MANGALURU

ಪೊಲೀಸರ ಜೊತೆ ಪಿಎಫ್ಐ ಕಾರ್ಯಕರ್ತರ ಘರ್ಷಣೆ: ಬಸ್ ಗೆ ಹಾನಿ, ಹಲವರ ಬಂಧನ
ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ಹಲವರು ...

ದೇಶದ ಪ್ರಪ್ರಥಮ ಸ್ಟಾರ್ಟ್ ಅಪ್ ನಗರದ ಖ್ಯಾತಿಗೆ ಪಾತ್ರವಾಗಲಿದೆ ಮಂಗಳೂರು
ಅಧಿಕಾರಿಗಳು ಸರಿಯಾದ ವೇಳೆಗೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದರೇ ಕಡಲ ನಗರಿ ಮಂಗಳೂರು ದೇಶದಲ್ಲೇ ಮೊದಲ ಸ್ಟಾರ್ಟ್ ಅಪ್ ಜಿಲ್ಲೆ ಎಂಬ ಖ್ಯಾತಿಗೆ ...

ಮಂಗಳೂರು: ತಣ್ಣೀರ್ ಬಾವಿ ಟ್ರೀ ಪಾರ್ಕ್, ಲೈಬ್ರರಿಗೆ ದುಷ್ಕರ್ಮಿಗಳಿಂದ ಬೆಂಕಿ
ಮಂಗಳೂರಿನ ಕಡಲ ತೀರದಲ್ಲಿರುವ ತಣ್ಣೀರ್ ಬಾವಿ ಟ್ರೀ ಪಾರ್ಕ್ ಗೆ ಅಪರಿಚಿತ ದುಷ್ಕರ್ಮಿಗಳು ಬುಧವಾರ ಮುಂಜಾನೆ ಬೆಂಕಿ ಹಚ್ಚಿರುವ

ಮಂಗಳೂರು: ತಪ್ಪಿಸಿಕೊಳ್ಳಲು ಯತ್ನಿಸಿ 4ನೇ ಮಹಡಿಯಿಂದ ಜಿಗಿದ ಹೆಡ್ ಕಾನ್ ಸ್ಟೆಬಲ್ ಸಾವು
ಪೊಕ್ಸೋ ಕಾಯ್ದೆಯಡಿ ಬಂಧಿತ ಬಜ್ಪೆ ಠಾಣೆಯ ಹೆಡ್ ಕಾನ್‌ಸ್ಟೆಬಲ್, ನ್ಯಾಯಾಲಯದ ನಾಲ್ಕನೇ ಮಹಡಿಯಿಂದ ಜಿಗಿದು..

ಮತ್ತೋರ್ವ ವಿಚಾರವಾದಿ ಹತ್ಯೆಗೆ ಸಂಚು; ಮಂಗಳೂರಿನಲ್ಲಿ ನರೇಂದ್ರ ನಾಯಕ್ ಹತ್ಯೆಗೆ ಯತ್ನ!
ಖ್ಯಾತ ವಿಚಾರವಾದಿ ಪ್ರೊಫೆಸರ್ ನರೇಂದ್ರ ನಾಯಕ್ ಅವರ ಹತ್ಯೆಗೆ ಯತ್ನ ನಡೆಸಿರುವ ಘಟನೆ ಮಂಗಳೂರಿನ ಉರ್ವದಲ್ಲಿ ನಡೆದಿದೆ ಎಂದುತಿಳಿದುಬಂದಿದೆ.

ಮಂಗಳೂರಿಗೆ ಕೇರಳ ಸಿಎಂ: ಸಂಘಪರಿವಾರದಿಂದ ವ್ಯಾಪಕ ಪ್ರತಿಭಟನೆ, ದ.ಕನ್ನಡ ಬಂದ್!
ಕೇರಳದಲ್ಲಿ ಇತ್ತೀಚೆಗೆ ನಡೆದ ಆರ್ ಎಸ್ ಎಸ್ ಮುಖಂಡ ರವೀಂದ್ರನಾಥ್ ಹತ್ಯೆಯಲ್ಲಿ ಸಿಪಿಎಂ ಕೈವಾಡವಿದೆ ಎಂದು ಆರೋಪಿಸಿ ಮಂಗಳೂರಿನಲ್ಲಿ ಸಂಘಪರಿವಾರದ ಕಾರ್ಯಕರ್ತರು ವ್ಯಾಪರ ಪ್ರತಿಭಟನೆ ನಡೆಸುತ್ತಿದ್ದು. ದ.ಕನ್ನಡ ಬಂದ್ ಘೋಷಣೆ ಮಾಡಿದ್ದಾರೆ.

ಆರ್ ಎಸ್ಎಸ್ ನಮ್ಮ ಸಂಸ್ಕೃತಿ ವಿರೋಧಿ, ಕೋಮುದ್ವೇಷ ಸೃಷ್ಟಿಸುವುದೇ ಅದರ ಉದ್ದೇಶ: ಕೇರಳ ಸಿಎಂ
ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್ ಎಸ್ )ದ ವಿರುದ್ಧ ಶನಿವಾರ ತೀವ್ರ ವಾಗ್ದಾಳಿ ನಡೆಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ...

ಸ್ವಾಮಿ ವಿವೇಕಾನಂದ, ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನಕ್ಕೆ ಮಂಗಳೂರು ನಗರ ಸಜ್ಜು
ಭಾರತ ಸಂತರಿಗೆ ತಪೋಭೂಮಿಯಾದರೆ ಸಾಧಕರಿಗೆ ಕರ್ಮಭೂಮಿ. ಸ್ವಾಮಿ ವಿವೇಕಾನಂದರುಚಸಂತರಾಗಿ ಸಾಧಕರಾದರೆ, ಅಕ್ಕ ನಿವೇದಿತೆ ಸಾದಕಿಯಾಗಿ ಸಂತರಾದರು. ಈರ್ವರೂ ಬದುಕಿದ್ದು ಭಾರತಕ್ಕಾಗಿ !

ವಿದ್ಯುತ್ ಅವಘಡ: ಮಂಗಳೂರಿನಲ್ಲಿ ಒಂದೇ ಕುಟುಂಬದ ಮೂವರ ಸಾವು!
ಭೀಕರ ವಿದ್ಯುತ್ ಅವಘಡದಲ್ಲಿ ಒಂದೇ ಕುಟುಂಬದ ಮೂವರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಭಾನುವಾರ ಮಂಗಳೂರಿನ ಉಜ್ಜೋಡಿಯಲ್ಲಿ ನಡೆದಿದೆ.

