Mumbai Police

ವಿಚ್ಛೇದನ ಪತ್ನಿಯನ್ನು ಹಿಂಬಾಲಿಸಿದ್ದಕ್ಕಾಗಿ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಆರ್.ಡಿ. ತ್ಯಾಗಿ ಪುತ್ರನ ಬಂಧನ
ವಿಚ್ಛೇದನ ನೀಡಿದ್ದರೂ ಪತ್ನಿಯನ್ನು ಹಿಂಬಾಲಿಸಿದ ಆರೋಪದ ಮೇಲೆ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಆರ್ ಡಿ ತ್ಯಾಗಿ ಪುತ್ರನನ್ನು ಬಂಧಿಸಲಾಗಿದೆ.

ಟಿಆರ್‌ಪಿ ಹೆಚ್ಚಳಕ್ಕೆ ಬಾರ್ಕ್ ಸಿಇಒ ಜೊತೆ ಸೇರಿ ಅರ್ನಾಬ್ ಗೋಸ್ವಾಮಿ ಸಂಚು: ಮುಂಬೈ ಪೊಲೀಸ್
ಹಿರಿಯ ಟಿವಿ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಅವರು ರಿಪಬ್ಲಿಕ್ ಟಿವಿ ಚಾನೆಲ್‌ಗಳ ರೇಟಿಂಗ್‌ಗಳನ್ನು ಸುಧಾರಿಸಲು ಆಗಿನ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಸಿಇಒ ಪಾರ್ಥೋ ದಾಸ್‌ಗುಪ್ತಾ ಅವರ ಅನುಸಾರವಾಗಿ ಟಿಆರ್‌ಪಿಗಳ ಅಕ್ರಮ ನಡೆಸಿದ್ದಾರೆ

ಟಿಆರ್ ಪಿ ಹಗರಣ: 2ನೇ ಆರೋಪ ಪಟ್ಟಿಯಲ್ಲಿ ಅರ್ನಬ್ ಗೋಸ್ವಾಮಿ ಹೆಸರು
ಟಿಆರ್ ಪಿ ಹಗರಣದ 2ನೇ ಆರೋಪ ಪಟ್ಟಿಯಲ್ಲಿ ರಿಪಬ್ಲಿಕ್ ಚಾನಲ್ ನ ಅರ್ನಬ್ ಗೋಸ್ವಾಮಿ ಹೆಸರನ್ನು ಮುಂಬೈ ಪೊಲೀಸರು ಸೇರಿಸಿದ್ದಾರೆ.

ಅತ್ಯಾಚಾರ ಆರೋಪ: ಮಂಡ್ಯದಲ್ಲಿ ನಟಿ ಕಂಗನಾ ರಣಾವತ್ ಬಾಡಿಗಾರ್ಡ್ ಬಂಧನ
ಮುಂಬೈ ಬ್ಯುಟಿಷಿಯನ್ ಮೇಲಿನ ಅತ್ಯಾಚಾರ ಆರೋಪ ಸಂಬಂಧ ತಲೆಮರೆಸಿಕೊಂಡಿದ್ದ ನಟಿ ಕಂಗನಾ ರಣಾವತ್ ಬಾಡಿಗಾರ್ಡ್ ಕುಮಾರಶೆಟ್ಟಿ ಅಲಿಯಾಸ್ ಕುಮಾರ ಹೆಗಡೆಯನ್ನು ಮುಂಬೈ ಪೊಲೀಸರು ಮಂಡ್ಯದಲ್ಲಿ ಬಂಧಿಸಿದ್ದಾರೆ.

141 ಕೋಟಿ ರೂ. ವಂಚನೆ ಪ್ರಕರಣ: ಪ್ರಸಿದ್ಧ ಕಿರುತೆರೆ ನಟ ಅನುಜ್ ಸಕ್ಸೇನಾ ಅರೆಸ್ಟ್
ಕಿರುತೆರೆ ನಟ ಹಾಗೂ ಎಲ್ಡರ್ ಫಾರ್ಮಾಸ್ಯುಟಿಕಲ್ಸ್‌ನ ಸಿಒಒ ಅನುಜ್ ಸಕ್ಸೇನಾ ಮುಂಬೈ ಪೊಲೀಸರ ಅತಿಥಿಯಾಗಿದ್ದಾರೆ. ಮುಂಬೈ ಪೊಲೀಸ್ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ) ಗುರುವಾರ ಅನುಜ್ ಸಕ್ಸೇನಾ ಅವರನ್ನು ಬಂಧಿಸಿದೆ.

