married

ಬೆಂಗಳೂರು: ನಟಿ ಪ್ರಿಯಾಮಣಿ- ಮುಸ್ತಫಾ ರಾಜ್ ವಿವಾಹ
ಸಿನಿಮಾ ಸುದ್ದಿ

ಬೆಂಗಳೂರು: ನಟಿ ಪ್ರಿಯಾಮಣಿ- ಮುಸ್ತಫಾ ರಾಜ್ ವಿವಾಹ

ದೀರ್ಘ ಕಾಲದ ಸ್ನೇಹಿತ ಮುಸ್ತಫಾ ರಾಜ್ ಜತೆ ದಕ್ಷಿಣ ಭಾರತದ ಪ್ರಖ್ಯಾತ ನಟಿ ಪ್ರಿಯಾಮಣಿ ಬೆಂಗಳೂರಿನ ಜಯನಗರದ ರಿಜಿಸ್ಟರ್ ಕಚೇರಿಯಲ್ಲಿ ಸರಳವಾಗಿ ರಿಜಿಸ್ಟರ್ ಮದುವೆ ಆಗಿದ್ದಾರೆ.

ರಯಾನೆ ಕೈಹಿಡಿದ ಕನ್ನಡಿಗ ಕ್ರಿಕೆಟರ್ ಅಭಿಮನ್ಯು ಮಿಥುನ್
ಕ್ರೀಡೆ

ರಯಾನೆ ಕೈಹಿಡಿದ ಕನ್ನಡಿಗ ಕ್ರಿಕೆಟರ್ ಅಭಿಮನ್ಯು ಮಿಥುನ್

ತಮಿಳು ಚಿತ್ರನಟಿ ರಾಧಿಕಾ ಶರತ್ ಕುಮಾರ್ ರ ಪುತ್ರಿ ರಯಾನೆಯನ್ನು ಕನ್ನಡಿಗ ಕ್ರಿಕೆಟರ್ ಅಭಿಮನ್ಯು ಮಿಥುನ್ ವರಿಸಿದ್ದಾರೆ...

ಬಾಲಿವುಡ್ ನಟಿ ಜಾಕ್ವೆಲಿನ್ ಜೊತೆ ಕಪಿಲ್ ಶರ್ಮಾ 'ಮದುವೆ'
ಬಾಲಿವುಡ್

ಬಾಲಿವುಡ್ ನಟಿ ಜಾಕ್ವೆಲಿನ್ ಜೊತೆ ಕಪಿಲ್ ಶರ್ಮಾ 'ಮದುವೆ'

ವಿಶಿಷ್ಟ ಹಾಸ್ಯದ ಮೂಲಕ ದೇಶ-ವಿದೇಶಗಳಲ್ಲಿ ಜನಪ್ರಿಯತೆಗಳಿಸಿರುವ ಕಪಿಲ್ ಶರ್ಮ ಬಾಲಿವುಡ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡಿಸ್​ರನ್ನು ವಿವಾಹವಾಗಿದ್ದಾರೆ...

ವಿವಾಹಿತರಿಗಿಂತ ಅವಿವಾಹಿತರೇ ಹೆಚ್ಚು ಸಂತೋಷಿಗಳು!
ಆರೋಗ್ಯ-ಜೀವನಶೈಲಿ

ವಿವಾಹಿತರಿಗಿಂತ ಅವಿವಾಹಿತರೇ ಹೆಚ್ಚು ಸಂತೋಷಿಗಳು!

