Maha Kumbh 2025

Watch | ಮಹಾ ಕುಂಭ ಮೇಳ: ಮುಳ್ಳುಗಳ ಮೇಲೆ ಮಲಗುವ ಬಾಬಾ
ವಿಡಿಯೋ

Watch | ಮಹಾ ಕುಂಭ ಮೇಳ: ಮುಳ್ಳುಗಳ ಮೇಲೆ ಮಲಗುವ ಬಾಬಾ

Maha Kumbh Mela 2025: 70ಕ್ಕೂ ಹೆಚ್ಚು ದೇಶಗಳ ಪ್ರತ್ಯೇಕ ವಾರ್ಷಿಕ ಜಿಡಿಪಿ 45 ದಿನಗಳ ಕುಂಭಮೇಳಕ್ಕೆ ಸಮ! ಇದು ಭಾರತದ ಆರ್ಥಿಕ ಶಕ್ತಿ!
ಅಂಕಣಗಳು

Maha Kumbh Mela 2025: 70ಕ್ಕೂ ಹೆಚ್ಚು ದೇಶಗಳ ಪ್ರತ್ಯೇಕ ವಾರ್ಷಿಕ ಜಿಡಿಪಿ 45 ದಿನಗಳ ಕುಂಭಮೇಳಕ್ಕೆ ಸಮ! ಇದು ಭಾರತದ ಆರ್ಥಿಕ ಶಕ್ತಿ!

ಜಗತ್ತಿನ ಒಂದಲ್ಲ ಎರಡಲ್ಲ ನೂರಾರು ದೇಶಗಳ ಒಂದು ವರ್ಷದ ಪೂರ್ಣ ವಹಿವಾಟಿನ ಮೊತ್ತವನ್ನು ಭಾರತದ ಒಂದು ಧಾರ್ಮಿಕ ಕಾರ್ಯಾಕ್ರಮ ಕೇವಲ 45 ದಿನಗಳಲ್ಲಿ ಸಾಧಿಸಿ ಬಿಡುತ್ತದೆ ಎನ್ನುವುದು ನಾವೆಷ್ಟು ಬಲಿಷ್ಠ ರಾಷ್ಟ್ರ ಎನ್ನುವುದನ್ನು ತೋರಿಸುತ್ತದೆ.

Watch | ಮಹಾಕುಂಭ ಮೇಳ: ನಾಗಾ ಸಾಧುಗಳ ಮೆರವಣಿಗೆ; ತ್ರಿವೇಣಿ ಸಂಗಮದಲ್ಲಿ 'ಅಮೃತ ಸ್ನಾನ'!
ವಿಡಿಯೋ

Watch | ಮಹಾಕುಂಭ ಮೇಳ: ನಾಗಾ ಸಾಧುಗಳ ಮೆರವಣಿಗೆ; ತ್ರಿವೇಣಿ ಸಂಗಮದಲ್ಲಿ 'ಅಮೃತ ಸ್ನಾನ'!

IIT Baba: ಮಹಾಕುಂಭ ಮೇಳದಲ್ಲಿ ಐಐಟಿ ಪದವೀಧರ ಬಾಬಾ; Aerospace Engineer to 'ಸನ್ಯಾಸ'... ಕಾರಣವಾದ ಘಟನೆ?
ದೇಶ

IIT Baba: ಮಹಾಕುಂಭ ಮೇಳದಲ್ಲಿ ಐಐಟಿ ಪದವೀಧರ ಬಾಬಾ; Aerospace Engineer to 'ಸನ್ಯಾಸ'... ಕಾರಣವಾದ ಘಟನೆ?

ಐಐಟಿ ಬಾಬಾ ಎಂದೂ ಕರೆಯಲ್ಪಡುವ ಗೋರಖ್ ಬಾಬಾ, ಏರೋಸ್ಪೇಸ್ ಮತ್ತು ಏರೋನಾಟಿಕಲ್ ವಿಭಾಗದಲ್ಲಿ ಐಐಟಿ ಬಾಂಬೆಯಿಂದ ಎಂಜಿನಿಯರಿಂಗ್ ಪದವಿ ಪಡೆದರು. ಎಂಜಿನಿಯರಿಂಗ್ ನಂತರ ಅವರು ಬಾಬಾ ಆದರು ಎಂಬುದು ಅವರ ಹೆಸರಿನಿಂದಲೇ ಸ್ಪಷ್ಟವಾಗುತ್ತದೆ.

