Mumbai airport

ಪ್ರಾಣದ ಹಂಗನ್ನು ತೊರೆದು ತಾಯಿಯ ಕೈಯಿಂದ ಕೆಳಗೆ ಬೀಳುತ್ತಿದ್ದ ಮಗುವನ್ನು ಜಿಗಿದು ಕಾಪಾಡಿದ ಗಗನಸಖಿ!
ವಿಮಾನ ಸಂಸ್ಥೆ ಸಿಬ್ಬಂದಿ ಅವರಿಗೆ ತುರ್ತುಸಮಯದಲ್ಲಿ ಜೀವಗಳನ್ನು ಕಾಪಾಡಲು ತರಬೇತಿ ನೀಡಲಾಗಿರುತ್ತದೆ. ಅಂತಹದಲ್ಲಿ ಗಗನಸಖಿಯೊಬ್ಬರು ತಮ್ಮ ಜೀವದ ಹಂಗನ್ನು..

ಮುಂಬೈ ಏರ್ ಪೋರ್ಟ್ ನಲ್ಲಿ ಸುಳ್ಳು ಬಾಂಬ್ ಬೆದರಿಕೆ ಕರೆ ಮಾಡಿದ್ದ ಅಮೆರಿಕ ಮೂಲದ ಉದ್ಯಮಿ ಬಂಧನ!
ವಿಮಾನ ತಡವಾಗಿದ್ದಕ್ಕೇ ಅಸಮಾಧಾನಗೊಂಡು ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಕರೆ ಮಾಡಿದ್ದ ಅಮೆರಿಕ ಮೂಲದ ಭಾರತೀಯ ಉದ್ಯಮಿಯನ್ನು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.
ಒಂದೇ ದಿನದಲ್ಲಿ 969 ವಿಮಾನಗಳ ಹಾರಾಟ ನಿರ್ವಹಣೆ, ಮುಂಬೈ ವಿಮಾನ ನಿಲ್ದಾಣದ ನೂತನ ದಾಖಲೆ
ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೊನ್ನೆ ಶುಕ್ರವಾರದಂದು ನೂತನ ದಾಖಲೆಯೊಂದಕ್ಕೆ ಸಾಕ್ಷಿಯಾಗಿದೆ.

ಪ್ರತಿ 65 ಸೆಕೆಂಡ್ ಗೆ 1 ವಿಮಾನ: ಅತಿ ಹೆಚ್ಚು ವಿಮಾನ ಓಡಾಡುವ ರನ್ ವೇ ಹೊಂದಿರುವ ಮುಂಬೈ ಏರ್ ಪೋರ್ಟ್
ಪ್ರತಿ 65 ಸೆಕೆಂಡ್ ಗೆ 1 ವಿಮಾನ ಅಥವಾ ಒಂದು ದಿನದಲ್ಲಿ 837 ವಿಮಾನಗಳು ಸಂಚರಿಸುವ ಮುಂಬೈನ ವಿಮಾನ ನಿಲ್ದಾಣ ಅತಿ ಹೆಚ್ಚು ವಿಮಾನಗಳು ಓಡಾಡುವ ರನ್ ವೇ ಎಂಬ ಖ್ಯಾತಿ ಪಡೆದಿದೆ.

ಮುಂಬೈನಲ್ಲಿ ವಿದೇಶಿ ಹಣವನ್ನು ಇಟ್ಟುಕೊಂಡಿದ್ದ ಇಬ್ಬರು ಶ್ರೀಲಂಕಾ ಪ್ರಜೆಗಳ ಬಂಧನ
ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 21 ಲಕ್ಷ ಮೌಲ್ಯದ ವಿದೇಶಿ ಹಣವನ್ನು ಇಟ್ಟುಕೊಂಡಿದ್ದ ಇಬ್ಬರು ಶ್ರೀಲಂಕಾದ ಪ್ರಜೆಗಳನ್ನು ವಾಯು ಗುಪ್ತಚರ ಘಟಕ...

ಮುಂಬೈ ವಿಮಾನ ನಿಲ್ದಾಣದಲ್ಲಿ ಅನುಷ್ಕಾಗೆ ಮುತ್ತಿಟ್ಟು ಕಳುಹಿಸಿಕೊಟ್ಟ ವಿರಾಟ್ ಕೊಹ್ಲಿ!
ಹಲವು ದಿನಗಳಿಂದ ವೈಮನಸ್ಸಿನಿಂದ ದೂರಾಗಿದ್ದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಮುಂಬಯಿ ವಿಮಾನ ನಿಲ್ದಾಣದಲ್ಲಿ ಪರಸ್ಪರ ಕೈ ...

ಕನ್ಹಯ್ಯಾ ಮೇಲೆ ಮತ್ತೆ ಹಲ್ಲೆ: ಬಿಜೆಪಿ ಬೆಂಬಲಿಗನ ವಿರುದ್ಧ ಎಫ್ಐಆರ್ ದಾಖಲು
ದೇಶದ್ರೋಹ ಆರೋಪ ಎದುರಿಸುತ್ತಿರುವ ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಮೇಲೆ ಮತ್ತೊಮ್ಮೆ ಹಲ್ಲೆ ಪ್ರಯತ್ನ ನಡೆದಿದ್ದು, ಬಿಜೆಪಿ ಪಕ್ಷದ ಬೆಂಬಲಿಗನೊಬ್ಬನ ವಿರುದ್ದ...

ವಿಮಾನದ ಎಂಜಿನ್‍ಗೆ ಸಿಲುಕಿ ಸಾವು
ಏರ್‍ಇಂಡಿಯಾ ವಿಮಾನ ಸಿಬ್ಬಂದಿಯೊಬ್ಬರು ವಿಮಾನದ ಎಂಜಿನ್‍ಗೆ ಸಿಲುಕಿ ಸಾವನ್ನಪ್ಪಿದ ಘಟನೆ ಬುಧವಾರ ಇಲ್ಲಿನ ಅಂತಾರಾಷ್ಟ್ರೀಯ...

ಜೆಟ್ ಏರ್ ವೇಸ್ ವಿಮಾನದ ಟಾಯ್ಲೆಟ್ ನಲ್ಲಿ 8 ಕೆಜಿ ಚಿನ್ನ ಪತ್ತೆ
ಯುಯಾನ ಗುಪ್ತಚರ ಇಲಾಖೆ ಅಧಿಕಾರಿಗಳು ಸುಮಾರು 2ಕೋಟಿ ರೂ. ಮೌಲ್ಯದ 8 ಕೆ.ಜಿ ಚಿನ್ನವನ್ನು ಮುಂಬಯಿ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ.

