MeToo

#MeToo: ಇಡೀ ಜಗತ್ತೇ ಅರ್ಜುನ್ ರತ್ತ ಬೊಟ್ಟು ಮಾಡಿದರೂ, ನಾನು ನಂಬುವುದಿಲ್ಲ: ನಟಿ ಖುಷ್ಬೂ
ಸಿನಿಮಾ ಸುದ್ದಿ

#MeToo: ಇಡೀ ಜಗತ್ತೇ ಅರ್ಜುನ್ ರತ್ತ ಬೊಟ್ಟು ಮಾಡಿದರೂ, ನಾನು ನಂಬುವುದಿಲ್ಲ: ನಟಿ ಖುಷ್ಬೂ

#MeToo ಆರೋಪಕ್ಕೆ ಸಂಬಂಧಿಸಿದಂತೆ ಇಡೀ ಜಗತ್ತೇ ಅರ್ಜುನ್ ಸರ್ಜಾರತ್ತ ಬೊಟ್ಟು ಮಾಡಿದರೂ ನಾನು ನಂಬುವುದಿಲ್ಲ ಎಂದು ದಕ್ಷಿಣ ಭಾರತದ ಖ್ಯಾತ ನಟಿ ಖುಷ್ಬೂ ಹೇಳಿದ್ದಾರೆ.

'ತಿಥಿ' ಈರೇಗೌಡ ವಿರುದ್ಧ #MeToo ಆರೋಪ, ಯುವತಿ ಬೆಂಬಲಕ್ಕೆ ನಿಂತ ಶೃತಿ ಹರಿಹರನ್!
ಸಿನಿಮಾ ಸುದ್ದಿ

'ತಿಥಿ' ಈರೇಗೌಡ ವಿರುದ್ಧ #MeToo ಆರೋಪ, ಯುವತಿ ಬೆಂಬಲಕ್ಕೆ ನಿಂತ ಶೃತಿ ಹರಿಹರನ್!

'ತಿಥಿ' ಚಿತ್ರ ಖ್ಯಾತಿಯ ಬರಹಗಾರ ಈರೇಗೌಡ ವಿರುದ್ಧ ಕೇಳಿಬಂದಿರುವ ಗಂಭೀರ #MeToo ಆರೋಪಕ್ಕೆ ಸಂಬಂಧಿಸಿದಂತೆ ನಟಿ ಶೃತಿ ಹರಿಹರನ್ ಪ್ರತಿಕ್ರಿಯೆ ನೀಡಿದ್ದು, ಯುವತಿ ಪರವಾಗಿ ನಾವಿದ್ದೇವೆ ಎಂದು ಹೇಳಿದ್ದಾರೆ.

ಶೃತಿ #MeToo ಆರೋಪಕ್ಕೆ ಧ್ರುವ ಸರ್ಜಾ ಕಾರಣ? ಭಾಮಾ ಹರೀಶ್ ಪ್ರತಿಕ್ರಿಯೆ!
ಸಿನಿಮಾ ಸುದ್ದಿ

ಶೃತಿ #MeToo ಆರೋಪಕ್ಕೆ ಧ್ರುವ ಸರ್ಜಾ ಕಾರಣ? ಭಾಮಾ ಹರೀಶ್ ಪ್ರತಿಕ್ರಿಯೆ!

ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಮಾಡಿರುವ ಮೀಟೂ ಆರೋಪದ ಹಿಂದೆ ಹಳೆಯ ದ್ವೇಷ ಇದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಭಾಮಾ ಹರೀಶ್ ಹೇಳಿದ್ದಾರೆ.

ಶೃತಿ #MeToo ಆರೋಪದ ಹಿಂದೆ ಧರ್ಮದ ನಂಟು, ಅರ್ಜುನ್ ಆಪ್ತ ನಿಂಬರಗಿ ಹೇಳಿದ್ದು!
ಸಿನಿಮಾ ಸುದ್ದಿ

ಶೃತಿ #MeToo ಆರೋಪದ ಹಿಂದೆ ಧರ್ಮದ ನಂಟು, ಅರ್ಜುನ್ ಆಪ್ತ ನಿಂಬರಗಿ ಹೇಳಿದ್ದು!

ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿರುವ #MeToo ಆರೋಪ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಪ್ರಕರಣಕ್ಕೆ ಇದೀಗ ಧಾರ್ಮಿಕ ನಂಟು ಅಂಟಿಕೊಂಡಿದೆ.

