Match

ಸಿಡ್ನಿ: ಭಾರತ ವಿರುದ್ಧ ಮೊದಲ ಏಕದಿನ ಪಂದ್ಯ: ಆಸೀಸ್ ಮೊದಲು ಬ್ಯಾಟಿಂಗ್
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯ ನಡೆಯುತ್ತಿದ್ದು, ಟಾಸ್ ಸೋತು ಟೀಂ ಇಂಡಿಯಾ ಬೌಲಿಂಗ್ ಮಾಡುತ್ತಿದೆ.

ಮೆಲ್ಬರ್ನ್: ಆಸ್ಟ್ರೇಲಿಯಾ - ಭಾರತ 2ನೇ ಟಿ-20 ಪಂದ್ಯ, ಟಾಸ್ ಗೆದ್ದ ಕೊಹ್ಲಿ ಬೌಲಿಂಗ್ ಆಯ್ಕೆ
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಎರಡನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದು , ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಏಷ್ಯ ಕಪ್: ಭಾರತ-ಪಾಕ್ ಪಂದ್ಯ ವೀಕ್ಷಿಸಲಿದ್ದಾರೆ ಇಮ್ರಾನ್ ಖಾನ್
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ನಾಳೆ ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆಯುವ ಏಷ್ಯಾ...

ಭಾರತ ತಂಡದ ಅಭಿಮಾನಿಯಿಂದ ಜನಾಂಗೀಯ ನಿಂದನೆ: ಇಮ್ರಾನ್ ತಾಹಿರ್ ಆರೋಪ
ಭಾರತ-ದಕ್ಷಿಣ ಆಫ್ರಿಕಾ ನಡುವೆ ಏಕದಿನ ಸರಣಿ ನಡೆಯುತ್ತಿದ್ದು, ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಅಭಿಮಾನಿಯೊಬ್ಬರಿಂದ ಜನಾಂಗೀಯ ನಿಂದನೆಗೆ

ಮುಷ್ತಾಕ್ ಟ್ರೋಫಿಗೆ ಶಮಿ
ಮುಂಬರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಗೆ ಭಾನುವಾರ ಬಂಗಾಳ ತಂಡವನ್ನು ಪ್ರಕಟಿಸಲಾಗಿದ್ದು, ಆರಂಭಿಕ 2 ಟಿ20 ಪಂದ್ಯಗಳಿಗೆ ವೇಗಿ ಮೊಹಮದ್ ಶಮಿ...

ಭದ್ರತೆ ಹಿನ್ನೆಲೆ: 5ನೇ ಏಕದಿನ ಪಂದ್ಯಕ್ಕೆ ವಾಸಿಂ ಮತ್ತು ಶೋಯೆಬ್ ಅಲಭ್ಯ
ಪಾಕಿಸ್ತಾನದ ಮಾಜಿ ಕ್ರಿಕೆಟಿಗರಾದ ವಾಸಿಂ ಅಕ್ರಂ ಮತ್ತು ಶೋಯೆಬ್ ಅಕ್ತರ್ ಅವರು ಬರುವ ಪಾಕಿಸ್ತಾನ...

ಸಮಬಲದಲ್ಲಿ ವಿದರ್ಭ-ಕರ್ನಾಟಕ
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ವಿದರ್ಭ ನಡುವಣ ರಣಜಿ ಪಂದ್ಯದಲ್ಲಿ...

ವೃತ್ತಿಪರ ಬಾಕ್ಸಿಂಗ್‍ಗೆ ವಿಜೇಂದರ್ ಇಂದು ಪಾದಾರ್ಪಣೆ
ಅಮೆಚುರ್ ಬಾಕ್ಸಿಂಗ್‍ಗೆ ಗುಡ್ ಬೈ ಹೇಳಿ ವೃತ್ತಿಪರ ಬಾಕ್ಸಿಂಗ್ ಶನಿವಾರ ಅಧಿಕೃತವಾಗಿ ಕಾಲಿಡುತ್ತಿರುವ ಭಾರತದ ಖ್ಯಾತ ಬಾಕ್ಸರ್...

3ನೇ ಟಿ20 ಪಂದ್ಯ ರದ್ದು: ಹರಿಣಗಳ ಕ್ಲೀನ್ ಸ್ವೀಪ್ ಆಸೆಗೆ ವರುಣ ಅಡ್ಡಿ
ಮಳೆಯಿಂದಾಗಿ ಮೈದಾನ ಒದ್ದೆಯಾದ ಹಿನ್ನೆಲೆಯಲ್ಲಿ, ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಹಾಗೂ ಅಂತಿಮ ಟಿ20 ಪಂದ್ಯ ರದ್ದಾಗಿದೆ...

