Manohar Parrikar

ಕಾಪ್ಟರ್ ಹಗರಣ: ಮೇ 4ರಂದು ಸಂಸತ್ತಿನಲ್ಲಿ ಮುಂದೆ ಪರ್ರಿಕರ್ ರಿಂದ ದಾಖಲೆ ಮಂಡನೆ
ವಿವಾದಿತ ಆಗಸ್ಟವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿವರ ಮತ್ತು ದಾಖಲೆಗಳನ್ನು...

ಹೆಲಿಕಾಫ್ಟರ್ ಹಗರಣದಲ್ಲಿ ಲಂಚ ಪಡೆದವರು ಯಾರೆಂಬುದನ್ನು ಯುಪಿಎ ಬಹಿರಂಗಪಡಿಸಬೇಕು: ಪರಿಕ್ಕರ್
ಬಹುಕೋಟಿ ವಿವಿಐಪಿ ಹೆಲಿಕಾಫ್ಟರ್ ಹಗರಣದಲ್ಲಿ ಲಂಚ ಪಡೆದವರು ಯಾರೆಂಬುದನ್ನು ಈ ಹಿಂದಿನ ಯುಪಿಎ ಸರ್ಕಾರ ಬಹಿರಂಗಪಡಿಸಲೇಬೇಕು ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.

ಭಯೋತ್ಪಾದನೆ ಬಗ್ಗೆ ದ್ವಿಮುಖ ನೀತಿ ಸರಿಯಲ್ಲ ಎಂದು ಚೀನಾಕ್ಕೆ ತಿಳಿಸಿದ್ದೇವೆ: ಮನೋಹರ್ ಪರಿಕ್ಕರ್
ಉಗ್ರವಾದದ ಕುರಿತು ದ್ವಿಮುಖ ನೀತಿ ಹೊಂದುವುದು ಸರಿಯಲ್ಲ ಎಂದು ಚೀನಾಕ್ಕೆ ಸ್ಪಷ್ಟಪಡಿಸಿದ್ದೇವೆ ಎಂದಿದ್ದಾರೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್.

ರಾಫೆಲ್ ಫೈಟರ್ ಜೆಟ್ ಒಪ್ಪಂದ ಮಾತುಕತೆ ಶೀಘ್ರವೇ ಇತ್ಯರ್ಥ: ಮನೋಹರ್ ಪರಿಕ್ಕರ್
ಫ್ರಾನ್ಸ್ ನೊಂದಿಗಿನ ರಾಫೆಲ್ ಡೀಲ್ ಮಾತುಕತೆ ಪ್ರಗತಿಯಲ್ಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ.

ನಾಗರಿಕರ ಮೇಲೆ ಗುಂಡಿನ ದಾಳಿ ಪ್ರಕರಣ: ಪರಿಕ್ಕರ್ ನ ಭೇಟಿಯಾದ ಮೆಹಬೂಬ
ಹಂದ್ವಾರ್ ನಲ್ಲಿ ನಾಗರಿಕರ ಮೇಲೆ ಯೋಧರ ಗುಂಡು ಹಾರಿಸಿ ಇಬ್ಬರು ಯುವಕರನ್ನು ಬಲಿ ಪಡೆದ ವಿಷಯಕ್ಕೆ ಸಂಬಂಧಿಸಿದಂತೆ ಜಮ್ಮು ಕಾಶ್ಮೀರದ...

ರಕ್ಷಣಾ ಸಚಿವ ಪರಿಕ್ಕರ್ ವಿರುದ್ಧ ಗೋವಾ ಆರ್ ಎಸ್ ಎಸ್ ಮುಖಂಡ ವೆಲಿಂಗ್ಕರ್ ಅಸಮಾಧಾನ
ಗೋವಾ ಆರ್ ಎಸ್ ಎಸ್ ಮುಖಂಡ ಸುಭಾಷ್ ವೆಲಿಂಗ್ಕರ್, ಬಿಜೆಪಿ ಸರ್ಕಾರ ಹಾಗೂ ಗೋವಾ ಮಾಜಿ ಸಿಎಂ, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಠಾಣ್ ಕೋಟ್ ವಾಯುನೆಲೆ ಪ್ರವೇಶಕ್ಕೆ ಪಾಕ್ ತನಿಖಾ ತಂಡಕ್ಕೆ ಅನುಮತಿ ಇಲ್ಲ: ಪರಿಕ್ಕರ್
ಪಠಾಣ್ ಕೋಟ್ ಉಗ್ರ ದಾಳಿ ಪ್ರಕರಣದ ತನಿಖೆ ನಡೆಸಲು ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನ ಜಂಟಿ ತನಿಖಾ ತಂಡ(ಜೆಐಟಿ)ಕ್ಕೆ ವಾಯುನೆಲೆ....

ನೀವು ಉಗ್ರರೊಂದಿಗೆ ಸಂಪರ್ಕದಲ್ಲಿದ್ರಾ? ಜ್ಯೋತಿರಾದಿತ್ಯ ಸಿಂಧಿಯಾಗೆ ಪರಿಕ್ಕರ್ ಪ್ರಶ್ನೆ
ಪಠಾಣ್ ಕೋಟ್ ದಾಳಿ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಉಗ್ರರ ಸಣ್ಣ ಕೃತ್ಯಗಳನ್ನು ಸಹ ಯುದ್ಧವೆಂದೇ ಪರಿಗಣಿಸಬೇಕು: ಮನೋಹರ್ ಪರ್ರಿಕರ್
ಉಗ್ರಗಾಮಿಗಳ ಸಣ್ಣ ದಾಳಿಗಳನ್ನು ಕೂಡ ಯುದ್ಧವೆಂದು ಪರಿಗಣಿಸಬೇಕು. ಪಾಕಿಸ್ಥಾನದ ಜತೆಗೆ ಸೌಹಾರ್ದಯುತ ಸಂಬಂಧ...

