meeting

ಸಾರ್ವಜನಿಕರಿಗೆ ನಿರಾಳ: ಎಟಿಎಂ ವಿತ್ ಡ್ರಾ ಮಿತಿ ಏರಿಕೆ ಮಾಡಿದ ಕೇಂದ್ರ ಸರ್ಕಾರ
ದುಬಾರಿ ನೋಟಿನ ಮೇಲೆ ದಿಢೀರನೆ ಹೇರಲಾಗಿದ್ದ ನಿಷೇಧದಿಂದಾಗಿ ಕಂಗಾಲಾಗಿದ್ದ ಸಾರ್ವಜನಿಕರಿಗೆ ಇದೀಗ ಕೇಂದ್ರ ಸರ್ಕಾರ ಕೊಂಚ ನಿರಾಳವನ್ನು ನೀಡಿದ್ದು, ಎಟಿಎಂ ವಿತ್ ಡ್ರಾ ಮಿತಿ ಹಾಗೂ ಬ್ಯಾಂಕ್ ಕೌಂಟರ್ ಗಳ ಮಿತಿಯನ್ನು ಏರಿಕೆ ಮಾಡಿದೆ...

ನೋಟಿನ ಮೇಲೆ ನಿಷೇಧ: ಹಿರಿಯ ಸಚಿವರೊಂದಿಗೆ ಪ್ರಧಾನಿ ಮೋದಿ ದಿಢೀರ್ ಸಭೆ
ದುಬಾರಿ ಬೆಲೆಯ ನೋಟಿನ ಮೇಲೆ ನಿಷೇಧ ಹೇರಿರುವ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಿರಿಯ ಸಚಿವರೊಂದಿಗೆ ಭಾನುವಾರ ತಡರಾತ್ರಿ ದಿಢೀರ್ ಸಭೆ ನಡೆಸಿದ್ದಾರೆಂದು...

ನಿಮ್ಮ ಯಶಸ್ಸಿಗೆ ಸಹಕರಿಸುತ್ತೇವೆ, ನೀವು ಯಶಸ್ವಿಯಾದರೆ ರಾಷ್ಟ್ರ ಯಶಸ್ವಿಯಾದಂತೆ: ಟ್ರಂಪ್ ಗೆ ಒಬಾಮ
ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್, ಅಮೆರಿಕದ ಹಾಲಿ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಶ್ವೇತ ಭವನದಲ್ಲಿ ಭೇಟಿಯಾಗಿದ್ದು, ಚರ್ಚೆ ನಡೆಸಿದ್ದಾರೆ.

ನೇಪಾಳ ಪ್ರಧಾನಿ ಪ್ರಚಂಡರಿಂದ ಮೋದಿ, ಜಿನ್‌ಪಿಂಗ್ ರೊಂದಿಗ ತ್ರಿಪಕ್ಷೀಯ ಮಾತುಕತೆ
ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ 'ಪ್ರಚಂಡ' ಅವರು ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರೊಂದಿಗೆ...

ಪಾಕಿಸ್ತಾನಕ್ಕೆ ಆಪ್ತ ರಾಷ್ಟ್ರ ಸ್ಥಾನ ಹಿಂಪಡೆಯುವುದರ ಬಗ್ಗೆ ನಡೆಯಲಿದ್ದ ಸಭೆಯನ್ನು ಮುಂದೂಡಿದ ಪ್ರಧಾನಿ ಮೋದಿ
ಸಿಂಧೂ ನದಿ ಜಲ ಒಪ್ಪಂದವನ್ನು ಪರಾಮರ್ಶಿಸುವ ಬಗ್ಗೆ ಸಭೆ ನಡೆಸಿದ ಬಳಿಕ ಭಾರತ ಸರ್ಕಾರ ಪಾಕಿಸ್ತಾನಕ್ಕೆ ನೀಡಿರುವ ಆಪ್ತ ರಾಷ್ಟ್ರ ಸ್ಥಾನವನ್ನು ಹಿಂಪಡೆಯುವುದರ ಬಗ್ಗೆ ಸಭೆ ನಿಗದಿಯಾಗಿತ್ತು.

ಕಾವೇರಿ ವಿವಾದ: ಆಪೊಲೋ ಆಸ್ಪತ್ರೆಯಲ್ಲೇ ಸಭೆ ನಡೆಸಿದ ಜಯಾ
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಹೊರಬಿಳುತ್ತಿದ್ದಂತೆ ತಮಿಳುನಾಡು ಮುಖ್ಯಮಂತ್ರಿ...

ಫಿಲಿಪ್ಪೀನ್ಸ್ ಅಧ್ಯಕ್ಷರಿಂದ ಅವ್ಯಾಚ್ಯ ಪದಗಳಿಂದ ನಿಂದನೆ: ಸಭೆ ರದ್ದು ಪಡಿಸಿದ ಬರಾಕ್ ಒಬಾಮಾ
ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಫಿಲಿಪ್ಪೀನ್ಸ್ ನೂತನ ಅಧ್ಯಕ್ಷ ರೋಡ್ರಿಗೋ ಡುಟಾರ್ಟೆ ಸಾರ್ವಜನಿಕವಾಗಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ ...

ಮೆಹಬೂಬಾ ಮುಫ್ತಿ- ಮೋದಿ ಭೇಟಿಯನ್ನು ಟೀಕಿಸಿದ ಕಾಂಗ್ರೆಸ್
ಪ್ರಧಾನಿ ನರೇಂದ್ರ ಮೋದಿ- ಜಮ್ಮು-ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ ಅವರ ಭೇಟಿ ಉತ್ತರ ನೀಡುವುದಕ್ಕಿಂತ ಮತ್ತಷ್ಟು ಪ್ರಶ್ನೆಗಳು ಉದ್ಭವಿಸುವಂತೆ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ನನ್ನ ದೃಷ್ಟಿಯಲ್ಲಿ ಭಾರತಕ್ಕೆ ಕ್ಷಿಪ್ರ ರೂಪಾಂತರ ಬೇಕು, ಕ್ರಮೇಣ ವಿಕಾಸವಲ್ಲ: ನರೇಂದ್ರ ಮೋದಿ
ಭಾರತದ ಕ್ಷಿಪ್ರ ರೂಪಾಂತರದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಸ್ಪಷ್ಟವಾಗಿ ಪ್ರತಿಪಾದಿಸಿರುವ ಪ್ರಧಾನ ಮಂತ್ರಿ...

