Mosul

ಇಸೀಸ್ ಕಪಿಮುಷ್ಠಿಯಲ್ಲಿದ್ದ ಮಸೂಲ್ ನ ಎರಡು ಗ್ರಾಮಗಳು ಇರಾಕ್ ಸೇನೆ ವಶಕ್ಕೆ
ಉಗ್ರರ ಕಪಿಮುಷ್ಠಿಯಲ್ಲಿ ಸಿಲುಕಿದ್ದ ಮಸೂಲ್ ನಗರದ ಕೆಲವು ಭಾಗಗಳನ್ನು ವಶಕ್ಕೆ ಪಡೆಯುವಲ್ಲಿ ಇರಾಕ್ ನ ಭದ್ರತಾ ಪಡೆಗಳು ಯಶಸ್ವಿಯಾಗಿವೆ.

ಮಸೂಲ್‌ನಲ್ಲಿ 300 ಮಾಜಿ ಪೊಲೀಸರನ್ನು ಹತ್ಯೆಗೈದ ಇಸ್ಲಾಮಿಕ್ ಸ್ಟೇಟ್
ಇರಾಕ್ ನಲ್ಲಿ ವಿದ್ವಂಸಕ ಕೃತ್ಯಗಳನ್ನು ನಡೆಸುತ್ತಿರುವ ಇಸ್ಲಾಮಿಕ್ ಸ್ಟೇಟ್ ಆಪ್ ಇರಾರ್ ಮತ್ತು ಸಿರಿಯಾ(ಇಸಿಸ್) ಉಗ್ರ ಸಂಘಟನೆ ಮೂರು ವಾರಗಳ ಹಿಂದೆ ಸುಮಾರು...

ಮಸೂಲ್ ನಗರದಲ್ಲಿ ವಾರದಲ್ಲಿ 60 ಜನರ ಹತ್ಯೆಗೈದ ಇಸಿಸ್: ವಿಶ್ವಸಂಸ್ಥೆ
ಇರಾಕ್ ನ ಮಸುಲ್ ನಗರದ ಹಿಡಿತವನ್ನು ಕಳೆದುಕೊಳ್ಳುತ್ತಿರುವ ಇಸ್ಲಾಮಿಕ್ ಸ್ಟೇಟ್ ಉಗ್ರರು ಕಳೆದ ಒಂದು ವಾರದಲ್ಲಿ ಕನಿಷ್ಠ 60 ಜನರನ್ನು ದಾರುಣವಾಗಿ ಹತ್ಯೆ...

ಮೊಸೂಲ್ ನಿಂದ ಇಸೀಸ್ ಉಗ್ರ ಸಂಘಟನೆ ಮುಖಂಡ ಅಲ್ ಬಾಗ್ದಾದಿ ಪರಾರಿ: ಬ್ರಿಟನ್
ಇರಾಕ್ ನಗರದ ಮೊಸೂಲ್ ನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಇಸೀಸ್ ಉಗ್ರ ಸಂಘಟನೆಯ ಮುಖಂಡ ಮೊಸೂಲ್ ನಿಂದ ಪರಾರಿಯಾಗಿದ್ದಾನೆ

ಇಸಿಸ್ ಉಗ್ರರಿಂದ ಒಂದು ವಾರದಲ್ಲಿ ಮಸೂಲ್ ನಗರದಲ್ಲಿ 232 ಜನರ ಹತ್ಯೆ: ವಿಶ್ವಸಂಸ್ಥೆ
ಇರಾಕ್ ನ ಮಸುಲ್ ನಗರದಲ್ಲಿ ಕಳೆದ ಒಂದು ವಾರದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಕನಿಷ್ಠ 232 ಜನರನ್ನು ದಾರುಣವಾಗಿ ಹತ್ಯೆ ಮಾಡಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

ಮೈತ್ರಿ ಪಡೆಗಳ ಪ್ರಾಬಲ್ಯ ತಡೆಯಲು ಸಲ್ಫರ್ ಮೈನಿಂಗ್ ಗೆ ಬೆಂಕಿ ಇಟ್ಟ ಇಸಿಸ್ ಉಗ್ರರು!
ಪ್ರಮುಖ ಬೆಳವಣಿಗೆಯೊಂದರಲ್ಲಿ ಇರಾಕ್ ನ ಮೊಸುಲ್ ನಗರದಲ್ಲಿ ಪಾರಮ್ಯ ಮೆರೆಯುತ್ತಿರುವ ಅಮೆರಿಕ ನೇತೃತ್ವದ ಮಿತ್ರಪಡೆಗಳನ್ನು ತಡೆಯುವ ನಿಟ್ಟಿನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಇಡೀ ಸಲ್ಫರ್ ಮೈನಿಂಗ್ ಪ್ರದೇಶಕ್ಕೆ ಬೆಂಕಿ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇಸ್ಲಾಮಿಕ್ ಸ್ಟೇಟ್ ನಿಂದ ಇರಾಕ್ ನ ಮೊಸುಲ್ ಮರುವಶಕ್ಕೆ ಕಾರ್ಯಾಚರಣೆ ಆರಂಭ
ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟಯ ಹಿಡಿತದಲ್ಲಿರುವ ಇರಾಕ್ ನಗರ ಮೊಸುಲ್ ನನ್ನ ವಶಪಡಿಸಿಕೊಳ್ಳುವ ಇರಾಕಿ ಪಡೆಗಳ ಕಾರ್ಯಾಚರಣೆ ಪ್ರಾರಂಭವಾಗಿದೆ.

ಬುರ್ಖಾ ಧರಿಸದ ಹೆಣ್ಣು ಮಕ್ಕಳನ್ನು ಕೊಲ್ಲುತ್ತಿದ್ದ ಇಸಿಸ್ ನಿಂದ ಬುರ್ಖಾ ನಿಷೇಧ!
ಬುರ್ಖಾ ಧರಿಸಿದ ಹೆಣ್ಣುಮಕ್ಕಳನ್ನು ಸಾರ್ವಜನಿಕವಾಗಿ ಕೊಲ್ಲುತ್ತಿದ್ದ ಕುಖ್ಯಾತ ಉಗ್ರಗಾಮಿ ಸಂಘಟನೆ ಇಸಿಸ್ ಬುರ್ಖಾಧರಿಸುವುದನ್ನೇ ನಿಷೇಧಿಸಿದೆ..!

ಐಸಿಸ್ ನ ತರಬೇತಿ ಶಿಬಿರವಾಗಿದ್ದ ಸದ್ದಾಂನ ಮೊಸುಲ್ ಅರಮನೆ ಮೇಲೆ ಬಾಂಬ್ ದಾಳಿ
ಸದ್ಯಕ್ಕೆ ಇಸ್ಲಾಮಿಕ್ ಸ್ಟೇಟ್ ನ ತರಬೇತಿ ಕೇಂದ್ರವಾಗಿರುವ ಮೃತ ಇರಾಕ್ ಅಧ್ಯಕ್ಷ ಸದ್ದಾಂ ಹುಸೇನ್ ಉತ್ತರ ಇರಾಕ್ ನಲ್ಲಿ ಕಟ್ಟಿಸಿದ್ದ ಅರಮನೆಯ ಮೇಲೆ ರಾಯಲ್ ಏರ್ ಫೋರ್ಸ್ ಯುದ್ಧ ವಿಮಾನಗಳು