ಮತ್ತೊಂದು #MeToo, ತಿಥಿ ಚಿತ್ರದ ಬರಹಗಾರ ಈರೇಗೌಡ ವಿರುದ್ಧ ಯುವತಿಯಿಂದ ಗಂಭೀರ ಆರೋಪ
ಸಿನಿಮಾ ಸುದ್ದಿ

ಮತ್ತೊಂದು #MeToo, ತಿಥಿ ಚಿತ್ರದ ಬರಹಗಾರ ಈರೇಗೌಡ ವಿರುದ್ಧ ಯುವತಿಯಿಂದ ಗಂಭೀರ ಆರೋಪ

ನಟ ಅರ್ಜುನ್ ಸರ್ಜಾ ವಿರುದ್ಧ ಕೇಳಿಬಂದಿರುವ ಮೀಟೂ ಆರೋಪ ಸ್ಯಾಂಡಲ್ ವುಡ್ ನಲ್ಲಿ ಬಿರುಗಾಳಿ ಎಬ್ಬಿಸಿರುವಂತೆಯೇ ಇದೀಗ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಮೀಟೂ ಆರೋಪ ಕೇಳಿಬಂದಿದೆ.

#MeToo ಆರೋಪ ಮಾಡಿದ್ದವರು ಅವಕಾಶಕ್ಕಾಗಿ ಖ್ಯಾತನಾಮರೊಂದಿಗೆ ಅರೆಬೆತ್ತಲಾಗಿ ಕುಳಿತಿದ್ದರು: ಹರ್ಷಿಕಾ ಗಂಭೀರ ಆರೋಪ
ಸಿನಿಮಾ ಸುದ್ದಿ

#MeToo ಆರೋಪ ಮಾಡಿದ್ದವರು ಅವಕಾಶಕ್ಕಾಗಿ ಖ್ಯಾತನಾಮರೊಂದಿಗೆ ಅರೆಬೆತ್ತಲಾಗಿ ಕುಳಿತಿದ್ದರು: ಹರ್ಷಿಕಾ ಗಂಭೀರ ಆರೋಪ

ಸ್ಯಾಂಡಲ್ ವುಡ್ ನಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿರುವ ಮೀಟೂ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದ್ದು, ನಟ ಅರ್ಜುನ್ ಸರ್ಜಾ ಪರ ನಿಂತಿದ್ದ ನಟಿ ಹರ್ಷಿಕಾ ಪೂಣಚ್ಛ ಇದೀಗ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.

#Metoo: ಶೃತಿ ಹಾಡಿ ಹೊಗಳಿದ್ದ ದರ್ಶನ್, ಅರ್ಜುನ್ ಸರ್ಜಾ ಬೆಂಬಲಕ್ಕೆ ನಿಂತ್ರು!
ಸಿನಿಮಾ ಸುದ್ದಿ

#Metoo: ಶೃತಿ ಹಾಡಿ ಹೊಗಳಿದ್ದ ದರ್ಶನ್, ಅರ್ಜುನ್ ಸರ್ಜಾ ಬೆಂಬಲಕ್ಕೆ ನಿಂತ್ರು!

ಸ್ಯಾಂಡಲ್ ವುಡ್ ನಲ್ಲಿ ಬಿರುಗಾಳಿ ಎಬ್ಬಿಸಿರುವ ಮೀಟೂ ಆರೋಪಗಳಿಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರತಿಕ್ರಿಯಿಸಿದ್ದಾರೆ.

ಶ್ರುತಿ ಹರಿಹರನ್ ವಿರುದ್ಧ ವೀರರು, ಶೂರರು ಒಂದಾಗಿದ್ದಾರೆ: ಪ್ರಕಾಶ್ ರೈ
ಸಿನಿಮಾ ಸುದ್ದಿ

ಶ್ರುತಿ ಹರಿಹರನ್ ವಿರುದ್ಧ ವೀರರು, ಶೂರರು ಒಂದಾಗಿದ್ದಾರೆ: ಪ್ರಕಾಶ್ ರೈ

ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್ ಅವರಿಗೆ...

ಅರ್ಜುನ್ ಸರ್ಜಾ ವಿರುದ್ಧ ಆರೋಪಿಸುವ ಮುನ್ನ ಶ್ರುತಿ ಒಮ್ಮೆ ಯೋಚಿಸಬೇಕಿತ್ತು: ಜಗ್ಗೇಶ್
ಸಿನಿಮಾ ಸುದ್ದಿ

ಅರ್ಜುನ್ ಸರ್ಜಾ ವಿರುದ್ಧ ಆರೋಪಿಸುವ ಮುನ್ನ ಶ್ರುತಿ ಒಮ್ಮೆ ಯೋಚಿಸಬೇಕಿತ್ತು: ಜಗ್ಗೇಶ್

ಅರ್ಜುನ್ ಸರ್ಜಾ ಅವರಂತಹಾ ನಟರ ಬಗ್ಗೆ ಆರೋಪಿಸುವ ಮುನ್ನ ಶ್ರುತಿ ಒಮ್ಮೆ ಯೋಚಿಸಬೇಕಿತ್ತು ಎಂದು ಸ್ಯಾಂಡಲ್ ವುಡ್ ಹಿರಿಯ ನಟ, ನವರಸ ನಾಯಕ ಜಗ್ಗೇಶ್ ಹೇಳಿದ್ದಾರೆ.