Maharashtra

ಮಹಾರಾಷ್ಟ್ರ ಸರ್ಕಾರ ಸೊಕ್ಕಿನಿಂದ ನಡೆಯುತ್ತಿದೆ: ಶಿವಸೇನೆ
ದೇಶ

ಮಹಾರಾಷ್ಟ್ರ ಸರ್ಕಾರ ಸೊಕ್ಕಿನಿಂದ ನಡೆಯುತ್ತಿದೆ: ಶಿವಸೇನೆ

ಮಹಾರಾಷ್ಟ್ರ ಸರ್ಕಾರ ಸೊಕ್ಕಿನಿಂದ ನಡೆಯುತ್ತಿದ್ದು, ಮಹಾರಾಷ್ಟ್ರದೊಂದಿಗಿನ ತನ್ನ ಬೆಂಬಲವನ್ನು ಹಿಂಪಡೆಯುವಂತೆ ಬಿಜೆಪಿಗೆ ಶಿವಸೇನೆ ಶುಕ್ರವಾರ ಆಗ್ರಹಿಸಿದೆ...

ಶಿವಸೇನೆಯೊಂದು ನಾಟಕದ ಕಂಪನಿ: ದೇವೇಂದ್ರ ಫಡ್ನವೀಸ್
ದೇಶ

ಶಿವಸೇನೆಯೊಂದು ನಾಟಕದ ಕಂಪನಿ: ದೇವೇಂದ್ರ ಫಡ್ನವೀಸ್

ಬಿಜೆಪಿ ಮೈತ್ರಿ ಪಕ್ಷವಾಗಿರುವ ಶಿವಸೇನೆಯೊಂದು ನಾಟಕದ ಕಂಪನಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ವವೀಸ್ ಅವರು ಶುಕ್ರವಾರ ಹೇಳಿದ್ದಾರೆ...

ನೃತ್ಯ ತಂಡಕ್ಕೆ ಸಿಎಂ ಪರಿಹಾರ ನಿಧಿಯಿಂದ ಹಣ: 'ಮಹಾ' ಸರ್ಕಾರದ ವಿರುದ್ಧ ವಿಪಕ್ಷಗಳ ಆಕ್ರೋಶ
ದೇಶ

ನೃತ್ಯ ತಂಡಕ್ಕೆ ಸಿಎಂ ಪರಿಹಾರ ನಿಧಿಯಿಂದ ಹಣ: 'ಮಹಾ' ಸರ್ಕಾರದ ವಿರುದ್ಧ ವಿಪಕ್ಷಗಳ ಆಕ್ರೋಶ

ಮಹಾರಾಷ್ಟ್ರ ಸರ್ಕಾರ ಮತ್ತೊಮ್ಮೆ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ತೊಗರಿ ಬೇಳೆ ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ
ವಾಣಿಜ್ಯ

ತೊಗರಿ ಬೇಳೆ ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ

ಮಹಾರಾಷ್ಟ್ರ ಸರ್ಕಾರ ಕಳೆದ ವಾರ ವಿಧಿಸಿದ್ದ ದಾಸ್ತಾನು ಮಿತಿ ನೀತಿಯನ್ನು ಮುಂದುವರೆಸಿದರೆ ಆಮದುಮಾಡಿಕೊಳ್ಳುವುದಕ್ಕೆ ಅಡಚಣೆ ಉಂಟಾಗಲಿದೆ.

ಶಿವಸೇನೆ ಜೊತೆ ಐದು ವರ್ಷ ಸರ್ಕಾರ ಪೂರ್ಣ: ದೇವೇಂದ್ರ ಫ‌ಡ್ನವೀಸ್
ದೇಶ

ಶಿವಸೇನೆ ಜೊತೆ ಐದು ವರ್ಷ ಸರ್ಕಾರ ಪೂರ್ಣ: ದೇವೇಂದ್ರ ಫ‌ಡ್ನವೀಸ್

ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಸರಕಾರವು ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುವುದು ಎಂದು ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಹೇಳಿದ್ದಾರೆ...

