ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸಲಿರುವ ಮೇಡ್ ಇನ್ ಇಂಡಿಯಾ 4ಜಿ ಎಲ್ ಟಿಇ ಟೆಲಿಕಾಂ ವ್ಯವಸ್ಥೆ
ಗ್ರಾಮೀಣ ಭಾಗಗಳಿಗೆ ಹೈ ಸ್ಪೀಡ್ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ದೇಷಿಯ ಟೆಲಿಕಾಂ ಉಪಕರಣ ಉತ್ಪಾದಕ ವಿಎನ್ಎಲ್ ಫೆ.23 ರಂದು ಮೇಡ್ ಇನ್ ಇಂಡಿಯಾ 4 ಜಿ ಎಲ್ ಟಿಇ ಟೆಲಿಕಾಂ ಸಿಸ್ಟಮ್ ನ್ನು ಪರಿಚಯಿಸಿದೆ.

Published On :
ನವದೆಹಲಿ: ಗ್ರಾಮೀಣ ಭಾಗಗಳಿಗೆ ಹೈ ಸ್ಪೀಡ್ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ದೇಷಿಯ ಟೆಲಿಕಾಂ ಉಪಕರಣ ಉತ್ಪಾದಕ ವಿಎನ್ಎಲ್ ಫೆ.23 ರಂದು ಮೇಡ್ ಇನ್ ಇಂಡಿಯಾ 4 ಜಿ ಎಲ್ ಟಿಇ ಟೆಲಿಕಾಂ ಸಿಸ್ಟಮ್ ನ್ನು ಪರಿಚಯಿಸಿದೆ.
ಕೈಗೆಟುಕುವ ದರದಲ್ಲಿ ಗುಣಮಟ್ಟದ ಇಂಟರ್ ನೆಟ್ ಸೌಲಭ್ಯವನ್ನು ನೀಡುವ ಉದ್ದೇಶದಿಂದ 4 ಜಿ ಎಲ್ ಟಿಇ ಟೆಲಿಕಾಂ ಈ ವ್ಯವಸ್ಥೆಯನ್ನು ಪರಿಚಯಿಸಿದ್ದು, ಗ್ರಾಮೀಣ ಭಾಗಕ್ಕೆ ಅನುಕೂಲವಾಗುವಂತಹದ್ದಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಟೆಲಿಕಾಂ ಸಚಿವ ಮನೋಜ್ ಸಿನ್ಹ 4 ಜಿ ಎಲ್ ಟಿಇ ಟೆಲಿಕಾಂ ವ್ಯವಸ್ಥೆಯನ್ನು ಲೋಕಾರ್ಪಣೆಗೊಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


