Market

ವಸ್ತ್ರ ಉದ್ಯಮ ಕ್ಷೇತ್ರಕ್ಕೆ ಕ್ರಿಕೆಟ್ ದಿಗ್ಗಜ ಸಚಿನ್ ಎಂಟ್ರಿ, ಮಾರುಕಟ್ಟೆಗೆ ಸಚಿನ್ ಬ್ರಾಂಡ್
ವಾಣಿಜ್ಯ

ವಸ್ತ್ರ ಉದ್ಯಮ ಕ್ಷೇತ್ರಕ್ಕೆ ಕ್ರಿಕೆಟ್ ದಿಗ್ಗಜ ಸಚಿನ್ ಎಂಟ್ರಿ, ಮಾರುಕಟ್ಟೆಗೆ ಸಚಿನ್ ಬ್ರಾಂಡ್

ಕ್ರಿಕೆಟ್ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ವಸ್ತ್ರ ಉದ್ಯಮ ಕ್ಷೇತ್ರ ಪ್ರವೇಶಿಸಿದ್ದಾರೆ...

ಭಾರತದಲ್ಲಿ ಬಂಡವಾಳ ತೊಡಗಿಸಿ: ರಾಜನ್
ವಾಣಿಜ್ಯ

ಭಾರತದಲ್ಲಿ ಬಂಡವಾಳ ತೊಡಗಿಸಿ: ರಾಜನ್

ಜಾಗತಿಕ ಆರ್ಥಿಕತೆಗೆ ಭಾರತದ ಕೊಡುಗೆ ದಿನೇ ದಿನೇ ಬೆಳೆಯುತ್ತದೆ. ಆಸ್ಟ್ರೇಲಿಯಾದ ಕಂಪನಿಗಳು ಭಾರತದ ಆಕರ್ಷಕ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕೆಂದು ಭಾರತೀಯ ರಿಸರ್ವ್ ಬ್ಯಾಂಕ್ ಗೌರ್ನರ್ ರಘುರಾಂ ರಾಜನ್ ಹೇಳಿದರು...

ಸ್ಮಾರ್ಟ್‍ಹೋಂ ಜನಪ್ರಿಯತೆ ಏರಿಕೆ
ವಾಣಿಜ್ಯ

ಸ್ಮಾರ್ಟ್‍ಹೋಂ ಜನಪ್ರಿಯತೆ ಏರಿಕೆ

ತಂತ್ರಜ್ಞಾನ, ಡಿಜಟಲೀಕರಣ ಹೆಚ್ಚುತ್ತಿರುವುದರಿಂದ ಸ್ಮಾರ್ಟ್‍ಹೋಮï ಗಳ ಪರಿಕಲ್ಪನೆ ಹೆಚ್ಚು ಜನಪ್ರಿಯತೆ...

ಪಾಕಿಸ್ತಾನ: ಮಾರ್ಕೆಟ್​ನಲ್ಲಿ ಬಾಂಬ್ ಸ್ಫೋಟ; 15 ಮಂದಿ ಸಾವು
ವಿದೇಶ

ಪಾಕಿಸ್ತಾನ: ಮಾರ್ಕೆಟ್​ನಲ್ಲಿ ಬಾಂಬ್ ಸ್ಫೋಟ; 15 ಮಂದಿ ಸಾವು

ಪಾಕಿಸ್ತಾನದ ಪರಾಚಿನಾರ್ ನಗರದ ಮಾರ್ಕೆಟ್ ವೊಂದರಲ್ಲಿ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದೆ. ಬಾಂಬ್ ಸ್ಫೋಟದಲ್ಲ ಕನಿಷ್ಠ 15 ಮಂದಿ ಮೃತಪಟ್ಟಿದ್ದು...

ದೇಶದ ಡಿಜಿಟಲ್ ಮಾರುಕಟ್ಟೆ 128 ಶತಕೋಟಿ ಡಾಲರ್
ವಾಣಿಜ್ಯ

ದೇಶದ ಡಿಜಿಟಲ್ ಮಾರುಕಟ್ಟೆ 128 ಶತಕೋಟಿ ಡಾಲರ್

ದೇಶದ ಡಿಜಿಟಲ್ ವಾಣಿಜ್ಯ ಮಾರುಕಟ್ಟೆ 2017ರ ವೇಳೆಗೆ 12,800 ಕೋಟಿ ಡಾಲರ್ ಮುಟ್ಟಲಿದೆ ಎಂದು ಭಾರತೀಯ ಉದ್ಯಮ ಒಕ್ಕೂಟ ಅಸೋಚಾಮ್...

