ಲಿ ಪತ್ತೆಯಾಗಿದೆ.

ಮುಂಬೈ ಆಡಿ ಕಾರು ಅಪಫಾತ:  ಆರೋಪಿಯ ನ್ಯಾಯಾಂಗ ಬಂಧನ
ದೇಶ

ಮುಂಬೈ ಆಡಿ ಕಾರು ಅಪಫಾತ: ಆರೋಪಿಯ ನ್ಯಾಯಾಂಗ ಬಂಧನ

ಕಳೆದ ಮಂಗಳವಾರ ಮಧ್ಯರಾತ್ರಿ ವೇಳೆ ತಮ್ಮ ಆಡಿ ಕ್ಯು3 ಕಾರನ್ನು ಟ್ಯಾಕ್ಸಿಯೊಂದಕ್ಕೆ ಅಪಘಾತಕ್ಕೀಡುಮಾಡಿ ಇಬ್ಬರ ಸಾವಿಗೆ ಕಾರಣರಾದ ಕಾರ್ಪೋರೇಟ್ ವಕೀಲೆ ಜಹನ್ವಿ ಗಡ್ಕರ್ ಅವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದು, ಜೂನ್ 26ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ...

ಡಿಸೆಂಬರ್ ವೇಳೆಗೆ 4 ಸಾವಿರ ರು.ಗೆ 4ಜಿ ಸ್ಮಾರ್ಟ್ ಫೋನ್: ಮುಖೇಶ್ ಅಂಬಾನಿ
ವಿಜ್ಞಾನ-ತಂತ್ರಜ್ಞಾನ

ಡಿಸೆಂಬರ್ ವೇಳೆಗೆ 4 ಸಾವಿರ ರು.ಗೆ 4ಜಿ ಸ್ಮಾರ್ಟ್ ಫೋನ್: ಮುಖೇಶ್ ಅಂಬಾನಿ

ದೇಶದ ಖ್ಯಾತ ದೈತ್ಯ ಉಧ್ಯಮ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯು 2015 ಡಿಸೆಂಬರ್ ಅಂತ್ಯದ ವೇಳೆಗೆ ಕೇವಲ 4 ಸಾವಿರ ರು.ಗಳ 4ಜಿ ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ತರುವುದಾಗಿ ಹೇಳಿದೆ.

ಮಾಜಿ ಕ್ರಿಕೆಟರ್ ಹೇಮಂತ್ ಕಾನಿಟ್ಕರ್ ನಿಧನ
ಕ್ರೀಡೆ

ಮಾಜಿ ಕ್ರಿಕೆಟರ್ ಹೇಮಂತ್ ಕಾನಿಟ್ಕರ್ ನಿಧನ

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ಹೇಮಂತ್ ಕಾನಿಟ್ಕರ್ (72) ಮಂಗಳವಾರ ರಾತ್ರಿ ಪುಣೆಯಲ್ಲಿನ ತನ್ನ ನಿವಾಸದಲ್ಲಿ ನಿಧನರಾಗಿದ್ದಾರೆ.

ಮುಂಬೈ ಸಮೀಪ ಚಂಡಮಾರುತ: ಭಾರಿ ಮಳೆ ಸಾಧ್ಯತೆ
ದೇಶ

ಮುಂಬೈ ಸಮೀಪ ಚಂಡಮಾರುತ: ಭಾರಿ ಮಳೆ ಸಾಧ್ಯತೆ

ಮುಂಬೈ ಬಳಿ ಭಾರಿ ಚಂಡಮಾರುತ ಕಾಣಿಸಿಕೊಂಡಿದ್ದು, ಇದರ ಪ್ರಭಾವದಿಂದ ರಾಜ್ಯದ ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ...

ಚೇತರಿಕೆ ಕಂಡ ಷೇರುಪೇಟೆ
ವಾಣಿಜ್ಯ

ಚೇತರಿಕೆ ಕಂಡ ಷೇರುಪೇಟೆ

ಸತತವಾಗಿ ಇಳಿಕೆಯತ್ತ ಸಾಗುತ್ತಿದ್ದ ಭಾರತೀಯ ಷೇರುಮಾರುಕಟ್ಟೆ ಬುಧವಾರ ಚೇತರಿಕೆ ಕಂಡಿದ್ದು, ದಿನದಂತ್ಯಕ್ಕೆ ಸೆನ್ಸೆಕ್ಸ್ 450 ಅಂಕಗಳ ಏರಿಕೆ ಕಂಡಿದೆ...