Mosul

ಇರಾಕ್ ನಲ್ಲಿ 39 ಭಾರತೀಯರ ಹತ್ಯೆ: ಸರ್ಕಾರದಿಂದ ಮಾಹಿತಿ ವಿಳಂಬ ಏಕೆ- ಶಶಿ ತರೂರ್ ಪ್ರಶ್ನೆ
ದೇಶ

ಇರಾಕ್ ನಲ್ಲಿ 39 ಭಾರತೀಯರ ಹತ್ಯೆ: ಸರ್ಕಾರದಿಂದ ಮಾಹಿತಿ ವಿಳಂಬ ಏಕೆ- ಶಶಿ ತರೂರ್ ಪ್ರಶ್ನೆ

ಭಾರತದಿಂದ ಅಪಹರಣಗೊಂಡಿದ್ದ 39 ಭಾರತೀಯರು ಇರಾಕ್ ನ ಮೊಸುಲ್ ನಲ್ಲಿ ಹತ್ಯೆಗೀಡಾಗಿರುವ ಸಂಬಂಧ ಸರ್ಕಾರದಿಂದ ಮಾಹಿತಿ ಏಕೆ ವಿಳಂಬ ಆಯ್ತು ಅಂತಾ ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರಶ್ನಿಸಿದ್ದಾರೆ.

ಇರಾಕ್ ನಲ್ಲಿ ಅಪಹರಣಕ್ಕೊಳಗಾಗಿದ್ದ 39 ಭಾರತೀಯರನ್ನು ಇಸಿಸ್ ಹತ್ಯೆ ಮಾಡಿದೆ: ಸಚಿವೆ ಸುಷ್ಮಾ ಸ್ವರಾಜ್
ದೇಶ

ಇರಾಕ್ ನಲ್ಲಿ ಅಪಹರಣಕ್ಕೊಳಗಾಗಿದ್ದ 39 ಭಾರತೀಯರನ್ನು ಇಸಿಸ್ ಹತ್ಯೆ ಮಾಡಿದೆ: ಸಚಿವೆ ಸುಷ್ಮಾ ಸ್ವರಾಜ್

ಇರಾಕ್ ನಲ್ಲಿ 3 ವರ್ಷಗಳ ಹಿಂದೆ ಅಪಹರಣಕ್ಕೊಳಗಾಗಿದ್ದ 39 ಮಂದಿ ಭಾರತೀಯರು ಹತ್ಯೆಗೀಡಾಗಿದ್ದಾರೆಂದು ವಿದೇಶಾಂಗ ಸಚಿವೆ...

ಇರಾಕ್'ನಲ್ಲಿ ನಾಪತ್ತೆಯಾಗಿರುವ ಭಾರತೀಯರು ಬದುಷ್ ಜೈಲಿನಲ್ಲಿರಬಹುದು- ಸುಷ್ಮಾ ಸ್ವರಾಜ್
ದೇಶ

ಇರಾಕ್'ನಲ್ಲಿ ನಾಪತ್ತೆಯಾಗಿರುವ ಭಾರತೀಯರು ಬದುಷ್ ಜೈಲಿನಲ್ಲಿರಬಹುದು- ಸುಷ್ಮಾ ಸ್ವರಾಜ್

ಇರಾಕ್ ನಲ್ಲಿ ನಾಪತ್ತೆಯಾಗಿದ್ದ 39 ಭಾರತೀಯರು ಬಾದುಷ್ ಜೈಲಿನಲ್ಲಿರಬಹುದು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಭಾನುವಾರ ಹೇಳಿದ್ದಾರೆ...

ಇಸಿಸ್ ಮುಕ್ತ ಮೊಸುಲ್: ನಾಪತ್ತೆಯಾದ 39 ಭಾರತೀಯರ ಪತ್ತೆಗಾಗಿ ಇರಾಕ್'ಗೆ ವಿಕೆ ಸಿಂಗ್ ಭೇಟಿ
ದೇಶ

ಇಸಿಸ್ ಮುಕ್ತ ಮೊಸುಲ್: ನಾಪತ್ತೆಯಾದ 39 ಭಾರತೀಯರ ಪತ್ತೆಗಾಗಿ ಇರಾಕ್'ಗೆ ವಿಕೆ ಸಿಂಗ್ ಭೇಟಿ

ಉಗ್ರರ ಹಿಡಿತದಿಂದ ಮೊಸುಲ್ ಸ್ವತಂತ್ರಗೊಂಡಿದ್ದು, ನಾಪತ್ತೆಯಾಗಿರುವ 39 ಭಾರತೀಯರನ್ನು ರಕ್ಷಣೆ ಮಾಡುವ ಸಲುವಾಗಿ ಭಾರತದ ಉನ್ನತಾಧಿಕಾರಿಗಳ ತಂಡವೊಂದು ಇರಾಕ್'ಗೆ ಭೇಟಿ ನೀಡಲಿದೆ ಎಂದು ಭಾರತ ಸರ್ಕಾರ ಮಂಗಳವಾರ ಹೇಳಿದೆ...

