Mohan Bhagawat

'ಈ ಮಾತನ್ನು ನೀವು ಭಾರತದಲ್ಲಿ ಏಕೆ ಹೇಳೋದಿಲ್ಲ?': ಮೋಹನ್ ಭಾಗವತ್ ಹೇಳಿಕೆಗೆ ವಿಪಕ್ಷಗಳ ತೀವ್ರ ಟೀಕೆ
ದೇಶ

'ಈ ಮಾತನ್ನು ನೀವು ಭಾರತದಲ್ಲಿ ಏಕೆ ಹೇಳೋದಿಲ್ಲ?': ಮೋಹನ್ ಭಾಗವತ್ ಹೇಳಿಕೆಗೆ ವಿಪಕ್ಷಗಳ ತೀವ್ರ ಟೀಕೆ

ಆದರೆ ಬಿಜೆಪಿ ಮೋಹನ್ ಭಾಗವತ್ ಅವರ ಹೇಳಿಕೆಗಳನ್ನು ಸ್ವಾಗತಿಸಿದ್ದು, ಅವರು ಜಗತ್ತಿಗೆ ಹಿಂದೂ ಧರ್ಮದ ನಿಜವಾದ ಅರ್ಥವನ್ನು ತೋರಿಸಿದ್ದಾರೆ ಎಂದು ಹೇಳಿದೆ. ವೈವಿಧ್ಯತೆಯಲ್ಲಿ ಸಹಿಷ್ಣುತೆ ಮತ್ತು ಏಕತೆಯ ಸಂದೇಶವನ್ನು ಅವರು ಸಾರಿದ್ದಾರೆ ಎಂದು ಬಿಜೆಪಿ ನಾಯಕರು ಶ್ಲಾಘಿಸಿದ್ದಾರೆ.

'ಅದೇ ಸಂಘ, ಭಾಷೆ ಮಾತ್ರ ಹೊಸದು', ಪದ ಬದಲಾದರೂ ನಿಮ್ಮ ಸಿದ್ಧಾಂತ ಬದಲಾಗುವುದಿಲ್ಲ: RSS-BJPಗೆ ಪ್ರಿಯಾಂಕ್‌ ಖರ್ಗೆ ಟಾಂಗ್‌
ರಾಜ್ಯ

'ಅದೇ ಸಂಘ, ಭಾಷೆ ಮಾತ್ರ ಹೊಸದು', ಪದ ಬದಲಾದರೂ ನಿಮ್ಮ ಸಿದ್ಧಾಂತ ಬದಲಾಗುವುದಿಲ್ಲ: RSS-BJPಗೆ ಪ್ರಿಯಾಂಕ್‌ ಖರ್ಗೆ ಟಾಂಗ್‌

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ತಮ್ಮ ಪದಪ್ರಯೋಗವನ್ನು ಬದಲಾಯಿಸಲು ಹರಸಾಹಸಪಡುತ್ತಿವೆ. ಆದರೆ, ದುರದೃಷ್ಟವಶಾತ್‌ ಅದರಿಂದ ಅವರ ಸಿದ್ಧಾಂತ ಬದಲಾಗುವುದಿಲ್ಲ.

ಅಂಬೇಡ್ಕರ್ ರ ಮೀಸಲಾತಿ ತತ್ವ ಅನುಸರಿಸಿದರೆ ಯಾವುದೇ ಸಮಸ್ಯೆ ಇರುವುದಿಲ್ಲ: RSS ಮುಖ್ಯಸ್ಥ ಮೋಹನ್ ಭಾಗವತ್; Video
ದೇಶ

ಅಂಬೇಡ್ಕರ್ ರ ಮೀಸಲಾತಿ ತತ್ವ ಅನುಸರಿಸಿದರೆ ಯಾವುದೇ ಸಮಸ್ಯೆ ಇರುವುದಿಲ್ಲ: RSS ಮುಖ್ಯಸ್ಥ ಮೋಹನ್ ಭಾಗವತ್; Video

ಯುವ ಸಂವಾದ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೀಸಲಾತಿ ಕುರಿತು ಬಿ ಆರ್ ಅಂಬೇಡ್ಕರ್ ಅವರ ಮೂಲ ತತ್ವಗಳನ್ನು ಉಲ್ಲೇಖಿಸಿ, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಮೀಸಲಾತಿ ಬಗ್ಗೆ ಏನು ಯೋಚಿಸಿದ್ದರು ಎಂಬುದನ್ನೇ ನಾನು ಹೇಳುತ್ತೇನೆ ಎಂದರು.

'ಬಿಲ್ಕಿಸ್ ಬಾನು ಕೇಸಿನ ಆರೋಪಿಗಳ ಪರವಾಗಿ ಪ್ರಲ್ಹಾದ್ ಜೋಶಿ ಮಾತನಾಡಿದ್ದು ಏಕೆ? ಅವರನ್ನು ಜೈಲಿಗೆ ಕಳಿಸಬೇಕು: ಪ್ರಿಯಾಂಕ್ ಖರ್ಗೆ; Video
ದೇಶ

'ಬಿಲ್ಕಿಸ್ ಬಾನು ಕೇಸಿನ ಆರೋಪಿಗಳ ಪರವಾಗಿ ಪ್ರಲ್ಹಾದ್ ಜೋಶಿ ಮಾತನಾಡಿದ್ದು ಏಕೆ? ಅವರನ್ನು ಜೈಲಿಗೆ ಕಳಿಸಬೇಕು: ಪ್ರಿಯಾಂಕ್ ಖರ್ಗೆ; Video

ಭಾರತದ ಅತ್ಯಂತ ಪ್ರಗತಿಪರ ರಾಜ್ಯದ ಗೃಹ ಸಚಿವ ನಾನು, ಬುದ್ಧಿ ಉಪಯೋಗಿಸಿ ಯಾವ ರೀತಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ನನಗೆ ಗೊತ್ತಿದೆ ಎಂದರು.ಎಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತಾ ಹೇಳಿದರು.

'ನಮ್ಮ ವರ್ತನೆ-ಮಕ್ಕಳೊಂದಿಗೆ ನಡೆದುಕೊಳ್ಳುವ ರೀತಿ ಬದಲಾಗಬೇಕು': ಮೋಹನ್ ಭಾಗವತ್; Video
ದೇಶ

'ನಮ್ಮ ವರ್ತನೆ-ಮಕ್ಕಳೊಂದಿಗೆ ನಡೆದುಕೊಳ್ಳುವ ರೀತಿ ಬದಲಾಗಬೇಕು': ಮೋಹನ್ ಭಾಗವತ್; Video

ಇಂದಿನ ಯುವಜನರು ಪ್ರತಿಯೊಂದು ವಿಷಯವನ್ನೂ ಪ್ರಶ್ನಿಸುವ ಮನೋಭಾವ ಹೊಂದಿದ್ದು, ಅವರಿಗೆ ಯಾವುದೇ ವಿಷಯದ ಹಿಂದಿರುವ ಕಾರಣವನ್ನು ವಿವರಿಸಬೇಕಾಗಿದೆ. ಅವರೊಂದಿಗೆ ಪ್ರೀತಿ, ಸಂವಹನ ಮತ್ತು ಅರ್ಥಪೂರ್ಣ ಒಡನಾಟ ಬೆಳೆಸುವುದು ಅತ್ಯಗತ್ಯ ಎಂದು RSS ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.

'ನನ್ನ ಪತ್ರಕ್ಕೆ RSS ಮುಖ್ಯಸ್ಥ ಮೋಹನ್ ಭಾಗವತ್ ಸರಿಯಾದ ಉತ್ತರ ನೀಡಬೇಕು': ಪ್ರಿಯಾಂಕ್ ಖರ್ಗೆ; Video
ದೇಶ

'ನನ್ನ ಪತ್ರಕ್ಕೆ RSS ಮುಖ್ಯಸ್ಥ ಮೋಹನ್ ಭಾಗವತ್ ಸರಿಯಾದ ಉತ್ತರ ನೀಡಬೇಕು': ಪ್ರಿಯಾಂಕ್ ಖರ್ಗೆ; Video

ದೆಹಲಿ‌ನಲ್ಲಿ ನಿನ್ನೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತಾವು ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಆ ಪತ್ರ ಬರೆದಿದ್ದರಿಂದ ಅದಕ್ಕೆ ಉತ್ತರ ನೀಡುವುದು ಮೋಹನ್ ಭಾಗವತ್ ಅವರ ಅಗತ್ಯ ಎಂದರು.

ವಿಶ್ವದ ಅತಿದೊಡ್ಡ NGO ಎಂದು ಹೇಳಿಕೊಳ್ಳುವ RSS ವಿವರ ನೀಡಲು ನಿಮಗೇನು ಸಮಸ್ಯೆ: ಬಿ.ಕೆ ಹರಿಪ್ರಸಾದ್; Video
ರಾಜ್ಯ

ವಿಶ್ವದ ಅತಿದೊಡ್ಡ NGO ಎಂದು ಹೇಳಿಕೊಳ್ಳುವ RSS ವಿವರ ನೀಡಲು ನಿಮಗೇನು ಸಮಸ್ಯೆ: ಬಿ.ಕೆ ಹರಿಪ್ರಸಾದ್; Video

ಯಾವುದೇ ಸಂಘಟನೆ ಸಾರ್ವಜನಿಕವಾಗಿ ಕಾರ್ಯನಿರ್ವಹಿಸಲು ಬಯಸಿದರೆ ಅದು ನೋಂದಾಯಿತವಾಗಿರಬೇಕು, ಅದರ ಹಣಕಾಸು ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಬಿ ಕೆ ಹರಿಪ್ರಸಾದ್ ಬೆಂಬಲಿಸಿದ್ದಾರೆ.

ರಾಜಕೀಯ ಅಧಿಕಾರ ಮೂಲಕ RSS ನಿಯಂತ್ರಿಸಬಹುದು ಎಂದು ಭಾವಿಸುವುದು ಮೂರ್ಖತನದ ಪರಮಾವಧಿ: ಪ್ರಿಯಾಂಕ್ ಖರ್ಗೆಗೆ ಬಿಜೆಪಿ ತಿರುಗೇಟು
ರಾಜ್ಯ

ರಾಜಕೀಯ ಅಧಿಕಾರ ಮೂಲಕ RSS ನಿಯಂತ್ರಿಸಬಹುದು ಎಂದು ಭಾವಿಸುವುದು ಮೂರ್ಖತನದ ಪರಮಾವಧಿ: ಪ್ರಿಯಾಂಕ್ ಖರ್ಗೆಗೆ ಬಿಜೆಪಿ ತಿರುಗೇಟು

ಎಕ್ಸ್ ಪೋಸ್ಟ್ ನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ಪ್ರಿಯಾಂಕ್ ಖರ್ಗೆ ಅವರನ್ನು ಟೀಕಿಸಿ, ಪ್ರಥಮ ಬಾರಿಗೆ ಗೃಹ ಸಚಿವರಾಗಿರುವ ಉತ್ಸಾಹದಲ್ಲಿ ಅವರು ತಮ್ಮ ನಾಯಕ ರಾಹುಲ್ ಗಾಂಧಿ ಅವರ ಮೆಚ್ಚುಗೆ ಗಳಿಸಲು ಪ್ರಯತ್ನಿಸುತ್ತಿರುವಂತೆ ಕಾಣುತ್ತದೆ ಎಂದು ಹೇಳಿತು.

'ನನ್ನ ನಿಲುವು ಸ್ಪಷ್ಟ, ಅಹಂಕಾರ ತೊರೆದು ಕಾನೂನು ಪಾಲಿಸಿ, ಧರ್ಮದೊಂದಿಗೆ ಹೋಲಿಕೆ ತಪ್ಪು: ಸಚಿವ ಪ್ರಿಯಾಂಕ್ ಖರ್ಗೆ; Video
ರಾಜ್ಯ

'ನನ್ನ ನಿಲುವು ಸ್ಪಷ್ಟ, ಅಹಂಕಾರ ತೊರೆದು ಕಾನೂನು ಪಾಲಿಸಿ, ಧರ್ಮದೊಂದಿಗೆ ಹೋಲಿಕೆ ತಪ್ಪು: ಸಚಿವ ಪ್ರಿಯಾಂಕ್ ಖರ್ಗೆ; Video

ಆರ್‌ಎಸ್‌ಎಸ್‌ ತನ್ನ ಅಸ್ತಿತ್ವದ 100 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲಿ, ಸಚಿವರು ಆರ್‌ಎಸ್‌ಎಸ್‌ ಮುಖ್ಯಸ್ಥರಾದ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದು ಸಂಸ್ಥೆಯ ಸಂಘಟನಾ ಸ್ಥಾನಮಾನದ ಕುರಿತು ಸ್ಪಷ್ಟನೆ ಕೋರಿದ್ದಾರೆ.