Mark Zuckerberg

ಫೇಸ್‍ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಪದತ್ಯಾಗಕ್ಕೆ ಷೇರುದಾರರ ಒತ್ತಾಯ!
ಫೇಸ್‍ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ರನ್ನು ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಸಂಸ್ಥೆಯ ಷೇರುದಾರರು ಒತ್ತಾಯಿಸಿದ್ದಾರೆ...

ಐದು ಕೋಟಿ ಫೇಸ್ ಬುಕ್ ಖಾತೆಗಳು ಹ್ಯಾಕ್?: ಪಾಸ್ ವರ್ಡ್ ಬದಲಿಸುವ ಅಗತ್ಯವಿಲ್ಲ ಎಂದ ಜುಕರ್ ಬರ್ಗ್!
ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ನ ಸುಮಾರು 5 ಕೋಟಿಗೂ ಅಧಿಕ ಬಳಕೆದಾರರ ಖಾತೆಗಳು ಹ್ಯಾಕ್ ಆಗಿರುವ ಸಾಧ್ಯತೆಗಳಿವೆ ಎಂಬ ಸುದ್ದಿ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಪಾಸ್ ವರ್ಡ್ ಗಳ ಬದಲಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ವಾರೆನ್ ಬಫೆಟ್ ಹಿಂದಿಕ್ಕಿದ ಫೇಸ್ ಬುಕ್ ಸಂಸ್ಥಾಪಕ ಝುಕರ್‍ಬರ್ಗ್ ವಿಶ್ವದ ಮೂರನೇ ಶ್ರೀಮಂತ!
ಫೇಸ್ ಬುಕ್ ಇಂಕ್ ನ ಸಂಸ್ಥಾಪಕ ಮಾರ್ಕ್ ಝುಕರ್‍ಬರ್ಗ್ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ.

58 ಕೋಟಿ ನಕಲಿ ಫೇಸ್ ಬುಕ್ ಖಾತೆ ಬಂದ್!
ಅಶ್ಲೀಲ ಮತ್ತು ಹಿಂಸಾತ್ಮಕ ಚಿತ್ರಗಳು, ಪ್ರಚೋದನಾಕಾರಿ ಹೇಳಿಕೆ ಬಿತ್ತರ ಮಾಡುತ್ತಿದ್ದ 58 ಕೋಟಿ ನಕಲಿ ಖಾತೆಗಳನ್ನು ಫೇಸ್ ಬುಕ್ ಬಂದ್ ಮಾಡಿದೆ...

ಸಾಮಾಜಿಕ ತಾಣ ಬಳಸದವರ ಮಾಹಿತಿಯನ್ನೂ ನಾವು ಸಂಗ್ರಹಿಸಿದ್ದೇವೆ: ಫೇಸ್ ಬುಕ್
ಬಳಕೆದಾರರ ಮಾಹಿತಿಯನ್ನು ಅನಧಿಕೃತವಾಗಿ ಬಳಸಿಕೊಂಡ ಆರೋಪ ಎದುರಿಸುತ್ತಿರುವ ಫೇಸ್ ಬುಕ್ ತಾನು ಸಾಮಾಜಿಕ ತಾಣ ಬಳಸುವ...

ಕೇಂಬ್ರಿಜ್ ಅನಲಿಟಿಕಾ ಜತೆ ತನ್ನ ಮಾಹಿತಿಯನ್ನೂ ಹಂಚಿಕೊಳ್ಳಲಾಗಿದೆ: ಫೇಸ್ ಬುಕ್ ಸಿಇಒ ಜುಕರ್‌ಬರ್ಗ್
ಸಾಮಾಜಿಕ ಮಾದ್ಯಮಗಲಲ್ಲಿ ಉದ್ಯಮಗಳ ನಿಯಂತ್ರಣವಿರುತ್ತದೆ, ಇದು ಅನಿವಾರ್ಯ ಎಂದು ನಾನು ಭಾವಿಸುತ್ತೇನೆ.ಫೆಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ.

ಭಾರತದಲ್ಲಿ ಚುನಾವಣಾ ಸಮಗ್ರತೆ ಕಾಪಾಡಲು ಫೇಸ್ ಬುಕ್ ಬದ್ಧ: ಮಾರ್ಕ್ ಜುಕರ್‌ಬರ್ಗ್
2019ರಲ್ಲಿ ಭಾರತದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಸಮಗ್ರತೆ ಕಾಪಾಡಲು ಫೇಸ್ ಬುಕ್ ಬದ್ಧವಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಮಾರ್ಕ್ ಜುಗರ್ ಬರ್ಗ್ ಹೇಳಿದ್ದಾರೆ.

ಫೇಸ್ ಬುಕ್ ಡೇಟಾ ಸೋರಿಕೆ ಪ್ರಕರಣಕ್ಕೆ ನಾನೇ ಹೊಣೆ, ನನ್ನನ್ನು ಕ್ಷಮಿಸಿ: ಮಾರ್ಕ್ ಜುಕರ್‌ಬರ್ಗ್
ಖಾಸಗಿ ವಿವರಗಳನ್ನು ರಕ್ಷಿಸಲು ವಿಫಲವಾದ ಸಾಮಾಜಿಕ ತಾಣ ಫೇಸ್ ಬುಕ್ ವೈಫಲ್ಯದ ಜವಾಬ್ದಾರಿಯನ್ನು ಫೆಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಒಪ್ಪಿಕೊಂಡಿದ್ದಾರೆ

ಕೇಂಬ್ರಿಡ್ಜ್ ಅನಲಿಟಿಕಾಗೆ 8.7 ಕೋಟಿ ಬಳಕೆದಾರರ ಮಾಹಿತಿ ಹಂಚಿಕೆಯಾಗಿದೆ: ಫೇಸ್ ಬುಕ್
2016ರ ಅಮೆರಿಕ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಸಲಹಾ ಸಂಸ್ಥೆ ಕೇಂಬ್ರಿಡ್ಜ್ ಅನಲಿಟಿಕಾ ಜೊತೆ ಬರೊಬ್ಬರಿ 8.7 ಕೋಟಿ ಬಳಕೆದಾರರ ದತ್ತಾಂಶಗಳನ್ನು ಹಂಚಿಕೊಳ್ಳಲಾಗಿತ್ತು ಎಂದು ಫೇಸ್‌ಬುಕ್ ಸಂಸ್ಥೆ ಒಪ್ಪಿಕೊಂಡಿದೆ.

