Maha Kumbh 2025

Maha Kumbh ಇತಿಹಾಸ ನಿರ್ಮಾಣ: 50 ಕೋಟಿ ಭಕ್ತರಿಂದ ಪವಿತ್ರ ಸ್ನಾನ; ಈ ವಿಶ್ವದಾಖಲೆ ಶತಮಾನದವರೆಗೆ ಉಳಿಯುತ್ತೆ- ಸಿಎಂ ಯೋಗಿ
ನಿಜವಾದ ಅರ್ಥದಲ್ಲಿ, ಇದು ಭಾರತದ ಸಾರ್ವಜನಿಕ ನಂಬಿಕೆಯ ಅಮೃತಕಾಲ. ಈ ಏಕತೆ ಮತ್ತು ನಂಬಿಕೆಯ 'ಮಹಾಯಜ್ಞ'ದಲ್ಲಿ ಪವಿತ್ರ ಸ್ನಾನದ ಪವಿತ್ರ ಪ್ರಯೋಜನವನ್ನು ಪಡೆದ ಎಲ್ಲಾ ಪೂಜ್ಯ ಸಂತರು, ಧಾರ್ಮಿಕ ಮುಖಂಡರು, ಕಲ್ಪವಾಸಿಗಳು ಮತ್ತು ಭಕ್ತರಿಗೆ ಹೃತ್ಪೂರ್ವಕ ಅಭಿನಂದನೆಗಳು.

Watch | ಮಹಾ ಕುಂಭ ಮೇಳ: ಮಾಘ ಪೂರ್ಣಿಮೆ ಲಕ್ಷಾಂತರ ಭಕ್ತರು ಪವಿತ್ರ ಸ್ನಾನ

Maha Kumbh: ಜಗತ್ತಿನಲ್ಲೇ ಅತಿ ಉದ್ದದ 300 ಕಿಮೀ ಟ್ರಾಫಿಕ್ ಜಾಮ್; 12 ತಾಸು ರಸ್ತೆ ಮಧ್ಯೆ ನಿಂತು ಭಕ್ತರ ಪರದಾಟ!
ಮಹಾ ಕುಂಭಮೇಳವು ಈಗ ಅಂತಿಮ ಹಂತದಲ್ಲಿದ್ದು, ಲಕ್ಷಾಂತರ ಭಕ್ತರು ತಮ್ಮ ವಾಹನಗಳಲ್ಲಿ ಆಗಮಿಸುತ್ತಿರುವುದರಿಂದ, ನಗರದ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

Maha Kumbh: 'ಮರೆಯಲಾಗದ ಅನುಭವ..'; ಪವಿತ್ರಸ್ನಾನ ಮಾಡಿದ ಡಿಕೆಶಿ ಹೇಳಿದ್ದೇನು?
144 ವರ್ಷಗಳಿಗೊಮ್ಮೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭಾಗಿಯಾಗಿದ್ದಾರೆ.

Maha Kumbh: ಮಹಾಕುಂಭ ಮೇಳದಲ್ಲಿ ಮತ್ತೊಂದು ಅಗ್ನಿ ಅವಘಡ; ಈ ಬಾರಿ ಕಲ್ಪವಾಸಿ ಟೆಂಟ್ ನಲ್ಲಿ ಸಿಲಿಂಡರ್ ಸೋರಿಕೆ!
ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು 10 ನಿಮಿಷಗಳಲ್ಲಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಇನ್ನು ಅವಘಡದಲ್ಲಿ ಯಾವುದೇ ಸಾವು-ನೋವುಗಳು ವರದಿಯಾಗಿಲ್ಲ.

Maha Kumbh: ಯೋಗಿ ಸರ್ಕಾರದ ನಿರೀಕ್ಷೆಯೇ ಬುಡಮೇಲು; ಈಗಾಗಲೇ 42 ಕೋಟಿಗೂ ಹೆಚ್ಚು ಭಕ್ತರು ಕುಂಭ ಸ್ನಾನ!
ಜಾರ್ಖಂಡ್ ಮಾಜಿ ಸಿಎಂ ರಘುಬರ್ ದಾಸ್, ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಇಂದು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ಥಾನ ಮಾಡಿದರು.

Mahakumbh 2025 ರಲ್ಲಿ ಸಾಲು ಸಾಲು ಸವಾಲು!: ಮತ್ತೊಂದು ಬೃಹತ್ ಅಗ್ನಿ ಅವಘಡ!
ಕುಂಭಮೇಳ ಪ್ರದೇಶದಲ್ಲಿ ಬೆಂಕಿ ಅವಘಡ ವರದಿಯಾಗುತ್ತಿರುವುದು ಇದು ಮೂರನೇ ಬಾರಿ.

ಮಹಾಕುಂಭ ಮೇಳ 2025: ಸಂಗಮದಲ್ಲಿ ಮಿಂದೆದ್ದ ಭೂತಾನ್ ದೊರೆ!
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೊತೆಯಲ್ಲಿ ಗಂಗಾ, ಯುಮುನಾ ಮತ್ತು ಸರಸ್ವತಿ ನದಿಗಳ ಸಂಗಮ ತಾಣಕ್ಕೆ ಆಗಮಿಸಿದ ಭೂತನ್ ದೊರೆ, ನದಿ ನೀರಿನಲ್ಲಿ ಮಿಂದೆದ್ದರು. ಇದಕ್ಕೂ ಮುನ್ನಾ ಸೂರ್ಯನಿಗೆ 'ಅರ್ಘ್ಯ' ಅರ್ಪಿಸಿದರು.

ಮಹಾಕುಂಭ ಮೇಳ 2025: ಜನರನ್ನು ದಾರಿತಪ್ಪಿಸುವ ಮಾಹಿತಿ, 8 ಮಂದಿ ವಿರುದ್ಧ ಎಫ್‌ಐಆರ್
ಮಹಾಕುಂಭ ಮೇಳ 2025 'ಸಾವಿನ ಹಬ್ಬ' ಎಂದು ಮಾಡಲಾದ X ಪೋಸ್ಟ್ ವೊಂದರಲ್ಲಿ ಒಂದೇ ಕುಟುಂಬದ ಮೂವರು ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾರೆ. ಅವರ ಕುಟುಂಬಸ್ಥರು ಶವಗಾರದಿಂದ ಮೃತದೇಹವನ್ನು ಪಡೆದು ಭುಜದ ಮೇಲೆ ಹೊತ್ಯೊಯ್ದರು

