Malala

ಮಲಾಲಾಗೆ ಗುಂಡಿಕ್ಕಿದ್ದ ತಾಲಿಬಾನ್ ಉಗ್ರ ಜೈಲಿನಿಂದ ಪರಾರಿ!
ವಿದೇಶ

ಮಲಾಲಾಗೆ ಗುಂಡಿಕ್ಕಿದ್ದ ತಾಲಿಬಾನ್ ಉಗ್ರ ಜೈಲಿನಿಂದ ಪರಾರಿ!

2012ರಲ್ಲಿ ಮಲಾಲಾ ಯುಸುಫ್ ಝೈ ಅವರ ಮೇಲೆ ಗುಂಡಿ ಹಾರಿಸಿದ್ದ ಮತ್ತು 2014ರಲ್ಲಿ ಪೇಶಾವರದ ಸೈನಿಕ ಶಾಲೆ ಮೇಲೆ ದಾಳಿ ನಡೆಸಿ 132 ವಿದ್ಯಾರ್ಥಿಗಳ ಸಾವಿಗೆ ಕಾರಣವಾಗಿದ್ದ ತಾಲಿಬಾನ್ ುಗ್ರ ಇಹ್ಸಾನುಲ್ಲಾ ಇಹ್ಸಾನ್ ಪಾಕ್ ಜೈಲಿನಿಂದ ಪರಾರಿಯಾಗಿದ್ದಾನೆಂದು ವರದಿಗಳು ತಿಳಿಸಿವೆ. 

ಮಲಾಲಾಗೆ ವಿಶ್ವಸಂಸ್ಥೆಯಿಂದ ಮತ್ತೊಂದು ಮಹತ್ವದ ಗೌರವ
ವಿದೇಶ

ಮಲಾಲಾಗೆ ವಿಶ್ವಸಂಸ್ಥೆಯಿಂದ ಮತ್ತೊಂದು ಮಹತ್ವದ ಗೌರವ

ನೊಬೆಲ್  ಶಾಂತಿ   ಪ್ರಶಸ್ತಿ  ಪುರಸ್ಕೃತೆ   ಪಾಕಿಸ್ತಾನದ ಕಿರಿಯ ಮಾನವ ಹಕ್ಕುಗಳ ಹೋರಾಟಗಾರ್ತಿ  ಮಲಾಲಾ ಯೂಸಫ್ ಝೈ  ಮತ್ತೊಂದು  ಮಹತ್ವದ  ಗೌರವಕ್ಕೆ  ಭಾಜನರಾಗಿದ್ದಾರೆ. 

ಕಾಶ್ಮೀರದ ಯುವತಿ ಬಗ್ಗೆ ಮಾತನಾಡಲು ಹೋಗಿ ನಗೆಪಾಟಲಿಗೀಡಾದ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲ! 
ವಿದೇಶ

ಕಾಶ್ಮೀರದ ಯುವತಿ ಬಗ್ಗೆ ಮಾತನಾಡಲು ಹೋಗಿ ನಗೆಪಾಟಲಿಗೀಡಾದ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲ! 

ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲ ಯೂಸುಫ್ ಝಾಯಿ ಕಾಶ್ಮೀರದ ಮಕ್ಕಳ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದರು. ಈಗ ಇದೆ ವಿಷಯವಾಗಿ ಟ್ವಿಟರ್ ನ ತಪರಾಕಿಗೆ ಮಲಾಲ ಗುರಿಯಾಗಿದ್ದಾರೆ. 

ಶಾರೂಖ್  ಅಭಿನಯದ ' ಝೀರೋ ' ಮೆಚ್ಚಿದ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲ
ಸಿನಿಮಾ ಸುದ್ದಿ

ಶಾರೂಖ್ ಅಭಿನಯದ ' ಝೀರೋ ' ಮೆಚ್ಚಿದ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲ

ಇತ್ತೀಚಿಗೆ ಬಿಡುಗಡೆಗೊಂಡ ಶಾರೂಖ್ ಖಾನ್ ಅಭಿನಯದ ' ಝೀರೋ ಚಿತ್ರ ನಿರೀಕ್ಷಿತ ರೀತಿಯಲ್ಲಿ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗದಿದ್ದರೂ ಈ ಚಿತ್ರದ ಬಗ್ಗೆ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಪಾಕಿಸ್ತಾನದ ಮಲಾಲ ಯೂಸಫ್ ಝಾಯಿ ಮೆಚ್ಚಿಕೊಂಡಿದ್ದಾರೆ.

ಮಲಾಲಾ ಮೇಲೆ ಗುಂಡಿನ ದಾಳಿ ನಡೆಸಿದ್ದ ತಾಲೀಬಾನ್ ಉಗ್ರನ ಹತ್ಯೆ
ದೇಶ

ಮಲಾಲಾ ಮೇಲೆ ಗುಂಡಿನ ದಾಳಿ ನಡೆಸಿದ್ದ ತಾಲೀಬಾನ್ ಉಗ್ರನ ಹತ್ಯೆ

ಮಲಾಲಾ ಯೂಸುಫ್ ಝಾಯಿಯನ್ನು ಹತ್ಯೆ ಮಾಡಲು ಗುಂಡಿನ ದಾಳಿ ನಡೆಸಿದ್ದ ತಾಲೀಬಾನ್ ಉಗ್ರನನ್ನು ಅಮೆರಿಕ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ.

ಲಂಡನ್ ಗೆ ಮತ್ತೆ ಹಿಂದಿರುಗಿದ ಮಲಾಲಾ
ವಿದೇಶ

ಲಂಡನ್ ಗೆ ಮತ್ತೆ ಹಿಂದಿರುಗಿದ ಮಲಾಲಾ

ಪಾಕಿಸ್ತಾನದ ಮೊದಲ ಭೇಟಿ ನಂತರ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸಫ್ ಝಾಯಿ ಇಂದು ಲಂಡನ್ ಗೆ ಮತ್ತೆ ಹಿಂದಿರುಗಿದ್ದಾರೆ.

ಪಾಕಿಸ್ತಾನದ ತವರು ಜಿಲ್ಲೆ ಸ್ವಾತ್ ಕಣಿವೆಗೆ ಆಗಮಿಸಿದ ಮಲಾಲಾ ಯೂಸಫ್  ಝಾಯಿ
ವಿದೇಶ

ಪಾಕಿಸ್ತಾನದ ತವರು ಜಿಲ್ಲೆ ಸ್ವಾತ್ ಕಣಿವೆಗೆ ಆಗಮಿಸಿದ ಮಲಾಲಾ ಯೂಸಫ್ ಝಾಯಿ

ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸಫ್ ಝೈ,ಐದು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಪಾಕಿಸ್ತಾನದ ತವರು ಜಿಲ್ಲೆ ಸ್ವಾತ್ ಕಣಿವೆಗೆ ಭೇಟಿ ನೀಡಿದ್ದಾರೆ.

ವಿಶ್ವಸಂಸ್ಥೆಯಿಂದ ಮಲಾಲಾಗೆ ಅತ್ಯಂತ ಕಿರಿಯ ಶಾಂತಿದೂತ ಪಟ್ಟ
ವಿದೇಶ

ವಿಶ್ವಸಂಸ್ಥೆಯಿಂದ ಮಲಾಲಾಗೆ ಅತ್ಯಂತ ಕಿರಿಯ ಶಾಂತಿದೂತ ಪಟ್ಟ

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್‌ 19 ವರ್ಷದ ಮಲಾಲ ಯೂಸೂಫ್ ಗೆ ಅತ್ಯಂತ ಕಿರಿಯ ಶಾಂತಿ ದೂತ ಪಟ್ಟವನ್ನು ಘೋಷಿಸಿದ್ದಾರೆ.

ಟ್ರಂಪ್ ಹೇಳಿಕೆಗೆ ಮಲಾಲಾ ಆಕ್ಷೇಪ
ವಿದೇಶ

ಟ್ರಂಪ್ ಹೇಳಿಕೆಗೆ ಮಲಾಲಾ ಆಕ್ಷೇಪ

ಮುಸ್ಲಿಮರಿಗೆ ಅಮೆರಿಕ ಪ್ರವೇಶ ನಿರ್ಬಂಧಿಸಬೇಕು ಎಂಬ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿಕೆಗೆ...