Mahendra Singh Dhoni

ಬಿಸಿಸಿಐ ಕಾಂಟ್ರ್ಯಾಕ್ಟ್ ಪಟ್ಟಿಯಿಂದ ಧೋನಿ ಔಟ್: ಅಂತ್ಯವಾಯಿತಾ ಕ್ಯಾಪ್ಟನ್ ಕೂಲ್ ಕ್ರಿಕೆಟ್ ಬದುಕು?
ಕ್ರಿಕೆಟ್

ಬಿಸಿಸಿಐ ಕಾಂಟ್ರ್ಯಾಕ್ಟ್ ಪಟ್ಟಿಯಿಂದ ಧೋನಿ ಔಟ್: ಅಂತ್ಯವಾಯಿತಾ ಕ್ಯಾಪ್ಟನ್ ಕೂಲ್ ಕ್ರಿಕೆಟ್ ಬದುಕು?

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಟಗಾರರ ವಾರ್ಷಿಕ ಕಾಂಟ್ರ್ಯಾಕ್ಟ್ ಪಟ್ಟಿಯಿಂದ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಕೈಬಿಟ್ಟಿದ್ದು, ಕ್ಯಾಪ್ಟನ್ ಕೂಲ್ ಕ್ರಿಕೆಟ್ ಬದುಕು ಅಂತ್ಯವಾಯಿತಾ?....

ಕಾಶ್ಮೀರದಲ್ಲಿ 15 ದಿನಗಳ ಕಾಲ ಲೆಪ್ಟಿನೆಂಟ್ ಕರ್ನಲ್ ಧೋನಿ ಕರ್ತವ್ಯ ನಿರ್ವಹಣೆ
ಕ್ರಿಕೆಟ್

ಕಾಶ್ಮೀರದಲ್ಲಿ 15 ದಿನಗಳ ಕಾಲ ಲೆಪ್ಟಿನೆಂಟ್ ಕರ್ನಲ್ ಧೋನಿ ಕರ್ತವ್ಯ ನಿರ್ವಹಣೆ

ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಎಂ.ಎಸ್ ಧೋನಿ ಅವರನ್ನು 15 ದಿನಗಳ ಕಾಲ ಕಣಿವೆ ರಾಜ್ಯ ಜಮ್ಮು- ಕಾಶ್ಮೀರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ಈ ಅವಧಿಯಲ್ಲಿ ಅವರು ಸೇನೆಯೊಂದಿಗೆ ಇದ್ದು, ಗಸ್ತು, ಕಾವಲು ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆ.

ಸದ್ಯಕ್ಕೆ ಧೋನಿಗೆ ನಿವೃತ್ತಿ ಯೋಚನೆಯಿಲ್ಲ- ಆಪ್ತಮಿತ್ರ
ಕ್ರಿಕೆಟ್

ಸದ್ಯಕ್ಕೆ ಧೋನಿಗೆ ನಿವೃತ್ತಿ ಯೋಚನೆಯಿಲ್ಲ- ಆಪ್ತಮಿತ್ರ

ವಿಶ್ವ ಶ್ರೇಷ್ಟ ಆಟಗಾರ, ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ಸದ್ಯಕ್ಕೆ ನಿವೃತ್ತಿ ಹೊಂದುವ ಯೋಚನೆಯಿಲ್ಲ ಎಂದು ಅವರ ಆಪ್ತಮಿತ್ರ ಹಾಗೂ ವ್ಯವಹಾರಿಕ ಪಾಲುದಾರ ಅರುಣ್ ಪಾಂಡೆ ಹೇಳಿದ್ದಾರೆ.

ಹಿರಿಯ  ಅಭಿಮಾನಿಯನ್ನು ಮೈದಾನದಲ್ಲೇ ಭೇಟಿಯಾದ ಧೋನಿ: ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರ
ಕ್ರಿಕೆಟ್

ಹಿರಿಯ ಅಭಿಮಾನಿಯನ್ನು ಮೈದಾನದಲ್ಲೇ ಭೇಟಿಯಾದ ಧೋನಿ: ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರ

ಮುಂಬೈ ವಿರುದ್ಧ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೋತಿರಬಹುದು ಆದರೆ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮಾತ್ರ ಮತ್ತೊಮ್ಮೆ ಭಾರತೀಯರ ಹೃದಯ ಗೆದ್ದಿದ್ದಾರೆ.

