Mizoram

ಸೈಕಲ್ ಚಕ್ರಕ್ಕೆ ಸಿಕ್ಕ ಕೋಳಿ ಮರಿಯನ್ನು ಆಸ್ಪತ್ರೆಗೆ ತಂದ ಬಾಲಕ, ಕಂದನ ಮುಗ್ಧತೆಗೆ ಇಂಟರ್ ನೆಟ್ ಲೋಕ ಫುಲ್ ಫಿದಾ!
ತನ್ನ ಸೈಕಲ್ ಚಕ್ರಕ್ಕೆ ಸಿಲುಕಿದ್ದ ಕೋಳಿ ಮರಿಯನ್ನು ಕೂಡಲೇ ಆಸ್ಪತ್ರೆಗೆ ಕರೆತಂದು ತನ್ನ ಬಳಿ ಇದ್ದ ಹತ್ತು ರೂಪಾಯಿ ನೋಟು ನೀಡಿ ಚಿಕಿತ್ಸೆ ನೀಡಿ ಎನ್ನುವ ಪುಟ್ಟ ಬಾಲಕ ಇಂಟರ್ ನೆಟ್ ಸೆನ್ಸೇಷನ್ ಆಗಿ ಬದಲಾಗಿದ್ದಾನೆ.

ಮಿಜೋರಾಂ ರಾಜ್ಯಪಾಲ ಸ್ಥಾನಕ್ಕೆ ಕುಮ್ಮನಂ ರಾಜಶೇಖರ್ ರಾಜೀನಾಮೆ, ಶಶಿ ತರೂರ್ ವಿರುದ್ಧ ಸ್ಪರ್ಧೆ!
ಮಿಜೋರಾಂ ರಾಜ್ಯಪಾಲ ಸ್ಥಾನಕ್ಕೆ ಕುಮ್ಮನಂ ರಾಜಶೇಖರ್ ಶುಕ್ರವಾರ ರಾಜೀನಾಮೆ ನೀಡಿದ್ದಾರೆ...

ಮಧ್ಯ ಪ್ರದೇಶ, ಮಿಜೋರಾಂ ವಿಧಾನಸಭೆ ಚುನಾವಣೆಗೆ ಮತದಾನ ಆರಂಭ
ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದು ಬಿಂಬಿತವಾಗಿರುವ ಪಂಚರಾಜ್ಯ ವಿಧಾನಸಭೆ ಚುನಾವಣೆ ಪೈಕಿ ಇಂದು ಎರಡು ರಾಜ್ಯಗಳಲ್ಲಿ ಅಂದರೆ ಮಧ್ಯ ಪ್ರದೇಶ, ಮಿಜೋರಾಂನಲ್ಲಿ ಮತದಾನ ಆರಂಭವಾಗಿದೆ.

ಮಿಜೋರಂ ಸ್ಪೀಕರ್ ಸ್ಥಾನಕ್ಕೆ ಹಿಫಿ ರಾಜೀನಾಮೆ; ಇಂದು ಅಪರಾಹ್ನ ಬಿಜೆಪಿಗೆ ಸೇರ್ಪಡೆ
ಮಿಜೋರಾಂ ವಿಧಾನಸಭೆಯ ಸ್ಪೀಕರ್ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಹಿಫಿ ಸೋಮವಾರ ...

ಚುನಾವಣೆಗೂ ಮುನ್ನವೆ 'ಕೈ'ಗೆ ಆಘಾತ: ಮಿಜೋರಾಂ ಗೃಹ ಸಚಿವ ರಾಜಿನಾಮೆ
ಮಿಜೋರಾಂ ಗೃಹ ಸಚಿವ ಲಾಲ್ ಝಿರ್ಲಿಯಾನಾ ಅವರು ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ವಿಧಾನಸಭೆ ...

ಹೆಚ್ಚು ಮಕ್ಕಳನ್ನು ಹೆರಿ: ಮಿಜೋರಾಂ ಸಂಘಟನೆ
ಭಾರತದಲ್ಲಿ ಜನಸಂಖ್ಯಾ ನಿಯಂತ್ರಣ ಸವಾಲಿನ ಸಂಗತಿಯಾಗಿದ್ದರೆ, ಮಿಜೋರಾಂ ನಲ್ಲಿ ಮಾತ್ರ ಹೆಚ್ಚು ಮಕ್ಕಳನ್ನು ಹೆರುವಂತೆ ಮಿಜೋರಾಂ ಸಂಘಟನೆ ಕರೆ ನೀಡಿದೆ.

ಮಿಜೋರಾಂನಲ್ಲಿ ಕಂದಕಕ್ಕೆ ಉರುಳಿಬಿದ್ದ ಬಸ್; 9 ಸಾವು, 21 ಜನರಿಗೆ ಗಾಯ
ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ವೊಂದು ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿ, 21ಕ್ಕೂ ಹೆಚ್ಚು ಮಂದಿಗೆ ಗಾಯವಾಗಿರುವ ಘಟನೆ ಮಿಜೋರಾಂನ ಲಂಗ್ಲೀ ಜಿಲ್ಲೆಯ ಪಂಗ್ಜ್ವಾಲ್ ಗ್ರಾಮದಲ್ಲಿ ಮಂಗಳವಾರ ನಡೆದಿದೆ...

ಒಡಿಶಾ, ಮಿಜೋರಾಂಗೆ ನೂತನ ರಾಜ್ಯಪಾಲರ ನೇಮಕ
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಶುಕ್ರವಾರ ಒಡಿಶಾ ಮತ್ತು ಮಿಜೋರಾಮ್ ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಿಸಿ ಆದೇಶಿಸಿದ್ದಾರೆ.

ಮಿಜೋರಾಂ: ಚಕ್ಮ ಸ್ವಾಯತ್ತ ಜಿಲ್ಲಾ ಮಂಡಳಿಯಲ್ಲಿ ಕಾಂಗ್ರೆಸ್-ಬಿಜೆಪಿ ಮೈತ್ರಿ!
ಮಿಜೋರಾಂನಲ್ಲಿ ಕುತೂಹಲಕಾರಿ ರಾಜಕೀಯ ಬೆಳವಣಿಗೆಯೊಂದು ನಡೆದಿದ್ದು, ಚಕ್ಮ ಸ್ವಾಯತ್ತ ಜಿಲ್ಲಾ....

