MeToo

2018 ಹಿನ್ನೋಟ: ಭಾರತದಲ್ಲಿ #MeToo ಘಾಟು!
ಭಾರತೀಯ ಚಿತ್ರರಂಗದಲ್ಲಿ ಚಿತ್ರಗಳ ಅಬ್ಬರದ ನಡುವೆ ಮೀಟೂ ಆರೋಪಗಳು ಬಳಹ ಸದ್ದು ಮಾಡಿದ್ದವು. ಹಲವು ನಟಿಯರು ನಟರ ವಿರುದ್ಧ ಮೀಟೂ ಆರೋಪ ಮಾಡಿದ್ದು ಸಾಕಷ್ಟು...

ಅರ್ಜುನ್ ಸರ್ಜಾ ವಿರುದ್ಧ #MeToo ಆರೋಪ ನಂತರ ನಟಿ ಶ್ರುತಿ ಹರಿಹರನ್‌ಗೆ ಬಂದೊದಗಿದ ದುರ್ಗತಿ!
ಆಕ್ಷನ್ ಪ್ರಿನ್ಸ್ ಅರ್ಜುನ್ ಸರ್ಜಾ ತನ್ನ ಜೊತೆಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು #MeToo ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್ ಗೆ ಸದ್ಯ ಸಂಕಷ್ಟದ ಸರಮಾಲೆ ಎದುರಾಗಿದೆ...

#Metoo: ಬಾಲಿವುಡ್ 'ಸಂಸ್ಕಾರಿ ಬಾಬೂಜಿ' ನಟ ಅಲೋಕ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
ಬಾಲಿವುಡ್ ನಲ್ಲಿ ಅತ್ಯಂತ ಸಭ್ಯ ಹಾಗೂ ಸಂಸ್ಕಾರಿ ನಟ ಎಂದೇ ಖ್ಯಾತಿಪಡೆದಿರುವ ಅಲೋಕ್ ನಾಥ್ ವಿರುದ್ಧ ಐಸಿಪಿ ಸೆಕ್ಷನ್ 376ರ ಅಡಿಯಲ್ಲಿ ಮುಂಬೈ ಪೊಲೀಸರು ಅತ್ಯಾಚಾರ ಪ್ರಕರಣವೊಂದನ್ನು ಬುಧವಾರ ದಾಖಲಿಸಿದ್ದಾರೆ...

#MeToo ಒಂದು ಫ್ಯಾಷನ್ ಆಗುತ್ತಿದೆ: ನಟ ಮೋಹನ್ ಲಾಲ್
ಖ್ಯಾತ ಮಲೆಯಾಳಂ ನಟ ಮೋಹನ್ ಲಾಲ್ ಅವರು ಸಿನಿಮಾ, ರಾಜಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತೀವ್ರ ಸಂಚಲನ...

#MeToo: ಟೀಕೆಗಳ ಬಳಿಕ ಕ್ಷಮೆಯಾಚಿಸಿದ ನಟಿ ಪ್ರೀತಿ ಝಿಂಟಾ
#ಮೀಟೂ ಅಭಿಯಾನ ಕುರಿತು ನಾನು ನೀಡಿದ್ದ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆಂದು ಬಾಲಿವುಡ್ ನಟಿ ಪ್ರೀತಿ ಝಿಂಟಾ ಅವರು ಮಂಗಳವಾರ ಹೇಳಿದ್ದಾರೆ...

ಮೀಟೂ ಆರೋಪ: ಗಾಯಕಿ ಚಿನ್ಮಯಿ ಶ್ರೀಪಾದ್ ಗೆ ತಮಿಳುನಾಡು ಡಬ್ಬಿಂಗ್ ಯೂನಿಯನ್ ಗೇಟ್ ಪಾಸ್
ಮೀಟೂ ಆರೋಪ ಮಾಡಿದ್ದ ಗಾಯಕಿ, ಕಂಠದಾನ ಕಲಾವಿದೆ ಚಿನ್ಮಯಿ ಶ್ರೀಪಾದ ಅವರಿಗೆ ತಮಿಳುನಾಡು ಡಬ್ಬಿಂಗ್ ಯೂನಿಯನ್ ಗೇಟ್ ಪಾಸ್ ನೀಡಿದೆ. ..

ಕೇರಳ ಪ್ರವಾಹ ಸಂತ್ರಸ್ಥರಿಗೆ ಕೇವಲ 500 ಕೋಟಿ, ಪ್ರತಿಮೆಗೆ 3 ಸಾವಿರ ಕೋಟಿ; ಪ್ರಕಾಶ್ ರೈ ಟೀಕೆ
ಕೇರಳ ಪ್ರವಾಹ ಸಂತ್ರಸ್ಥರಿಗೆ 500 ಕೋಟಿ ರೂ ನೀಡಿ, ಕೇವಲ ಪ್ರತಿಮೆ ನಿರ್ಮಾಣಕ್ಕೆ 3 ಸಾವಿರ ಕೋಟಿ ನೀಡಿದ ನಾಯಕನನ್ನು ಏನೆಂದು ಕರೆಯಬೇಕು ಎಂದು ನಟ ಪ್ರಕಾಶ್ ರೈ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ಅರ್ಜುನ್ ಸರ್ಜಾ ವಿರುದ್ಧ 'ವಿಡಿಯೋ' ಬಾಂಬ್ ಸಿಡಿಸಿದ ನಟಿ ಶೃತಿ ಹರಿಹರನ್
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶೃತಿ ಹರಿಹರನ್ ಹೊಸ ಬಾಂಬ್ ಸಿಡಿಸಿದ್ದಾರೆ...

#MeToo ಆರೋಪ: ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ ಸಂಜನಾ ಹೇಳಿದ್ದೇನು?
"ಗಂಡ ಹೆಂಡತಿ" ಸಿನಿಮಾ ವೇಳೆ ನಿರ್ದೇಶಕ ರವಿ ಶ್ರೀವತ್ಸ ಚಿತ್ರೀಕರಣದ ಸಮಯ ಕಿರುಕುಳ ನಿಡಿದ್ದರೆಂದು, ಬೆದರಿಕೆ ಹಾಕಿದ್ದರೆಂದೂ ಆರೋಪಿಸಿದ್ದ ನಟಿ ಸಂಜನಾ ಇದೀಗ ಉಲ್ಟಾ ಹೊಡೆದಿದ್ದಾರೆ.

