Mulayam Singh Yadav

ಮಹಾ ಮೈತ್ರಿ ಭಿನ್ನಾಭಿಪ್ರಾಯ; ಮುಲಾಯಂ ಮನವೊಲಿಸಲು ಶರದ್, ಲಾಲು ವಿಫಲ
ಜನತಾ ಪರಿವಾರದ ಜೊತೆ ಆಂತರಿಕ ಭಿನ್ನಾಭಿಪ್ರಾಯಗಳನ್ನು ಕಾಂಗ್ರೆಸ್ ಪಕ್ಷ ಕೂಡ ಬದಿಗಿಟ್ಟಿರುವಾಗ, ಈ ಮೈತ್ರಿಯಿಂದ ಸಮಾಜವಾದಿ ಪಕ್ಷ ಹೊರಬರುವುದಾಗಿ ಘೋಷಿಸಿರುವ ಪಕ್ಷದ ಮುಖಂಡ

ಬಿಹಾರ "ಮಹಾಮೈತ್ರಿ"ಯಿಂದ ಮುಲಾಯಂ ಔಟ್
ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ನೇತೃತ್ವದ "ಮಹಾಮೈತ್ರಿ" ಕೂಟದಿಂದ ಸಮಾಜವಾದಿ ಪಕ್ಷ ಹೊರಬಂದಿದ್ದು..

ಮೈತ್ರಿ ರ್ಯಾಲಿಯಿಂದ ಮುಲಾಯಂ ದೂರ
ಬಿಹಾರ ಚುನಾವಣಾ ಪ್ರಚಾರದ ಭಾಗವಾಗಿ ಜೆಡಿಯು, ಆರ್‍ಜೆಡಿ, ಕಾಂಗ್ರೆಸ್ ಮಹಾಮೈತ್ರಿ ಏರ್ಪಡಿಸಿರುವ ಸ್ವಾಭಿಮಾನ್ ರ್ಯಾಲಿಯಿಂದ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ದೂರ ಉಳಿವ ನಿರ್ಧಾರ ಕೈಗೊಂಡಿದ್ದಾರೆ...

ಮುಲಾಯಂ ಸಿಂಗ್ ಯಾದವ್ ಗೆ ರೇಪ್ ಮಾಡಿದ ಅನುಭವ ಇದೆಯಾ? ಗಿರಿರಾಜ್ ಸಿಂಗ್ ಪ್ರಶ್ನೆ
ಮುಲಾಯಂ ಸಿಂಗ್ ಅವರಿಗೆ ಅತ್ಯಾಚಾರ ಮಾಡಿದ ಅನುಭವವೆನಾದರು ಇದೆಯಾ? ಎಂದು ಗಿರಿರಾಜ್ ಸಿಂಗ್ ಪ್ರಶ್ನಿಸಿದ್ದಾರೆ.

ಅತ್ಯಾಚಾರ ಕುರಿತ ವಿವಾದಾತ್ಮಕ ಹೇಳಿಕೆ: ಮುಲಾಯಂ ಸಿಂಗ್ ಗೆ ನೋಟೀಸ್
ಅತ್ಯಾಚಾರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಮಾಜವಾಗಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ವಿರುದ್ಧ ಸ್ವಯಂ ಪ್ರೇರಿತ ದೂರು ....

ಗ್ಯಾಂಗ್‌ರೇಪ್ ಬಗ್ಗೆ ವಿವಾದಾತ್ಮಕ ಹೇಳಿಕೆ: ಮುಲಾಯಂ ಸಿಂಗ್‌ಗೆ ಕೋರ್ಟ್ ಸಮನ್ಸ್
ಗ್ಯಾಂಗ್‌ರೇಪ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರಿಗೆ ಸ್ಥಳೀಯ ಕೋರ್ಟ್...

ಒಬ್ಬರನ್ನು ನಾಲ್ವರು ಅತ್ಯಾಚಾರ ಮಾಡಲು ಸಾಧ್ಯವಿಲ್ಲ; ಮುಲಾಯಂ
ಅತ್ಯಾಚಾರಿಗಳ ಪರ ತಮ್ಮ ವಾದವನ್ನು ಮುಂದುವರೆಸಿರುವ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಅವರು ಇದೀಗ ಒಬ್ಬರನ್ನು ನಾಲ್ವರು ಅತ್ಯಾಚಾರ ಮಾಡಲು ಸಾಧ್ಯವೇ ಇಲ್ಲ ಎಂದು ಬುಧವಾರ ಹೇಳುವ ಮೂಲಕ ಮತ್ತೆ ವಿವಾದವೊಂದಕ್ಕೆ ಸಿಲುಕಿದ್ದಾರೆ...

ಸಂಸತ್ತಿನಲ್ಲಿ ಗದ್ದಲ: ಕಾಂಗ್ರೆಸ್ ಗೆ ಬೆಂಬಲ ನೀಡಲ್ಲ ಎಂದ ಮುಲಾಯಂ ಸಿಂಗ್
ಮುಂಗಾರು ಅಧಿವೇಶನ ಆರಂಭವಾದಾಗಿನಿಂದಲೂ ಲಲಿತ್ ಮೋದಿ, ವ್ಯಾಪಂ ಹಾಗೂ ಕಾಂಗ್ರೆಸ್ ಸಂಸದರ ಅಮಾನತು ಪ್ರಕರಣಗಳನ್ನಿಡಿದು ಸಂಸತ್ತಿನಲ್ಲಿ ಗದ್ದಲ ಉಂಟುಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ನಾವು ಬೆಂಬಲ ನೀಡುವುದಿಲ್ಲ ಎಂದು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್...

ಕ್ರಿಮಿನಲ್ ಹಿನ್ನಲೆಯಿರುವವರಿಗೆ ಟಿಕೆಟ್ ಇಲ್ಲ: ಮುಲಾಯಂ
ಉತ್ತರಪ್ರದೇಶದ ೨೦೧೭ರ ವಿಧಾನಸಭಾ ಚುನಾವಣೆಗಳಿಗೆ ಕ್ರಿಮಿನಲ್ ಹಿನ್ನಲೆಯಿರುವವ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ

