Minor girl

ಕರ್ನಾಟಕ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಕಾಮುಕನ ಬಂಧನ
ಅಪ್ರಾಪ್ತ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕನನ್ನು ಬಂಧನಕ್ಕೊಳಪಡಿಸಿರುವ ಘಟನೆ ಸಿದ್ದಾಪುರ ತಾಲೂಕಿನ ಬಿದ್ರಕನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ...

ಬೆಳಗಾವಿಯಲ್ಲಿ 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ: ಆರೋಪಿ ಬಂಧನ
ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ನಂತರ ಆಕೆಯನ್ನು ಹತ್ಯೆ ಮಾಡಿ ಹೂತು ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.....

ಅಪ್ರಾಪ್ತೆ ವಿವಾಹವಾಗಲು ನಿರಾಕರಣೆ: ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ವಧುವಿನ ತಂದೆ!
ಮದುವೆ ಸಂದರ್ಭದಲ್ಲಿ ಹುಡುಗಿ ಅಪ್ರಾಪ್ತೆ ಎಂದು ತಿಳಿದ ಹಿನ್ನಲೆಯಲ್ಲಿ ವಿವಾಹವಾಗಲು ನಿರಾಕರಿಸಿದ್ದ ವರನಿಗೆ ವಧುವಿನ ತಂದೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆಯೊಂದು ತಮಿಳುನಾಡಿನ ಕುರಿಲಾಪಟ್ಟಿಯಲ್ಲಿ ಸೋಮವಾರ ನಡೆದಿದೆ...

ರೂ.5 ಲಕ್ಷ ಪಡೆದು 65 ವರ್ಷದ ಮುದುಕನನ್ನು ವಿವಾಹವಾದ 16 ವರ್ಷದ ಹುಡುಗಿ!
ರೂ.5 ಲಕ್ಷ ಹಣ ಪಡೆದುಕೊಂಡು 65 ವರ್ಷದ ಒಮಾನ್ ವೃದ್ಧನೊಂದಿಗೆ 16 ವರ್ಷದ ಹುಡುಗಿಯೊಬ್ಬಳು ವಿವಾಹವಾಗಿರುವ ಆಘಾತಕಾರಿ ಘಟನೆ ವರದಿಯಾಗಿದೆ...

ಪಾಕಿಸ್ತಾನ: ಪಂಚಾಯಿತಿ ಆದೇಶ; ಕುಟುಂಬಸ್ಥರ ಎದುರೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ!
ಗ್ರಾಮ ಪಂಚಾಯಿತಿ ಸದಸ್ಯರು ಆದೇಶ ನೀಡಿದರೆಂದು ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಆಕೆಯ ಕುಟುಂಬಸ್ಥರ ಎದುರೇ ಅತ್ಯಾಚಾರ ಮಾಡಿರುವ ಅಮಾನವೀಯ ಘಟನೆಯೊಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ...

ಬೆಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ಕಿರುಕುಳ, ಶಾಲಾ ಬಸ್ಸು ಚಾಲಕ ಬಂಧನ
ಮೂರೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಶಾಲೆಯ ಬಸ್ಸಿನ...

ಬಿಹಾರದಲ್ಲಿ ಕಾಮುಕರ ಅಟ್ಟಹಾಸ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ರೈಲಿನಿಂದ ಹೊರಗೆಸೆದ ದುಷ್ಕರ್ಮಿಗಳು
ಬಿಹಾರದಲ್ಲಿ ಕಾಮುಕರು ಅಟ್ಟಹಾಸ ಮರೆದಿದ್ದು, 14 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿ, ಚಲಿಸುತ್ತಿದ್ದ ರೈಲಿನಿಂದ ಹೊರಗೆ ಎಸೆದಿರುವ ಅಮಾನುಷ ಘಟನೆ ಶುಕ್ರವಾರ ನಡೆದಿದ್ದು...

ಮಲತಂದೆಯಿಂದಲೇ ಅತ್ಯಾಚಾರಕ್ಕೊಳಗಾಗಿದ್ದ 10ರ ಬಾಲಕಿಗೆ ಗರ್ಭಪಾತ
ಮಲತಂದೆಯಿಂದಲೇ ಅತ್ಯಾಚಾರಕ್ಕೊಳಗಾಗಿ 5 ತಿಂಗಳ ಗರ್ಭಿಣಿಯಾಗಿದ್ದ 10 ವರ್ಷದ ಬಾಲಕಿಗೆ ಶುಕ್ರವಾರ ಗರ್ಭಪಾತ ಮಾಡಿಸಲಾಗಿದೆ...

ರೊಹ್ಟಕ್ ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣ; ಗರ್ಭಪಾತಕ್ಕೆ ನ್ಯಾಯಾಲಯ ಅನುಮತಿ
ಹರಿಯಾಣ ರಾಜ್ಯದ ರೊಹ್ಟಕ್ ನಲ್ಲಿ ಮಲತಂದೆಯಿಂದಲೇ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದ 10 ವರ್ಷದ ಬಾಲಕಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಗರ್ಭಪಾತಕ್ಕೆ ನ್ಯಾಯಾಲಯ...