ಧೋನಿ ನನ್ನ ನೆಚ್ಚಿನ ಕ್ರಿಕೆಟಿಗ: ಸನ್ನಿ ಲಿಯೋನ್
ಬಾಲಿವುಡ್

ಧೋನಿ ನನ್ನ ನೆಚ್ಚಿನ ಕ್ರಿಕೆಟಿಗ: ಸನ್ನಿ ಲಿಯೋನ್

ಮಹೇಂದ್ರ ಸಿಂಗ್ ಧೋನಿ ನನ್ನ ನೆಚ್ಚಿನ ಕ್ರಿಕೆಟಿಗ. ಏಕೆಂದರೆ ಅವರು ಒಬ್ಬ ಕೌಟುಂಬಿಕ ವ್ಯಕ್ತಿ ಎಂದು ಮಾಜಿ ನೀಲಿ ತಾರೆ....

ಅಮಿತಾಬ್  ಮತ್ತು ದೀಪಿಕಾ ಅತ್ಯಂತ ಪ್ರಭಾವಶಾಲಿ ಭಾರತೀಯರು: ಅದ್ಯಯನ
ದೇಶ

ಅಮಿತಾಬ್ ಮತ್ತು ದೀಪಿಕಾ ಅತ್ಯಂತ ಪ್ರಭಾವಶಾಲಿ ಭಾರತೀಯರು: ಅದ್ಯಯನ

ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್ ಮತ್ತು ನಟಿ ದೀಪಿಕಾ ಪಡುಕೋಣೆ ಭಾರತದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಾಗಿದ್ದಾರೆ. ಬಚ್ಚನ್ ಹಾಗೂ ದೀಪಿಕಾ ಬಾಲಿವುಡ್ ಮತ್ತು ಕ್ರೀಡಾ...

ಕಳಪೆ ಫಾರ್ಮ್ ಎಂಎಸ್ ಧೋನಿಗೆ ವಿಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ಅಥವಾ ಕೊಕ್?
ಕ್ರಿಕೆಟ್

ಕಳಪೆ ಫಾರ್ಮ್ ಎಂಎಸ್ ಧೋನಿಗೆ ವಿಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ಅಥವಾ ಕೊಕ್?

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಗಾಗಿ ಟೀಂ ಇಂಡಿಯಾ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಯ್ಕೆ ಸಮಿತಿ...

ಹಿಮಾಚಲ ಪ್ರದೇಶ :ಧೋನಿ ಪ್ರವಾಸಕ್ಕಾಗಿ  ಯಾವುದೇ ವೆಚ್ಚ  ಮಾಡಿಲ್ಲ- ಮುಖ್ಯಮಂತ್ರಿ
ದೇಶ

ಹಿಮಾಚಲ ಪ್ರದೇಶ :ಧೋನಿ ಪ್ರವಾಸಕ್ಕಾಗಿ ಯಾವುದೇ ವೆಚ್ಚ ಮಾಡಿಲ್ಲ- ಮುಖ್ಯಮಂತ್ರಿ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಶ್ ಸಿಂಗ್ ದೋನಿ ಅವರನ್ನು ಅತಿಥಿಯಾಗಿ ಕಾಣಲಾಗಿದೆ. ಆದರೆ, ಭದ್ರತೆ ಒದಗಿಸುವುದು ಬಿಟ್ಟರೆ ಬೇರೆ ಯಾವ ರೀತಿಯ ಹಣವನ್ನು ವೆಚ್ಚ ಮಾಡಲ್ಲ ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಹೇಳಿದ್ದಾರೆ.

ಕ್ರಿಕೆಟ್-ರಾಜಕೀಯ ಚಾಣಕ್ಯರ ಸಮಾಗಮ: ಮಹೇಂದ್ರ ಸಿಂಗ್ ಧೋನಿಯನ್ನು ಭೇಟಿ ಮಾಡಿದ ಅಮಿತ್ ಶಾ!
ದೇಶ

ಕ್ರಿಕೆಟ್-ರಾಜಕೀಯ ಚಾಣಕ್ಯರ ಸಮಾಗಮ: ಮಹೇಂದ್ರ ಸಿಂಗ್ ಧೋನಿಯನ್ನು ಭೇಟಿ ಮಾಡಿದ ಅಮಿತ್ ಶಾ!

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ ಮಾಡಿದ್ದಾರೆ.