4ಜಿ ಆ್ಯಪಲ್ ಸಿಂಹ ಪಾಲು
ವಾಣಿಜ್ಯ

4ಜಿ ಆ್ಯಪಲ್ ಸಿಂಹ ಪಾಲು

ದೇಶದಲ್ಲಿನ ಎಲ್ಲ ಪ್ರಮುಖ ತರಂಗಾಂತರಗಳಲ್ಲಿ 4ಜಿ ಸಂಪರ್ಕ ಸಾಧ್ಯವಿರುವ 14.8 ದಶಲಕ್ಷ ಮೊಬೈಲ್‍ಗಳ ಪೈಕಿ ಆ್ಯಪಲ್ ಸಿಂಹಪಾಲು ಹೊಂದಿದೆ ಎಂದು ನೋಕಿಯಾ ನೆಟ್‍ವಕ್ರ್ಸ್‍ನ ಅಧ್ಯಯನ ಹೇಳಿದೆ...

ಮತ್ತೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಮ್ಯಾಗಿ
ದೇಶ

ಮತ್ತೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಮ್ಯಾಗಿ

ಮ್ಯಾಗಿಯಲ್ಲಿ ವಿಷಕಾರ ಅಂಶವಿದೆ ಎಂದು ಹೇಳಿ ಆಹಾರ ಮತ್ತು ಸುರಕ್ಷಾ ಆಡಳಿತ ಮಂಡಳಿ ವಿಧಿಸಿದ್ದ ನಿಷೇಧ ಶಿಕ್ಷೆಯನ್ನು ಅನುಭವಿಸಿದ್ದ ಮ್ಯಾಗಿ ಮತ್ತೆ ಸೋಮವಾರ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಎಂದು ವರದಿಗಳು ತಿಳಿಸಿವೆ...

ಸಿರಿಯಾ ಸರ್ಕಾರಿ ವಾಯುಪಡೆಯಿಂದ ಬಾಂಬ್ ದಾಳಿ: 40 ಸಾವು, 100 ಗಾಯ
ವಿದೇಶ

ಸಿರಿಯಾ ಸರ್ಕಾರಿ ವಾಯುಪಡೆಯಿಂದ ಬಾಂಬ್ ದಾಳಿ: 40 ಸಾವು, 100 ಗಾಯ

ಸಿರಿಯಾದ ಮಾರುಕಟ್ಟೆಯೊಂದರ ಮೇಲೆ ಸಿರಿಯಾ ಸರ್ಕಾರದ ವಾಯುಪಡೆ ವಾಯುದಾಳಿ ನಡೆಸಿದ್ದು, ಪರಿಣಾಮ 40 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ...

ಮುಂಬೈ ಕ್ರಾಫರ್ಡ್ ಮಾರುಕಟ್ಟೆಯಲ್ಲಿ ಬೆಂಕಿ: 100ಕ್ಕೂ ಹೆಚ್ಚು ಅಂಗಡಿಗಳು ಭಸ್ಮ
ದೇಶ

ಮುಂಬೈ ಕ್ರಾಫರ್ಡ್ ಮಾರುಕಟ್ಟೆಯಲ್ಲಿ ಬೆಂಕಿ: 100ಕ್ಕೂ ಹೆಚ್ಚು ಅಂಗಡಿಗಳು ಭಸ್ಮ

ಮುಂಬೈನಲ್ಲಿ ಬೆಳ್ಳಂಬೆಳಗ್ಗೆ ಭಾರೀ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಕ್ರಾಫರ್ಡ್ ಮಾರುಕಟ್ಟೆಯಲ್ಲಿ ಭಾನುವಾರ ಬೆಳಗ್ಗೆ 5.19 ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, 100ಕ್ಕೂ ಹೆಚ್ಚು ಅಂಗಡಿಗಳು ಭಸ್ಮಗೊಂಡಿರುವುದಾಗಿ ತಿಳಿದುಬಂದಿದೆ...