ಇಂದು ಕಲಾಂ ಜನ್ಮದಿನ: ಮಹಾ ಶಾಲಾ ಮಕ್ಕಳಿಗೆ 'ನೋ ಬ್ಯಾಗ್ಸ್ ಡೇ'
ದೇಶ

ಇಂದು ಕಲಾಂ ಜನ್ಮದಿನ: ಮಹಾ ಶಾಲಾ ಮಕ್ಕಳಿಗೆ 'ನೋ ಬ್ಯಾಗ್ಸ್ ಡೇ'

ದಿನಾ ಪುಸ್ತಕಗಳ ಮೂಟೆ ಹೊತ್ತು ಬೇಸತ್ತ ಮಕ್ಕಳಿಗೆ ಮಹಾರಾಷ್ಟ್ರ ಸರ್ಕಾರ ಇಂದು ರಿಲೀಫ್ ನೀಡಿದೆ. ಭಾರತ ರತ್ನ ಡಾ.ಎಪಿಜೆ ಅಬ್ದುಲ್ ಕಾಲಂ...

ಪಾಕಿಸ್ತಾನದಿಂದ ಬಂದಿರುವ ಉಗ್ರರನ್ನು ಶಾಂತಿ ದೂತರೆಂದು ಪರಿಗಣಿಸಿ ಸ್ವಾಗತಿಸಿ: ಶಿವಸೇನೆ ವ್ಯಂಗ್ಯ
ದೇಶ

ಪಾಕಿಸ್ತಾನದಿಂದ ಬಂದಿರುವ ಉಗ್ರರನ್ನು ಶಾಂತಿ ದೂತರೆಂದು ಪರಿಗಣಿಸಿ ಸ್ವಾಗತಿಸಿ: ಶಿವಸೇನೆ ವ್ಯಂಗ್ಯ

ಮೂವರು ಭಯೋತ್ಪಾದಕರು ಮುಂಬೈ ಗೆ ನುಸುಳಿದ್ದಾರೆ ಎಂಬ ಗುಪ್ತಚರ ಇಲಾಖೆ ಮಾಹಿತಿ ಬಗ್ಗೆ ಬಿಜೆಪಿ ಅಂಗಪಕ್ಷ ಶಿವಸೇನೆ ವ್ಯಂಗ್ಯ ಧಾಟಿಯಲ್ಲಿ ಲೇಖನ ಪ್ರಕಟಿಸಿದೆ.

ಮಹಾರಾಷ್ಟ್ರದಲ್ಲಿ ಡ್ಯಾನ್ಸ್ ಬಾರ್ ತೆರೆಯಲು ಸುಪ್ರಿಂ ಅನುಮತಿ
ದೇಶ

ಮಹಾರಾಷ್ಟ್ರದಲ್ಲಿ ಡ್ಯಾನ್ಸ್ ಬಾರ್ ತೆರೆಯಲು ಸುಪ್ರಿಂ ಅನುಮತಿ

ಮಹಾರಾಷ್ಟ್ರದಲ್ಲಿ ಬಾರ್ ಮತ್ತು ಹೋಟೆಲ್, ಹಾಗೂ ರೆಸ್ಚೋರೆಂಟ್ ಗಳಲ್ಲಿ ಡ್ಯಾನ್ಸ್ ಮಾಡುವುದಕ್ಕೆ ಸುಪ್ರಿಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.

ಮಹಾರಾಷ್ಟ್ರ: 10 ವರ್ಷಗಳಲ್ಲಿ 502 ನಕ್ಸಲರ ಶರಣಾಗತಿ
ದೇಶ

ಮಹಾರಾಷ್ಟ್ರ: 10 ವರ್ಷಗಳಲ್ಲಿ 502 ನಕ್ಸಲರ ಶರಣಾಗತಿ

ಮಹಾರಾಷ್ಟ್ರದ ನಕ್ಸಲ್ ಶರಣಾಗತಿಯ ನೀತಿ ಸಕಾರಾತ್ಮಕ ಫಲಿತಾಂಶ ನೀಡಿದ್ದು ಕಳೆದ 10 ವರ್ಷಗಳಲ್ಲಿ 502 ಮಾವೋವಾದಿಗಳು ಶಸ್ತಾಸ್ತ್ರ ತ್ಯಜಿಸಿ ಸರ್ಕಾರದಿಂದ ಪುನರ್ವಸತಿ ಪಡೆದಿದ್ದಾರೆ.