Mascow

ರಂಗು ರಂಗಿನ ಚಿತ್ತಾರ, ವಿವಿಧ ರಾಷ್ಟ್ರಗಳ ಅಭಿಮಾನಿಗಳಿಂದ ಕಂಗೊಳ್ಳಿಸುತ್ತಿದೆ ಮಾಸ್ಕೋ ನಗರ
2018ರ ಫಿಫಾ ವಿಶ್ವಕಪ್ ಪುಟ್ಬಾಲ್ ನಡೆಯುತ್ತಿರುವ ರಷ್ಯಾ ರಾಜಧಾನಿ ಮಾಸ್ಕೋ ಬಣ್ಣ ಬಣ್ಣಗಳಿಂದ ಕಂಗೊಳಿಸುತ್ತಿದೆ. ವಿವಿಧ ರಾಷ್ಟ್ರಗಳ ಅಭಿಮಾನಿಗಳಿಂದ ತುಂಬಿ ತುಳುಕುತ್ತಿದ್ದು, ಸಂಸ್ಕೃತಿ ಅನಾವರಣ ಮೂಲಕ ತಮ್ಮ ರಾಷ್ಟ್ರದ ಪರ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ರಷ್ಯಾ ಅಧ್ಯಕ್ಷೀಯ ಚುನಾವಣೆ: ಪುಟಿನ್ ಎದುರಾಳಿ ನಾವಲ್ನಿ ಸ್ಪರ್ಧೆ ತಿರಸ್ಕಾರ
ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಪ್ರಬಲ ಎದುರಾಳಿ ಎಂದೇ ಸುದ್ದಿಗೆ ಗ್ರಾಸವಾಗಿದ್ದ ವಿರೋಧ ಪಕ್ಷದ ಮುಖಂಡ ಅಲೆಕ್ಸೀ ನಾವಲ್ನಿಗೆ ಅಲ್ಲಿನ ಚುನಾವಣಾ ಆಯೋಗ ದೊಡ್ಡ ಆಘಾತ ನೀಡಿದ್ದು, ನಾವಲ್ನಿ ಅವರ ಸ್ಪರ್ಧೆಯನ್ನೇ ಅನೂರ್ಜಿತ ಗೊಳಿಸಿದೆ.

ರಷ್ಯಾ ಅಧ್ಯಕ್ಷೀಯ ಚುನಾವಣೆ: ಪುಟಿನ್ ವಿರುದ್ಧ ನಾವಲ್ನಿ ಸ್ಪರ್ಧೆ!
ತೀವ್ರ ಕುತೂಹಲ ಕೆರಳಿಸಿರುವ ರಷ್ಯಾ ಅಧ್ಯಕ್ಷೀಯ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಹಾಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ತಾವು ಸ್ಪರ್ಧಿಸುವುದಾಗಿ ಪ್ರತಿಪಕ್ಷ ನಾಯಕ ಅಲೆಕ್ಸೀ ನಾವಲ್ನಿ ಘೋಷಿಸಿದ್ದಾರೆ.

ರಷ್ಯಾ, ಅಲಸ್ಕಾದಲ್ಲಿ ಪ್ರಬಲ ಭೂಕಂಪನ: ಸುನಾಮಿ ಎಚ್ಚರಿಕೆ
ಮಂಗಳವಾರ ಬೆಳಗ್ಗೆ ರಷ್ಯಾದ ಕರಾವಳಿ ಪ್ರದೇಶದಲ್ಲಿ ಭಾರಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ.

ಸೈಬಿರಿಯಾದಲ್ಲಿ ರಷ್ಯಾ ಹೆಲಿಕಾಪ್ಟರ್ ಪತನ; ಕನಿಷ್ಟ 19 ಸಾವು
ರಷ್ಯಾ ಸೇನೆಗೆ ಸೇರಿದ ಎಂಐ-8 ಹೆಲಿಕಾಪ್ಟರ್ ಹೆಲಿಕಾಪ್ಟರ್ ಸೈಬಿರಿಯಾದಲ್ಲಿ ಪತನವಾಗಿದ್ದು, ಘಟನೆಯಲ್ಲಿ ಸುಮಾರು 19 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ರಷ್ಯಾದಿಂದ ಭಾರತಕ್ಕೆ ಮತ್ತೊಂದು ಅಣ್ವಸ್ತ್ರ ಸಾಮರ್ಥ್ಯದ ಜಲಾಂತರ್ಗಾಮಿ!
ರಷ್ಯಾದಿಂದ ಈಗಾಗಲೇ ಒಂದು ಜಲಾಂತರ್ಗಾಮಿ ನೌಕೆಯನ್ನು ಪಡೆದಿರುವ ಭಾರತ ಇದೀಗ ಮತ್ತೊಂದು ಅಣ್ವಸ್ತ್ರ ಸಾಮರ್ಥ್ಯದ ಜಲಾಂತರ್ಗಾಮಿ ನೌಕೆ ಒಪ್ಪಂದಕ್ಕೆ ಸಹಿಹಾಕಿದೆ.

ಒಲಿಂಪಿಕ್ಸ್ ಸಂಸ್ಥೆಯ ದಾಖಲೆ ಹ್ಯಾಕ್; ಸೆರೆನಾ, ಬೈಲ್ಸ್ ವಿರುದ್ಧ ಡೋಪಿಂಗ್ ತೂಗುಗತ್ತಿ!
ವಿಶ್ವ ಉದ್ದೀಪನ ನಿಗ್ರಹ ಘಟಕ (ವಾಡಾ) ಅಮೆರಿಕದ ಖ್ಯಾತ ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ ಸೇರಿದಂತೆ ಪ್ರಮುಖ ಅಥ್ಲೀಟ್ ಗಳಿಗೆ ನಿಷೇಧಿತ ಅಂಶವಿರುವ ಔಷಧಿ ಸೇವಿಸಲು ಅನುಮತಿ ನೀಡುತ್ತಾ ಬಂದಿದೆ ಎಂದು ಹ್ಯಾಕರ್ಸ್ ಗಳ ತಂಡವೊಂದು ಹೇಳಿದೆ.

ವಿಚ್ಚೇದನಕ್ಕಾಗಿ ಪತ್ನಿ ಗಲಾಟೆ; ಬರೊಬ್ಬರಿ 7 ಗಂಟೆ ವಿಮಾನ ಹಾರಾಟ ಸ್ಥಗಿತ!
ಪತಿಯೊಂದಿಗಿನ ಜಗಳ ತಾರಕಕ್ಕೇರಿ ಮಹಿಳೆಯೊಬ್ಬಳು ತತ್ ಕ್ಷಣ ವಿಚ್ಛೇಧನಕ್ಕೆ ಆಗ್ರಹಿಸಿದ ಕಾರಣ ಟೇಕ್ ಆಫ್ ಗೆ ಸಿದ್ದವಿದ್ದ ವಿಮಾನವೊಂದು ಬರೊಬ್ಬರಿ 7 ಗಂಟೆ ತಡವಾಗಿ ಹಾರಾಟ ನಡೆಸಿದ ಘಟನೆ ರಷ್ಯಾದಲ್ಲಿ ನಡೆದಿದೆ.

ಸಿರಿಯಾದಿ೦ದ ರಷ್ಯಾ ಸೇನೆ ವಾಪಸ್; ಪುಟಿನ್ ಸರ್ಕಾರದ ಅಚ್ಚರಿಯ ನಡೆ
ಸಿರಿಯಾದಲ್ಲಿರುವ ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧ ತೊಡೆತಟ್ಟಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅಚ್ಚರಿ ಬೆಳವಣಿಗೆಯೊಂದರಲ್ಲಿ ತಮ್ಮ ಸೇನೆಯನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿದೆ...

