ಮಾರುಕಟ್ಟೆ

ಗೊತ್ತುಪಡಿಸಿದ ಸ್ಥಳದಲ್ಲಿ ವ್ಯಾಪಾರಕ್ಕೆ ಅವಕಾಶ: ಡಿಕೆಶಿ ವಿರುದ್ಧ ಬೀದಿ ವ್ಯಾಪಾರಿಗಳ ಆಕ್ರೋಶ, ಪ್ರತಿಭಟನೆಗೆ ಮುಂದು
ಬಿಬಿಎಂಪಿಯಲ್ಲಿ ನೋಂದಣಿ ಮಾಡಿಕೊಳ್ಳದ ವ್ಯಾಪಾರಿಗಳು ತಳ್ಳುವ ಗಾಡಿಗಳಿಗೆ ಅರ್ಜಿ ಹಾಕಲು ಅರ್ಹರಲ್ಲ. ಪ್ರತಿ ಬೀದಿಬದಿ ವ್ಯಾಪಾರಿಗಳ ಲೆಕ್ಕಾಚಾರ ಪಾಲಿಕೆ ಬಳಿ ಇರಬೇಕು.

CNG Bike- Bajaj ಕಳೆದುಕೊಂಡಿದ್ದ ಬಜಾರನ್ನು ಮತ್ತೆ ಗೆಲ್ಲಲು ಸಾಧ್ಯವಾಗಿಸಬಲ್ಲುದಾ ಈ ಉತ್ಪನ್ನ? (ತೆರೆದ ಕಿಟಕಿ)
ಯಾವಾಗ 90ರ ದಶಕದಲ್ಲಿ ಆರ್ಥಿಕ ಉದಾರೀಕರಣ ಶುರುವಾಗಿ ನರಸಿಂಹರಾವ್ ಸರ್ಕಾರ ವಿದೇಶಿ ಬಂಡವಾಳ ಹೂಡಿಕೆಗೂ ಬಾಗಿಲು ತೆರೆದಿರಿಸಿತೋ ಆಗ ಅದನ್ನು ವಿರೋಧಿಸಿದ್ದ ಉದ್ಯಮಿಗಳ ಪೈಕಿ ಪ್ರಮುಖರು ರಾಹುಲ್ ಬಜಾಜ್. ಬೇರೆ ಉತ್ಪನ್ನಗಳು ಬಂದರೆ ತಮ್ಮ ಸ್ಕೂಟರ್ ಗುಣಮಟ್ಟದಲ್ಲಿ ಸ್ಪರ್ಧಿಸಲಾರದು ಎಂಬುದವರಿಗೆ ಸ್ಪಷ್ಟವಿತ್ತು.

ಬೆಂಗಳೂರು: ಅಲಂಕಾರಿಕ ಮೀನುಗಾರಿಕೆ ಮಾರುಕಟ್ಟೆಯಿಂದ 100 ಕೋಟಿ ರೂ. ಆದಾಯ!
ಬೆಂಗಳೂರಿನಲ್ಲಿ ಅಲಂಕಾರಿಕ ಮೀನುಗಾರಿಕಾ ಮಾರುಕಟ್ಟೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರದ ಪ್ರಕಾರ, ಇದರ ಮಾಸಿಕ ಮಾರುಕಟ್ಟೆ ಆದಾಯ ಸುಮಾರು 100 ಕೋಟಿ ರೂ. ಆಗಿದೆ.

ಮಟ್ಟು ಗುಳ್ಳ ಬೆಳೆಯಲ್ಲಿ ಬಂಪರ್ ಇಳುವರಿ: ಉಡುಪಿ ನಗರದ ಮಾರುಕಟ್ಟೆಗೆ ಎಂಟ್ರಿ; ಸಿಗುತ್ತಿಲ್ಲ ನಿರೀಕ್ಷಿತ ಬೆಲೆ!
ವಿಶಿಷ್ಟವಾದ ದುಂಡನೆಯ ಆಕಾರದ ಮತ್ತು ಜಿಐ ಟ್ಯಾಗ್ ಮಾಡಲಾದ ಮಟ್ಟು ಗುಳ್ಳ ಸಾಟಿಯಿಲ್ಲದ ರುಚಿ ಹೊಂದಿರುವ ಬದನೆಕಾಯಿ ವಿಧಾನವಾಗಿದೆ.

