4ಜಿ

ವರ್ಷದ ಬಳಿಕ ಜಮ್ಮು ಮತ್ತು ಕಾಶ್ಮೀರದ ಎರಡು ಜಿಲ್ಲೆಗಳಲ್ಲಿ 4ಜಿ ಇಂಟರ್ನೆಟ್ ಸೇವೆ ಪುನರಾರಂಭ
ದೇಶ

ವರ್ಷದ ಬಳಿಕ ಜಮ್ಮು ಮತ್ತು ಕಾಶ್ಮೀರದ ಎರಡು ಜಿಲ್ಲೆಗಳಲ್ಲಿ 4ಜಿ ಇಂಟರ್ನೆಟ್ ಸೇವೆ ಪುನರಾರಂಭ

ವರ್ಷದ ಬಳಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾನುವಾರ ರಾತ್ರಿ ಗಂದೇರ್ಬಲ್ ಮತ್ತು ಉಧಂಪುರ್ ಜಿಲ್ಲೆಗಳಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಹೈ-ಸ್ಪೀಡ್ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಪುನಃಸ್ಥಾಪಿಸಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಹದಗೆಟ್ಟ ಸಂಬಂಧ: 4ಜಿಗೆ ಚೀನಾ ಉಪಕರಣ ಬಳಸದಂತೆ ಬಿಎಸ್ಎನ್ಎಲ್'ಗೆ ಕೇಂದ್ರ ಸೂಚನೆ?
ದೇಶ

ಹದಗೆಟ್ಟ ಸಂಬಂಧ: 4ಜಿಗೆ ಚೀನಾ ಉಪಕರಣ ಬಳಸದಂತೆ ಬಿಎಸ್ಎನ್ಎಲ್'ಗೆ ಕೇಂದ್ರ ಸೂಚನೆ?

ಲಡಾಖ್ ಗಡಿಯಲ್ಲಿ ಭಾರತದ ಯೋಧರನ್ನು ಚೀನಾ ಹತ್ಯೆಗೈದ ಬೆನ್ನಲ್ಲೇ, ಬಿಎಸ್ಎನ್ಎಲ್ ಜಾಲವನ್ನು 4ಜಿಗೆ ಉನ್ನತೀಕರಿಸುವ ಪ್ರಕ್ರಿಯೆಯಲ್ಲಿ ಚೀನಾ ಸಲಕರಣೆಗಳನ್ನು ಬಳಕೆ ಮಾಡದಂತೆ ಕೇಂದ್ರ ಸರ್ಕಾರ ಸೂಚಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

4 ಹುಡುಗಿಯರ ಚೆಲ್ಲಾಟ '4ಜಿ' ಚಿತ್ರದ ಟ್ರೈಲರ್
ಮನರಂಜನೆ

4 ಹುಡುಗಿಯರ ಚೆಲ್ಲಾಟ '4ಜಿ' ಚಿತ್ರದ ಟ್ರೈಲರ್

ಮಾಡ್ರನ್ ಕಲ್ಚರ್ ಫಾಲೋ ಮಾಡುವ ನಾಲ್ಕು ಹುಡುಗಿಯರು ಸೆಕ್ಸ್ ಜೀವನ ಅನುಭವಿಸಲು ಗೋವಾಕ್ಕೆ ತೆರಳಿದಾಗ ಅಲ್ಲಿ ಎದುರಾಗುವ ಸಮಸ್ಯೆಗಳ ಕುರಿತಾದ ಚಿತ್ರ 4ಜಿ. ಸದ್ಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

4ಜಿ ಸೇವೆ ಪ್ರಾರಂಭಕ್ಕೆ ಬಿಎಸ್ಎನ್ಎಲ್ ಸಿದ್ದತೆ, ಶೀಘ್ರದಲ್ಲೇ ಗ್ರಾಹಕರಿಗೆ ವೀಡಿಯೊ ಕರೆ ಸೌಲಭ್ಯ
ವಾಣಿಜ್ಯ