Watch | Maha Kumbh 2025: ಜಗತ್ತಿನ ಅತೀ ದೊಡ್ಡ ಧಾರ್ಮಿಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ
ವಿಡಿಯೋ

Watch | Maha Kumbh 2025: ಜಗತ್ತಿನ ಅತೀ ದೊಡ್ಡ ಧಾರ್ಮಿಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ

Maha Kumbh 2025: ಪ್ರಯಾಗ್ ರಾಜ್ ನಲ್ಲೇ ಯಾಕೆ? 12 ವರ್ಷಕ್ಕೆ ಒಂದು ಬಾರಿ; ಕುಂಭಮೇಳದ ಇತಿಹಾಸ!
ದೇಶ

Maha Kumbh 2025: ಪ್ರಯಾಗ್ ರಾಜ್ ನಲ್ಲೇ ಯಾಕೆ? 12 ವರ್ಷಕ್ಕೆ ಒಂದು ಬಾರಿ; ಕುಂಭಮೇಳದ ಇತಿಹಾಸ!

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಗಂಗಾನದಿ ತಟದಲ್ಲಿ ಜಗತ್ತಿನ ಅತ್ಯಂತ ದೊಡ್ಡ ಧಾರ್ಮಿಕ ಉತ್ಸವ ಮಹಾಕುಂಭ ಮೇಳವು ಇಂದಿನಿಂದ ಆರಂಭವಾಗಿದ್ದು, ಸಾಧು–ಸಂತರು ಸೇರಿ ಬರೊಬ್ಬರಿ 45 ಕೋಟಿಯಷ್ಟು ಭಕ್ತರ ಮಹಾಪೂರವೇ ಇಲ್ಲಿಗೆ ಹರಿದು ಬರುತ್ತಿದೆ.

ಅಂಡರ್ ವಾಟರ್ ಡ್ರೋನ್, ಕೃತಕ ಬುದ್ಧಿಮತ್ತೆ ಕ್ಯಾಮೆರಾ, 45 ಕೋಟಿ ಭಕ್ತರು, 2 ಲಕ್ಷ ಕೋಟಿ ರೂ ಆದಾಯ: 2025 Maha Kumbh ಮೇಳದ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು!
ದೇಶ

ಅಂಡರ್ ವಾಟರ್ ಡ್ರೋನ್, ಕೃತಕ ಬುದ್ಧಿಮತ್ತೆ ಕ್ಯಾಮೆರಾ, 45 ಕೋಟಿ ಭಕ್ತರು, 2 ಲಕ್ಷ ಕೋಟಿ ರೂ ಆದಾಯ: 2025 Maha Kumbh ಮೇಳದ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು!

ಪ್ರಯಾಗ್‌ರಾಜ್‌ನ ಗಂಗಾನದಿ ತಟದಲ್ಲಿ ಜಗತ್ತಿನ ಅತ್ಯಂತ ದೊಡ್ಡ ಧಾರ್ಮಿಕ ಉತ್ಸವ ಮಹಾಕುಂಭ ಮೇಳವು ಇಂದಿನಿಂದ ಆರಂಭವಾಗಿದ್ದು, ಸಾಧು–ಸಂತರು ಸೇರಿ ಬರೊಬ್ಬರಿ 45 ಕೋಟಿಯಷ್ಟು ಭಕ್ತರ ಮಹಾಪೂರವೇ ಇಲ್ಲಿಗೆ ಹರಿದು ಬರುತ್ತಿದೆ.

Watch | ಮಹಾ ಕುಂಭಮೇಳ 2025: ಅಘೋರಿಗಳಿಂದ 'ಮಸಾನ್ ಹೋಳಿ' ಆಚರಣೆ
ವಿಡಿಯೋ

Watch | ಮಹಾ ಕುಂಭಮೇಳ 2025: ಅಘೋರಿಗಳಿಂದ 'ಮಸಾನ್ ಹೋಳಿ' ಆಚರಣೆ

ಮಹಾಕುಂಭ 'ಏಕತೆಯ ಮಹಾಯಜ್ಞ': ಪ್ರಯಾಗರಾಜ್‌ನಲ್ಲಿ ಹಲವು ಯೋಜನೆ ಉದ್ಘಾಟಿಸಿದ ಪ್ರಧಾನಿ ಮೋದಿ
ದೇಶ

ಮಹಾಕುಂಭ 'ಏಕತೆಯ ಮಹಾಯಜ್ಞ': ಪ್ರಯಾಗರಾಜ್‌ನಲ್ಲಿ ಹಲವು ಯೋಜನೆ ಉದ್ಘಾಟಿಸಿದ ಪ್ರಧಾನಿ ಮೋದಿ

ಇಂದು ನಗರದ ಮೂಲಸೌಕರ್ಯಗಳನ್ನು ಸುಧಾರಿಸಲು ಮತ್ತು ಕುಂಭಮೇಳದ ಸಂದರ್ಭದಲ್ಲಿ ಯಾತ್ರಾರ್ಥಿಗಳಿಗೆ ಉತ್ತಮ ಸೌಕರ್ಯಗಳನ್ನು ಒದಗಿಸಲು ಹಲವು ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಿದರು.