mount Everest

ಹಿಮಾಲಯದ ಮಡಿಲಲ್ಲಿ ಕನ್ನಡ ನಾಡಿನ ಕೀರ್ತಿ ಪತಾಕೆ ಹಾರಿಸಿದ 16ರ ಹರೆಯದ ಸಾಹಸಿ ಕನ್ಯೆ ನಿಶಾ ಶಶಿಕುಮಾರ್..!
ಎವರೆಸ್ಟ್ ಶಿಖರ ತಲುಪಿದ ಆ ಒಂದು ಫೋಟೋದ ಹಿಂದೆ ಅವರ 45 ದಿನಗಳ ಕಠಿಣ ಹೋರಾಟ, ಕಣ್ಣೀರು, ನೋವು, ಭಯ, ಆತ್ಮವಿಶ್ವಾಸ ಮತ್ತು ಅಚಲ ಸಂಕಲ್ಪದ ಕಥೆಯಿದೆ.

ಮೌಂಟ್ ಎವರೆಸ್ಟ್ ಶಿಖರದ ಮೇಲೆ ಕನ್ನಡದ ಕೀರ್ತಿ ಪತಾಕೆ; ಬೆಂಗಳೂರಿನ ಇಬ್ಬರು ಸಾಹಸಿಗಳಿಂದ ಐತಿಹಾಸಿಕ ಸಾಧನೆ..!
ಉದ್ಯಮಿ ಸಂತೋಷ್ ದೇವರಾಜಪ್ಪ (40) ಹಾಗೂ ನೇತ್ರ ತಜ್ಞೆ ಡಾ. ಚಿನ್ಮಯೀ ತ್ರಿಶೂಲಮೂರ್ತಿ (45) ಮೇ 21ರಂದು ಎವರೆಸ್ಟ್ ಶಿಖರ ಏರುವಲ್ಲಿ ಯಶಸ್ವಿಯಾಗಿದ್ದಾರೆ.

Mount Everest ಹತ್ತಿದ ಖುಷಿ ಕ್ಷಣ ಮಾತ್ರ ಉಳಿಯಲಿಲ್ಲ; ಅರ್ಧದಲ್ಲೇ ಪ್ರಾಣಬಿಟ್ಟ ಭಾರತೀಯ ಪರ್ವತಾರೋಹಿಗಳು!
ನೇಪಾಳದ ಕಠ್ಮಂಡುವಿನಿಂದ ದುಃಖದ ಸುದ್ದಿ ಹೊರಬಂದಿದೆ. ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು ಹತ್ತಿ ತಮ್ಮ ಬಹುಕಾಲದ ಕನಸನ್ನು ನನಸು ಮಾಡಿಕೊಂಡಿದ್ದ ಇಬ್ಬರು ಭಾರತೀಯ ಪರ್ವತಾರೋಹಿಗಳು ಪರ್ವತವನ್ನು ಇಳಿಯುವಾಗ ಸಾವನ್ನಪ್ಪಿದ್ದಾರೆ.

ಅಂಧತ್ವವನ್ನೇ ಗೆದ್ದ ಹಿಮಾಲಯ ಪಯಣ: ಅಸಾಧ್ಯವನ್ನು ಸಾಧ್ಯವಾಗಿಸಿದ ಬೆಂಗಳೂರಿನ ಪ್ರಿಯಾಂಕಾ ಅಗರ್ವಾಲ್ ಸಾಹಸಗಾಥೆ..!
ಕಣ್ಣಿನ ಸಮಸ್ಯೆಯಿಂದಾಗಿ ದೃಷ್ಟಿ ಬಹುತೇಕ ಕಳೆದುಕೊಂಡಿದ್ದರೂ, ಪ್ರಿಯಾಂಕಾ ಅವರು ಇತ್ತೀಚೆಗೆ ವಿಶ್ವದ ಅತಿ ಎತ್ತರದ ಪರ್ವತವಾದ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಿ ಸಾಧನೆ ಮಾಡಿದ್ದಾರೆ.

ಮೌಂಟ್ ಎವರೆಸ್ಟ್ ನಲ್ಲಿ ಕಸದ ರಾಶಿ: ನೇಪಾಳ ಸರ್ಕಾರದಿಂದ 5 ವರ್ಷಗಳ ಸ್ವಚ್ಛತಾ ಯೋಜನೆ! Video
ಮೌಂಟ್ ಎವರೆಸ್ಟ್ ಒಂದು ಡಂಪಿಂಗ್ ಸ್ಥಳವಾಗಿ ಬದಲಾಗುತ್ತಿದೆ ಎಂಬ ಟೀಕೆಗಳ ನಂತರ ನೇಪಾಳ ಸರ್ಕಾರ ಈ ಯೋಜನೆ ತಂದಿದೆ.

ಅತ್ಯಪರೂಪದ ದೃಶ್ಯ: ಬಿಹಾರದಿಂದಲೇ ಹಿಮಾಲಯ ದರ್ಶನ; Mount Everest ನೋಡಿ ಬಿಹಾರಿಗಳು ಪುಳಕಿತ! Video
ಬಿಹಾರದ ಗ್ರಾಮವೊಂದರಲ್ಲಿ ಆಗಸದಲ್ಲಿ ಹಿಮಾಲಯದ ಪರ್ವತಶ್ರೇಣಿಗಳು ಗೋಚರವಾಗುತ್ತಿವೆ. ಪ್ರಮುಖವಾಗಿ ಜಗತ್ತಿನ ಅತೀ ಎತ್ತರದ ಶಿಖರ್ ಮೌಂಟ್ ಎವರೆಸ್ಟ್ ಕೂಡ ಬರಿಗಣ್ಣಿಗೆ ಕಾಣುತ್ತಿದೆ.

29ನೇ ಬಾರಿಗೆ Mount Everest ಏರಿ ತನ್ನದೇ ದಾಖಲೆ ಮುರಿದ Kami Rita Sherpa
ನೇಪಾಳದ ಖ್ಯಾತ ಪರ್ವತಾರೋಹಿ ಕಮಿ ರೀಟಾ ಶೆರ್ಪಾ ಬರೊಬ್ಬರಿ 29ನೇ ಬಾರಿಗೆ ಮೌಂಟ್ ಎವರೆಸ್ಟ್ ಏರಿ ತನ್ನದೇ ದಾಖಲೆಯನ್ನು ಮುರಿದಿದ್ದಾರೆ.

ಉಡುಪಿಯ ಅಜ್ಜರಕಾಡಿನಿಂದ ಹಿಮಾಲಯ ಸನ್ನಿಧಿಯಲ್ಲಿ ಪರ್ವತಾರೋಹಿ ಸುಮಲತಾ
ಪರ್ವತಾರೋಹಣಕ್ಕೆ ದೈಹಿಕ ಶಕ್ತಿ ಬೇಕು. ಆದರೆ ದೈಹಿಕ ಶಕ್ತಿ ಇದ್ದ ಮಾತ್ರಕ್ಕೆ ಪರ್ವತಾರೋಹಣ ಸಲೀಸಾಗುತ್ತದೆ ಎನ್ನುವುದು ತಪ್ಪು. ಪರ್ವತಾರೋಹಣದಲ್ಲಿ ಅತಿ ಮುಖ್ಯವಾಗಿ ಬೇಕಾಗಿರುವುದು ಮನೋಬಲ.

ಮೌಂಟ್ ಎವರೆಸ್ಟ್ ಶಿಖರದ ತುತ್ತ ತುದಿಯಲ್ಲಿ ಚೀನಾದಿಂದ ಪ್ರತ್ಯೇಕತಾ ರೇಖೆ!
ನೇಪಾಳದ ಕಡೆಯ ಪರ್ವತಾರೋಹಿಗಳಿಂದ ಕೊರೋನಾವೈರಸ್ ಸೋಂಕನ್ನು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಮೌಂಟ್ ಎವೆರಸ್ಟ್ ತುತ್ತ ತುದಿಯಲ್ಲಿ ಚೀನಾ ಪ್ರತ್ಯೇಕವಾದ ಮಾರ್ಗವನ್ನು ಮಾಡಲಿದೆ ಎಂದು ಚೀನಾದ ರಾಷ್ಟ್ರೀಯ ಮಾಧ್ಯಮ ಸೋಮವಾರ ವರದಿ ಮಾಡಿದೆ.

