Meta India

ಫೇಸ್‌ಬುಕ್‌ನಲ್ಲಿ ಪ್ರಧಾನಿ ಮೋದಿ ವಿಡಿಯೋ ಬ್ಲಾಕ್; ಅಲ್ಗಾರಿದಮ್ ಬಗ್ಗೆ ಮೆಟಾ ವಿಚಾರಣೆ; ಜುಗರ್‌ಬರ್ಗ್ ಕ್ಷಮೆಯಾಚನೆಗೆ ಸಂಸದೀಯ ಸಮಿತಿ ಪಟ್ಟು
ನೀಟ್ ಪ್ರತಿಭಟನೆ ವೇಳೆ ಪ್ರಧಾನಿ ಮೋದಿ ಅವರ ಫೇಸ್‌ಬುಕ್ ವಿಡಿಯೋವನ್ನು 5 ಗಂಟೆಗಳ ಕಾಲ ನಿರ್ಬಂಧಿಸಿದ್ದಕ್ಕಾಗಿ ಸಂಸದೀಯ ಸಮಿತಿಯು ಮೆಟಾ ಸಂಸ್ಥೆಗೆ ಕಠಿಣ ಎಚ್ಚರಿಕೆ ನೀಡಿದೆ. ಆ ಕುರಿತ ವರದಿ ಇಲ್ಲಿದೆ:

ಒಂದೇ Appನಲ್ಲಿ 2 Whatsapp ಯೂಸ್ ಮಾಡೋದು ಹೇಗೆ?
ವಾಟ್ಸಪ್ ಈಗ ಒಂದೇ ಫೋನ್‌ನಲ್ಲಿ ಎರಡು ಖಾತೆಗಳನ್ನು ಬಳಸಲು ಸುಲಭವಾದ ಆಯ್ಕೆಯನ್ನು ನೀಡಿದೆ. ಹಾಗಾಗಿ, ನೀವು ಬೇರೆ ಆ್ಯಪ್‌ಗಳನ್ನು ಬಳಸಬೇಕಾಗಿಲ್ಲ. ನಿಮ್ಮ ಫೋನ್‌ನಲ್ಲಿಯೇ ವಾಟ್ಸಪ್ಪ್ನಲ್ಲಿ ಈ ಒಂದು ಸೆಟ್ಟಿಂಗ್ ಚೇಂಜ್ ಮಾಡುವ ಮೂಲಕ ಬಳಕೆ ಮಾಡಬಹುದಾಗಿದೆ.

Instagram ಸುರಕ್ಷತಾ ನಿಯಮ ಮತ್ತಷ್ಟು ಬಿಗಿ; ಭಾರತದಲ್ಲಿ ವಯಸ್ಸು ಆಧಾರಿತ ಕಂಟೆಂಟ್ ಫಿಲ್ಟರ್: Meta
ಮೆಟಾ ಘೋಷಿಸಿರುವ ಈ ಕ್ರಮವು ಚಲನಚಿತ್ರ ಶೈಲಿಯ ವಯಸ್ಸಿನ ರೇಟಿಂಗ್ ಚೌಕಟ್ಟುಗಳು ಮತ್ತು ಪೋಷಕರ ಪ್ರತಿಕ್ರಿಯೆ ಆಧರಿಸಿದ ಇನ್‌ಸ್ಟಾಗ್ರಾಮ್‌ನ ಪರಿಷ್ಕೃತ "ಟೀನ್ ಖಾತೆಗಳು" ವಿಸ್ತರಣೆಯ ಮೇಲೆ ಕೇಂದ್ರೀಕೃತವಾಗಿದೆ.

ಫೇಸ್‌ಬುಕ್ ಇಂಡಿಯಾಗೆ ಅಜಿತ್ ಮೋಹನ್ ರಾಜೀನಾಮೆ; ಸ್ನ್ಯಾಪ್ ಸೇರುವ ಸಾಧ್ಯತೆ!
ಫೇಸ್‌ಬುಕ್ ಇಂಡಿಯಾ ಭಾರತದ ಮುಖ್ಯಸ್ಥ ಅಜಿತ್ ಮೋಹನ್ ರಾಜೀನಾಮೆ ನೀಡಿದ್ದಾರೆ ಎಂದು ಮೆಟಾ ಇಂಡಿಯಾ ಪ್ರಕಟಿಸಿದೆ.

