mount Everest

ಮೌಂಟ್ ಎವರೆಸ್ಟ್ ನ ಪರಿಷ್ಕೃತ ಎತ್ತರ 8848.86 ಮೀಟರ್: ನೇಪಾಳ ಮತ್ತು ಚೀನಾ ಘೋಷಣೆ!
ವಿಶ್ವದ ಅತೀ ದೊಡ್ಡ ಮತ್ತು ಎತ್ತರದ ಶಿಖರ ಎಂದೇ ಖ್ಯಾತಿಗಳಿಸಿರುವ ಮೌಂಟ್ ಎವರೆಸ್ಟ್ ನ ಎತ್ತರದ ಕುರಿತು ನೇಪಾಳ ಸರ್ಕಾರ ಅಧಿಕೃತ ಘೋಷಣೆ ಮಾಡಿದೆ.

ಮೌಂಟ್ ಎವರೆಸ್ಟ್ ನಲ್ಲೂ ಟ್ರಾಫಿಕ್ ಜಾಮ್: ತರಬೇತಿ ಇಲ್ಲದ ಪರ್ವತಾರೋಹಿಗಳನ್ನು ತಡೆಯಿರಿ ಎಂದ ಸಂತ್ರಸ್ಥೆ!
ವಿಶ್ವದ ಅತ್ಯಂತ ಶಿಖರ ಮೌಂಟ್ ಎವರೆಸ್ಟ್ ನಲ್ಲಿ ಟ್ರಾಫಿಕ್ ಜಾಮ್ ನಿಂದಾಗಿ ಮತ್ತು ಅವೈಜ್ಞಾನಿಕ ಪರ್ವತಾರೋಹಣದಿಂದಾಗಿ ಇಲ್ಲಿ ಸಾಕಷ್ಟು ಸಾವುನೋವ ಸಂಭವಿಸುತ್ತಿದ್ದು, ಈ ಪೈಕಿ ನಾನು ಕೂಡ ಓರ್ವ ಸಂತ್ರಸ್ಥೆ ಎಂದು ಪರ್ವತಾರೋಹಿಯೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಮೌಂಟ್ ಎವರೆಸ್ಟ್ ಶಿಖರದಲ್ಲಿ ಟನ್ ಗಟ್ಟಲೇ ತ್ಯಾಜ್ಯ ಹೊರತೆಗೆದ ನೇಪಾಳ
ವಿಶ್ವದ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್ ನ ಸ್ವಚ್ಛತಾ ಅಭಿಯಾನ ಕೊನೆಗೂ ಅಂತ್ಯಗೊಂಡಿದ್ದು, ಹಲವು ದಶಕಗಳಿಂದ ಸಂಗ್ರಹಣೆಯಾಗಿದ್ದ ಸುಮಾರು 11 ಟನ್ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ.

ಮೌಂಟ್ ಎವರೆಸ್ಟ್ ಏರಿ, ಸಿಇಟಿ ಮೂಲಕ ಎನ್ ಸಿಸಿ ಮೀಸಲಾತಿ ಪಡೆಯಿರಿ
ಮೌಂಟ್ ಎವರೆಸ್ಟ್ ಹತ್ತಿದರೆ ಎನ್ ಸಿಸಿ ಕೋಟಾದಡಿ ವೃತ್ತಿನಿರತ ಪದವಿ ಕೋರ್ಸ್ ಗಳಿಗೆ ಸಿಇಟಿ ಮೂಲಕ...

ಮೌಂಟ್ ಎವರೆಸ್ಟ್ ಏರಿದ ಕನ್ನಡಿಗ ವಿಕ್ರಂ: ಸಿಎಂ ಕುಮಾರಸ್ವಾಮಿ ಅಭಿನಂದನೆ
ಕನ್ನಡಿಗ ಅರಣ್ಯಾಧಿಕಾರಿಯೊಬ್ಬರು ಇತ್ತೀಚೆಗೆ ಜಗತ್ತಿನ ಅತಿ ಎತ್ತರದ ಶಿಖರ ಮೌಟ್ ಎವರೆಸ್ಟ್ ಏರಿ ಸಾಧನೆ ಮಾಡಿದ್ದಾರೆ. ಈ ಸಾಧನೆಗೆ ಮೆಚ್ಚಿ ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಭಿನಂದಿಸಿದ್ದಾರೆ.

ಮೌಂಟ್ ಎವರೆಸ್ಟ್ ಹತ್ತಿದ ಮೊದಲ ಭಾರತೀಯ ದಂಪತಿ ಎಂದು ಸುಳ್ಳು ಹೇಳಿದ್ದ ಪೊಲೀಸ್ ದಂಪತಿ ವಜಾ!
ಜಗತ್ತಿನ ಅತೀ ಎತ್ತರದ ಎವರೆಸ್ಟ್ ಶಿಖರ ಹತ್ತಿದ ಮೊದಲ ಭಾರತೀಯ ದಂಪತಿ ತಾವೆಂದು ಸುಳ್ಳು ಹೇಳಿಕೊಂಡು ರಾತ್ರೋ ರಾತ್ರಿ ಖ್ಯಾತಿ ಗಳಿಸಿದ್ದ ಪುಣೆ ಮೂಲದ ಇಬ್ಬರು ಪೊಲೀಸ್ ದಂಪತಿಗಳನ್ನು ಅವರ ಸೇವೆಯಿಂದ ವಜಾಗೊಳಿಸಲಾಗಿದೆ.

೨೧ ಬಾರಿ ಎವರೆಸ್ಟ್ ಏರಿ ದಾಖಲೆ ಸರಿಗಟ್ಟಿದ ನೇಪಾಳಿ ಶೆರ್ಪಾ
ಮೌಂಟ್ ಎವರೆಸ್ಟ್ ಅನ್ನು ೨೧ ನೇ ಬಾರಿ ಏರುವ ಮೂಲಕ, ಈ ಸಾಧನೆಗೈದ ಮೂರನೇ ಪರ್ವತಾರೋಹಿ ಎಂಬ ಹೆಗ್ಗಳಿಕೆಗೆ ೪೭ ವರ್ಷದ ನೇಪಾಳಿ ಶೆರ್ಪಾ ಭಾಜನರಾಗಿದ್ದಾರೆ.

ಮೌಂಟ್ ಎವರೆಸ್ಟ್ ಏರಿದ ಬಳಿಕ ನಾಪತ್ತೆಯಾಗಿದ್ದ ಭಾರತದ ಪರ್ವತಾರೋಹಿ ಶವವಾಗಿ ಪತ್ತೆ
ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಿದ ಬಳಿಕ ನಾಪತ್ತೆಯಾಗಿದ್ದ 27 ವರ್ಷದ ಭಾರತೀಯ ಪರ್ವತಾರೋಹಿಯೊಬ್ಬರು...

ಒಂದೆ ವಾರದಲ್ಲಿ ಎರಡು ಬಾರಿ ಮೌಂಟ್ ಎವರೆಸ್ಟ್ ಏರಿದ ಭಾರತೀಯ ಮಹಿಳೆ, ದಾಖಲೆ
ಭಾರತೀಯ ಪರ್ವತಾರೋಹಿಯೊಬ್ಬರು ಭಾನುವಾರ ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರುವ ಮೂಲಕ ಒಂದೇ...