ಅಶ್ಲೀಲ ಚಿತ್ರ ತಯಾರಿಕೆ ಆರೋಪ; ಮುಂಬೈನಲ್ಲಿ ಪೊಲೀಸರಿಂದ ಕಿರುತೆರೆ ನಟಿ ಗೆಹನಾ ವಸಿಷ್ಠ್ ಬಂಧನ
ವಯಸ್ಕ (ಅಶ್ಲೀಲ) ವೀಡಿಯೊಗಳನ್ನು ಚಿತ್ರೀಕರಿಸಿದ ಮತ್ತು ಈ ವೀಡಿಯೊವನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಮುಂಬೈ ಪೊಲೀಸರು ನಟಿ ಗೆಹ್ನಾ ವಸಿಷ್ಠ್ ರನ್ನು ಬಂಧಿಸಿದ್ದಾರೆ. (ಚಿತ್ರ: ಗೆಹನಾ ವಸಿಷ್ಠ್ ಟ್ವಿಟರ್)

ವಿನ್ಯಾಸಗಾರ ಅನ್ವಯ್ ನಾಯಕ್ ಆತ್ಮಹತ್ಯೆ ಬೆದರಿಕೆಯನ್ನು ಆರೋಪಿಗಳು ನಿರ್ಲಕ್ಷಿಸಿದ್ದರು: ಚಾರ್ಜ್‌ಶೀಟ್
ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಮತ್ತು ಇತರ ಇಬ್ಬರು ವಿರುದ್ಧ 2018ರ ಆತ್ಮಹತ್ಯೆ ಪ್ರಕರಣದಲ್ಲಿ ದಾಖಲಾದ ಚಾರ್ಜ್‌ಶೀಟ್‌ನಲ್ಲಿ ಮೃತ ಅನ್ವಾಯ್ ನಾಯಕ್ ಅವರು ಬಾಕಿ ಹಣ ನೀಡದಿದ್ದರೆ ತಾವು ಜೀವನವನ್ನು ಅಂತ್ಯಗೊಳಿಸಿಕೊಳ್ಳುವ ಬೆದರಿಕೆ ಹಾಕಿದ್ದಾಗ ಅದನ್ನು ಆರೋಪಿಗಳು ನಿರ್ಲಕ್ಷಿಸಿದ್ದರು ಎಂದು ಹೇಳಲಾಗಿದೆ.

ದೇಶದ್ರೋಹ ಪ್ರಕರಣ: ಕಂಗನಾ ರನೌತ್ ಮತ್ತುಸಹೋದರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದ ಬಾಂಬೆ ಹೈಕೋರ್ಟ್
ಕೋಮು ಪ್ರಚೋದನಾಕಾರಿ ಟ್ವೀಟ್ ಆರೋಪದ ಮೇಲೆ ಮುಂಬೈ ಪೊಲೀಸರು ದಾಖಲಿಸಿದ ಎಫ್‌ಐಆರ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ನಟಿ ಕಂಗನಾ ರನೌತ್ ಮತ್ತು ಅವರ ಸಹೋದರಿ ರಂಗೋಲಿ ಚಾಂಡೇಲ್ ಅವರಿಗೆ ಬಂಧನದಿಂದ ಬಾಂಬೆ ಹೈಕೋರ್ಟ್ ಮಂಗಳವಾರ ಮಧ್ಯಂತರ ರಕ್ಷಣೆ ನೀಡಿದೆ.

ಎಫ್‍ಐಆರ್ ರದ್ದತಿ ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ನಟಿ ಕಂಗನಾ, ರಂಗೋಲಿ
ತಮ್ಮ ವಿರುದ್ಧ ದಾಖಲಾಗಿರುವ ಎಫ್‍ಐಆರ್ ರದ್ದುಗೊಳಿಸುವಂತೆ ಕೋರಿ, ನಟಿ ಕಂಗನಾ ರಣಾವತ್ ಮತ್ತು ಅವರ ಸಹೋದರಿ ರಂಗೋಲಿ ಚಾಂಡೆಲ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