ವಿವಾಹಿತರಿಗಿಂತ ಅವಿವಾಹಿತರೇ ಹೆಚ್ಚು ಸಂತೃಪ್ತಿ ಹೊಂದಿರುತ್ತಾರಲ್ಲದೆ, ಸಾಮಾಜಿಕವಾಗಿ ಹೆಚ್ಚು ಬೆರೆಯುತ್ತಾರೆ, ಸ್ವಾವಲಂಬಿಗಳಾಗಿರುತ್ತಾರೆ

ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಾಲಿವುಡ್  ಗಾಯಕ ಬೆನ್ನಿ ದಯಾಲ್
ಬಾಲಿವುಡ್

ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಗಾಯಕ ಬೆನ್ನಿ ದಯಾಲ್

ಬಹುಭಾಷಾ ಗಾಯಕ ಬೆನ್ನಿ ದಯಾಲ್ ತಮ್ಮ ಸ್ನೇಹಿತೆ ಕ್ಯಾಥರೀನ್ ತಂಗಮ್ ಅವರ ಕೈ ಹಿಡಿಯುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ....

ವಿಶ್ವಕಪ್ ಟಿ20 ಟೂರ್ನಿ ನಂತರ ಮಿಚೆಲ್ ಸ್ಟಾರ್ಕ್-ಅಲಿಸ್ಸಾ ಮದುವೆ
ಕ್ರಿಕೆಟ್

ವಿಶ್ವಕಪ್ ಟಿ20 ಟೂರ್ನಿ ನಂತರ ಮಿಚೆಲ್ ಸ್ಟಾರ್ಕ್-ಅಲಿಸ್ಸಾ ಮದುವೆ

ಆಸ್ಟ್ರೇಲಿಯಾ ಪುರುಷರ ತಂಡದ ವೇಗಿ ಮಿಚೆಲ್ ಸ್ಟಾರ್ಕ್ ಹಾಗೂ ಆಸೀಸ್ ವನಿತೆಯರ ತಂಡದ ವಿಕೆಟ್ ಕೀಪರ್ ಅಲಿಸ್ಸಾ ಹೀಲಿ ಇಬ್ಬರು ವಿಶ್ವಕಪ್ ಟಿ20 ಟೂರ್ನಿ ನಂತರ...

ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಬಿನ್ ಉತ್ತಪ್ಪ
ಕ್ರೀಡೆ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಬಿನ್ ಉತ್ತಪ್ಪ

ಭಾರತೀಯ ಕ್ರಿಕೆಟಿಗರ ವೈವಾಹಿಕ ಜೀವನ ಸರಣಿ ಮುಂದುವರೆದಿದ್ದು, ಕರ್ನಾಟಕ ಮೂಲದ ಕ್ರಿಕೆಟಿಗ ರಾಬಿನ್...

ಭಾರತೀಯ ಸಂಸ್ಕೃತಿಯಲ್ಲಿ ಕಾಲುಂಗರದ ಮಹತ್ವ
ಮಹಿಳೆ-ಮನೆ-ಬದುಕು

ಭಾರತೀಯ ಸಂಸ್ಕೃತಿಯಲ್ಲಿ ಕಾಲುಂಗರದ ಮಹತ್ವ

ಭಾರತದಲ್ಲಿ ವಿವಾಹಿತ ಮಹಿಳೆ ಕಾಲುಂಗರ ಧರಿಸುವುದು ಸರ್ವೇ ಸಾಮಾನ್ಯ. ಕಾಲುಂಗರ ಧರಿಸುವುದರಿಂದ ಮಹಿಳೆಗೆ ಮತ್ತು ಮನೆಗೆ ಒಳಿತಾಗುತ್ತದೆ....

ಸಲಿಂಗ ಸಂಗಾತಿ: ಶ್ವೇತಾ ವೆಡ್ಸ್ ಸ್ಮೃತಿ
ದೇಶ

ಸಲಿಂಗ ಸಂಗಾತಿ: ಶ್ವೇತಾ ವೆಡ್ಸ್ ಸ್ಮೃತಿ

ಆ ಪ್ರೇಮಿಗಳಿಗೆ ಒಂದಾಗುವ ಅವಕಾಶ ಭಾರತದಲ್ಲೆಲ್ಲೂ ಸಿಗಲೇ ಇಲ್ಲ. ಅವರಿಬ್ಬರನ್ನು ಕುಟುಂಬದವರೂ ತಮ್ಮಿಂದ ದೂರವಿಟ್ಟರು...