4ಜಿ ಸೇವೆ ಪ್ರಾರಂಭಕ್ಕೆ ಬಿಎಸ್ಎನ್ಎಲ್ ಸಿದ್ದತೆ, ಶೀಘ್ರದಲ್ಲೇ ಗ್ರಾಹಕರಿಗೆ ವೀಡಿಯೊ ಕರೆ ಸೌಲಭ್ಯ

ತನ್ನ ಪ್ರತಿಸ್ಪರ್ಧಿ ಸಂಸ್ಥೆಗಲಾದ ರಿಲಯನ್ಸ್ ಜಿಯೋ, ಏರ್‌ಟೆಲ್, ವೊಡಾಫೋನ್ ಗಳಿಂದ ಗ್ರಾಹಕರನ್ನು ಪುನಃ ತನ್ನತ್ತ ಸೆಳೆದುಕೊಳ್ಳಲು ಬಿಎಸ್‌ಎನ್‌ಎಲ್  ಮುಂದಾಗಿದ್ದು ಈ ನಿಟ್ಟಿನಲ್ಲಿ ’ತನ್ನ 4ಜಿ ಸೇವೆಯನ್ನು ದೇಶಾದ್ಯಂತ ವಿಸ್ತರಿಸಲು ತೀರ್ಮಾನಿಸಿದೆ.

ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸಲಿರುವ ಮೇಡ್ ಇನ್ ಇಂಡಿಯಾ 4ಜಿ ಎಲ್ ಟಿಇ ಟೆಲಿಕಾಂ ವ್ಯವಸ್ಥೆ
ದೇಶ

ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸಲಿರುವ ಮೇಡ್ ಇನ್ ಇಂಡಿಯಾ 4ಜಿ ಎಲ್ ಟಿಇ ಟೆಲಿಕಾಂ ವ್ಯವಸ್ಥೆ

ಗ್ರಾಮೀಣ ಭಾಗಗಳಿಗೆ ಹೈ ಸ್ಪೀಡ್ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ದೇಷಿಯ ಟೆಲಿಕಾಂ ಉಪಕರಣ ಉತ್ಪಾದಕ ವಿಎನ್ಎಲ್ ಫೆ.23 ರಂದು ಮೇಡ್ ಇನ್ ಇಂಡಿಯಾ 4 ಜಿ ಎಲ್ ಟಿಇ ಟೆಲಿಕಾಂ ಸಿಸ್ಟಮ್ ನ್ನು ಪರಿಚಯಿಸಿದೆ.

4ಜಿ ಆ್ಯಪಲ್ ಸಿಂಹ ಪಾಲು
ವಾಣಿಜ್ಯ

4ಜಿ ಆ್ಯಪಲ್ ಸಿಂಹ ಪಾಲು

ದೇಶದಲ್ಲಿನ ಎಲ್ಲ ಪ್ರಮುಖ ತರಂಗಾಂತರಗಳಲ್ಲಿ 4ಜಿ ಸಂಪರ್ಕ ಸಾಧ್ಯವಿರುವ 14.8 ದಶಲಕ್ಷ ಮೊಬೈಲ್‍ಗಳ ಪೈಕಿ ಆ್ಯಪಲ್ ಸಿಂಹಪಾಲು ಹೊಂದಿದೆ ಎಂದು ನೋಕಿಯಾ ನೆಟ್‍ವಕ್ರ್ಸ್‍ನ ಅಧ್ಯಯನ ಹೇಳಿದೆ...

ಐಫೋನ್‍ಗೆ ಏರ್‍ಟೆಲ್ 4ಜಿ ಡಾಟಾ ಉಚಿತ
ವಿಜ್ಞಾನ-ತಂತ್ರಜ್ಞಾನ

ಐಫೋನ್‍ಗೆ ಏರ್‍ಟೆಲ್ 4ಜಿ ಡಾಟಾ ಉಚಿತ

ದೂರಸಂಪರ್ಕ ಸೇವಾ ಕಂಪನಿ ಏರ್‍ಟೆಲ್ ಮಳಿಗೆಗಳಲ್ಲಿ ಅಕ್ಟೋಬರ್ 16ರಿಂದ ಐಫೋನ್ 6ಎಸ್ ಮತ್ತು 6ಎಸ್ ಪ್ಲಸ್ ಸಿಗಲಿದೆ. ಫೋನ್...