ಮೊಸುಲ್ ನಲ್ಲಿ ಇಸಿಸ್ ನಿರ್ನಾಮ: ಇರಾಕ್ ಪ್ರಧಾನಿ ಘೋಷಣೆ
ವಿದೇಶ

ಮೊಸುಲ್ ನಲ್ಲಿ ಇಸಿಸ್ ನಿರ್ನಾಮ: ಇರಾಕ್ ಪ್ರಧಾನಿ ಘೋಷಣೆ

ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ (ಇಸಿಸ್) ಉಗ್ರರ ಹಿಡಿತದಲ್ಲಿರುವ ಮೊಸುಲ್ ನಲ್ಲಿ ಇರಾಕ್ ಸೇನೆ ಗೆಲವು ಸಾಧಿಸಿದೆ ಎಂದು ಇರಾಕ್ ಪ್ರಧಾನಿ ಹೈದರ್ ಅಲ್ ಅಬಾಡಿ ಘೋಷಣೆ ಮಾಡಿದ್ದಾರೆ...

ಬಗ್ದಾದಿಗೆ ಖಲೀಫಾ ಪಟ್ ಟನೀಡಿದ್ದ ಐತಿಹಾಸಿಕ ಮಸೀದಿ ಧ್ವಂಸಗೊಳಿಸಿದ ಇಸಿಸ್!
ವಿದೇಶ

ಬಗ್ದಾದಿಗೆ ಖಲೀಫಾ ಪಟ್ ಟನೀಡಿದ್ದ ಐತಿಹಾಸಿಕ ಮಸೀದಿ ಧ್ವಂಸಗೊಳಿಸಿದ ಇಸಿಸ್!

ಮತ್ತೊಂದು ಐತಿಹಾಸಿಕ ಮಸೀದಿ ಇಸ್ಲಾಮಿಕ್ ಉಗ್ರರ ಕುಕೃತ್ಯಕ್ಕೆ ಬಲಿಯಾಗಿದ್ದು, ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಮುಖ್ಯಸ್ಥ ಬಗ್ದಾದಿಗೆ ಖಲೀಫಾ ಪಟ್ಟ ನೀಡಿದ್ದ ಪ್ರಸಿದ್ಧ ಅಲ್‌-ನೂರಿ ಮಸೀದಿಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳು ಧ್ವಂಸಗೊಳಿಸಿದ್ದಾರೆ.

ಐಎಸ್ ವಿರುದ್ಧದ ಹೋರಾಟದಲ್ಲಿ ಮತ್ತಷ್ಟು ಪ್ರದೇಶಗಳು ಇರಾಕ್ ಸೇನೆಯ ವಶ
ದೇಶ

ಐಎಸ್ ವಿರುದ್ಧದ ಹೋರಾಟದಲ್ಲಿ ಮತ್ತಷ್ಟು ಪ್ರದೇಶಗಳು ಇರಾಕ್ ಸೇನೆಯ ವಶ

ಇಸ್ಲಾಮಿಕ್ ಉಗ್ರರ ವಿರುದ್ಧ ಹೋರಾಡುತ್ತಿರುವ ಇರಾಕ್ ಸೇನೆ ಮತ್ತಷ್ಟು ಪ್ರದೇಶಗಳನ್ನು ಉಗ್ರರಿಂದ ವಶಪಡಿಸಿಕೊಂಡಿದೆ.

ಇಸೀಸ್ ಉಗ್ರರ ದಾಳಿಗೆ 9 ನಾಗರಿಕರು ಬಲಿ
ವಿದೇಶ

ಇಸೀಸ್ ಉಗ್ರರ ದಾಳಿಗೆ 9 ನಾಗರಿಕರು ಬಲಿ

ಮೊಸೂಲ್ ನಲ್ಲಿ ಇಸೀಸ್ ಉಗ್ರರು ನಡೆಸಿರುವ ದಾಳಿಗೆ 9 ಜನರು ಸಾವನ್ನಪ್ಪಿದ್ದಾರೆ.

ಇರಾಕ್ ನಲ್ಲಿ ಕಾರ್ ಬಾಂಬ್ ಸ್ಫೋಟ; ೨೫ ಸಾವು
ವಿದೇಶ

ಇರಾಕ್ ನಲ್ಲಿ ಕಾರ್ ಬಾಂಬ್ ಸ್ಫೋಟ; ೨೫ ಸಾವು

ಇರಾಕ್ ನಗರ ಮೊಸುಲ್ ನ ಮಾರುಕಟ್ಟೆ ಪ್ರದೇಶದಲ್ಲಿ ಗುರುವಾರ ಮೂರು ಆತ್ಮಹತ್ಯಾ ಕಾರ್ ಬಾಬ್ ಗಳು ಸ್ಫೋಟಗೊಂಡಿದ್ದು ಕನಿಷ್ಠ ೨೫ ಜನ ಮೃತಪಟ್ಟಿದ್ದಾರೆ.