4ಜಿ ಆ್ಯಪಲ್ ಸಿಂಹ ಪಾಲು
ದೇಶದಲ್ಲಿನ ಎಲ್ಲ ಪ್ರಮುಖ ತರಂಗಾಂತರಗಳಲ್ಲಿ 4ಜಿ ಸಂಪರ್ಕ ಸಾಧ್ಯವಿರುವ 14.8 ದಶಲಕ್ಷ ಮೊಬೈಲ್‍ಗಳ ಪೈಕಿ ಆ್ಯಪಲ್ ಸಿಂಹಪಾಲು ಹೊಂದಿದೆ ಎಂದು ನೋಕಿಯಾ ನೆಟ್‍ವಕ್ರ್ಸ್‍ನ ಅಧ್ಯಯನ ಹೇಳಿದೆ...

ನವದೆಹಲಿ: ದೇಶದಲ್ಲಿನ ಎಲ್ಲ ಪ್ರಮುಖ ತರಂಗಾಂತರಗಳಲ್ಲಿ 4ಜಿ ಸಂಪರ್ಕ ಸಾಧ್ಯವಿರುವ 14.8 ದಶಲಕ್ಷ ಮೊಬೈಲ್‍ಗಳ ಪೈಕಿ ಆ್ಯಪಲ್ ಸಿಂಹಪಾಲು ಹೊಂದಿದೆ ಎಂದು ನೋಕಿಯಾ ನೆಟ್‍ವಕ್ರ್ಸ್‍ನ ಅಧ್ಯಯನ ಹೇಳಿದೆ.
4ಜಿ ಸಾಮಥ್ರ್ಯ ಹೊಂದಿರುವ 15 ಮಾದರಿಗಳಲ್ಲಿ ಐಫೋನ್ ಮತ್ತು ಐಪಾಡ್ ಮೊದಲ ಎರಡು ಸ್ಥಾನಗಳಲ್ಲಿವೆ. ಐಫೋನ್ 5ಎಸ್ ಮತ್ತು ಐಫೋನ್ 6 ಮಾದರಿಗಳು 1800 ಮೆಗಾಹಟ್ರ್ಸ್‍ನಲ್ಲೂ 4ಜಿ ಸೇವೆಗಳನ್ನು ಒದಗಿಸಲಿದ್ದು ಮಾರುಕಟ್ಟೆಯಲ್ಲಿ ಶೇ.10.46 ಮತ್ತು 8.9ರಷ್ಟು ಪಾಲು ಹೊಂದಿವೆ. ಎಲ್‍ಟಿಇ ಮೂರನೆ ಸ್ಥಾನದಲ್ಲಿದ್ದರೆ, ಸ್ಯಾಮ್ ಸಂಗ್ ಗೆಲಾಕ್ಸಿ ಎ5 ನಾಲ್ಕನೆ ಸ್ಥಾನದಲ್ಲಿದೆ. ಕ್ಸಿಯೋಮಿ ಕಂಪನಿಯ ರೆಡ್‍ಮಿನೋಟ್3 ನಾಲ್ಕನೆ ಮತ್ತು ಮೈಕ್ರೊಮ್ಯಾಕ್ಸ್‍ನ ಯು ಯುರೇಖಾ ಐದು ಮತ್ತು ಆರನೇ ಸ್ಥಾನದಲ್ಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