ನಿಷೇಧದ ಹೊರತಾಗಿಯೂ ಮಾರುಕಟ್ಟೆಯಲ್ಲಿ ಇ-ಸಿಗರೇಟ್'ಗಳ ಬಹಿರಂಗ ಮಾರಾಟ: ಸಮೀಕ್ಷೆಯಲ್ಲಿ ಬಹಿರಂಗ
ಕೇಂದ್ರ ಸರ್ಕಾರವು ಎಲೆಕ್ಟ್ರಾನಿಕ್ ಸಿಗರೆಟ್‌ಗಳ ಮೇಲೆ ನಿಷೇಧ ಹೇರಿದ್ದರೂ, ಎಲೆಕ್ಟ್ರಾನಿಕ್ ಸಿಗರೇಟ್‌ಗಳು ಮಾರುಕಟ್ಟೆಯಲ್ಲಿ ಬಹಿರಂಗವಾಗಿ ಮಾರಾಟವಾಗುತ್ತಿವೆ ಎಂಬ ಆಘಾತಕಾರಿ ಅಂಶವೊಂದನ್ನು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ: ಇಂದಿನ ಬೆಲೆ ಎಷ್ಟಿದೆ ನೋಡಿ
ಗುರುವಾರ ಬೆಳಗ್ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಹಿವಾಟು ಆರಂಭಕ್ಕೆ ಡಾಲರ್ ಎದುರು ರೂಪಾಯಿ ಮೌಲ್ಯ 6 ಪೈಸೆ ಇಳಿಕೆಯಾಗಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ ವಿದೇಶಿ ಬಂಡವಾಳದ ಹೊರಹರಿವು ಮತ್ತು ವಿದೇಶಿ ನಿಧಿಯ ಹೊರಹರಿವು ಬಲವಾದ ಕಾರಣದಿಂದ ಭಾರತದ ರೂಪಾಯಿ ಮೌಲ್ಯವು 6 ಪೈಸೆ ಕುಸಿದು ಯುಎಸ್ ಡಾಲರ್ ವಿರುದ್ಧ ದಾಖಲೆಯ 83.06 ಕ್ಕೆ ಇಳಿಕೆಯಾಯಿತು.

ಅನ್'ಲಾಕ್ ಬೆನ್ನಲ್ಲೇ ನಗರದ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಶುರು: ಮಾರುಕಟ್ಟೆಗಳಲ್ಲಿ ಜನವೋ ಜನ!
ರಾಜಧಾನಿಯಲ್ಲಿ ಸೋಮವಾರ ಲಾಕ್ಡೌನ್ ಸಡಿಲಿಸಿದ ಬೆನ್ನಲ್ಲೇ ವ್ಯಾಪಾರ-ವಹಿವಾಟು ಬಿರುಸಾಗುವ ಜೊತೆಗೆ ಕೈಗಾರಿಕೆಗಳ ಚಟುವಟಿಕೆ ಆರಂಭಗೊಂಡ ಪರಿಣಾಮ ಬಹುತೇಕ ಕಡೆ ಜನ ಹಾಗೂ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿತ್ತು.

ಕೊರೋನಾ ಸಮಯದಲ್ಲಿ ಗಾಯದ ಮೇಲೆ ಬರೆ: ತರಕಾರಿ ಬೆಲೆ ಏರಿಕೆಯಿಂದ ಸಾಮಾನ್ಯ ಜನಜೀವನಕ್ಕೆ ಹೊರೆ!
ತೈಲ ಬೆಲೆ, ವಿದ್ಯುತ್ ಬೆಲೆ ಏರಿಕೆ ಬಳಿಕ ರಾಜ್ಯದಲ್ಲಿ ಅಗತ್ಯ ವಸ್ತುವಾಗಿರುವ ತರಕಾರಿ ಬೆಲೆಯೂ ಗಗನಕ್ಕೇರಿದೆ. ಇದರ ಪರಿಣಾಮ ಈಗಾಗಲೇ ಕೊರೋನಾ ಸಾಂಕ್ರಾಮಿಕ ರೋಗದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ವೈರಸ್ ನಿರೋಧಕ ಸ್ಥಳೀಯ 5 ಮೆಣಸಿನಕಾಯಿ ಪ್ರಭೇದಗಳು ಮುಂದಿನ ವರ್ಷ ಮಾರುಕಟ್ಟೆಗೆ: ಐಐಹೆಚ್ ಆರ್ ಸಂಶೋಧನೆ
ಚಿಲ್ಲಿ, ಮೆಣಸಿನ ಕಾಯಿ ಇಲ್ಲದಿದ್ದರೆ ಅಡುಗೆಯೇ ಆಗುವುದಿಲ್ಲ, ನಮ್ಮ ರಾಜ್ಯದ, ದೇಶದ ಪ್ರತಿಯೊಂದು ಪ್ರಾಂತ್ಯ, ಪ್ರದೇಶಗಳಲ್ಲಿ ಅದರದ್ದೇ ಆದ ವಿಶೇಷ ಮೆಣಸಿನ ಪ್ರಭೇದಗಳಿವೆ.

