Maggi noodles

ಮ್ಯಾಗಿ ನೂಡಲ್ಸ್ ನಿಂದ ದೂರವಿರಿ: ಸೈನಿಕರಿಗೆ ರಕ್ಷಣಾ ಇಲಾಖೆ ಸಲಹೆ
ದೇಶ

ಮ್ಯಾಗಿ ನೂಡಲ್ಸ್ ನಿಂದ ದೂರವಿರಿ: ಸೈನಿಕರಿಗೆ ರಕ್ಷಣಾ ಇಲಾಖೆ ಸಲಹೆ

ಖ್ಯಾತ ಶೀಘ್ರ ತಿನಿಸು ಮ್ಯಾಗಿ ನೂಡಲ್ಸ್ ನಲ್ಲಿ ವಿಷಕಾರಿ ಅಂಶಪತ್ತೆಯಾದ ಹಿನ್ನಲೆಯಲ್ಲಿ ಮ್ಯಾಗಿಯಿಂದ ದೂರವಿರುವಂತೆ ರಕ್ಷಣಾ ಇಲಾಖೆಯ ಅಧಿಕಾರಿಗಳು ಸೈನಿಕರಿಗೆ ಸಲಹೆ ನೀಡಿದ್ದಾರೆ.

15 ದಿನ ಮ್ಯಾಗಿ ನೂಡಲ್ಸ್ ಮಾರಾಟ ನಿಷೇಧಿಸಿದ ದೆಹಲಿ ಸರ್ಕಾರ
ಪ್ರಧಾನ ಸುದ್ದಿ

15 ದಿನ ಮ್ಯಾಗಿ ನೂಡಲ್ಸ್ ಮಾರಾಟ ನಿಷೇಧಿಸಿದ ದೆಹಲಿ ಸರ್ಕಾರ

ಒಂದು ಕಾಲದ ಮಕ್ಕಳ ಇಷ್ಟದ ತಿನಿಸಾಗಿದ್ದ ನೆಸ್ಲೆ ಸಂಸ್ಥೆಯ ಮ್ಯಾಗಿ ನೂಡಲ್ಸ್ ಇದೀಗ ತೀವ್ರ ವಿವಾದಕ್ಕೀಡಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಮ್ಯಾಗಿ ನೂಡಲ್ಸ್ ಮಾರಾಟವನ್ನು 15 ದಿನಗಳ ಮಟ್ಟಿಗೆ ನಿಷೇಧ ಹೇರಲಾಗಿದೆ.

ಏನಿದು ಮ್ಯಾಗಿ ವಿವಾದ?
ಪ್ರಧಾನ ಸುದ್ದಿ

ಏನಿದು ಮ್ಯಾಗಿ ವಿವಾದ?

ಉತ್ತರ ಪ್ರದೇಶದ ಲಕ್ನೋದಲ್ಲಿ ಮ್ಯಾಗಿ ನ್ಯೂಡಲ್ಸ್ ನಲ್ಲಿ ಹಾನಿಕಾರಕ ಅಂಶ ಇರುವ ಅಂಶ ಅಲ್ಲಿನ ಆಹಾರ ಭದ್ರತಾ ಅಧಿಕಾರಿಳ ಗಮನಕ್ಕೆ ಬಂದಿತ್ತು.

ಬಾಂಗ್ಲಾ ಪರೀಕ್ಷೆಯಲ್ಲಿ ಮ್ಯಾಗಿ ಪಾಸ್
ಪ್ರಧಾನ ಸುದ್ದಿ

ಬಾಂಗ್ಲಾ ಪರೀಕ್ಷೆಯಲ್ಲಿ ಮ್ಯಾಗಿ ಪಾಸ್

ವಿಷಕಾರಿ ಅಂಶ ಪತ್ತೆಯಾಗುವುದರೊಂದಿಗೆ ಭಾರತದಲ್ಲಿ ತೀವ್ರ ವಿವಾದಕ್ಕೀಡಾಗಿರುವ ನೆಸ್ಲೆ ಸಂಸ್ಥೆಯ ಮ್ಯಾಗಿ ನೂಡಲ್ಸ್ ಬಾಂಗ್ಲಾ ದೇಶ ಸರ್ಕಾರ ನಡೆಸಿದ್ದ ಪರೀಕ್ಷೆಯಲ್ಲಿ ಪಾಸ್ ಆಗಿದೆ.

ಕೇರಳದಲ್ಲಿ ಮ್ಯಾಗಿ ನಿಷೇಧ, ರಾಜ್ಯದಲ್ಲೂ ನಿಷೇಧ ಸಾಧ್ಯತೆ
ಪ್ರಧಾನ ಸುದ್ದಿ

ಕೇರಳದಲ್ಲಿ ಮ್ಯಾಗಿ ನಿಷೇಧ, ರಾಜ್ಯದಲ್ಲೂ ನಿಷೇಧ ಸಾಧ್ಯತೆ

ನೆಸ್ಲೆ ಕಂಪನಿಯ ಮ್ಯಾಗಿಯಲ್ಲಿ ಹೆಚ್ಚಿನ ಪ್ರಮಾಣ ಸೀಸದ ಅಂಶವಿದೆ ಎಂಬ ಸಂಗತಿ ತಿಳಿದ ಮೇಲೆ ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡಿದ್ದು...

ಮ್ಯಾಗಿ ನೂಡಲ್ಸ್ ವಿವಾದ: ರಾಯಭಾರಿಗಳ ವಿರುದ್ಧ ಎಫ್ ಐಆರ್..!
ಪ್ರಧಾನ ಸುದ್ದಿ

ಮ್ಯಾಗಿ ನೂಡಲ್ಸ್ ವಿವಾದ: ರಾಯಭಾರಿಗಳ ವಿರುದ್ಧ ಎಫ್ ಐಆರ್..!

ನೆಸ್ಲೆ ಸಂಸ್ಥೆಯ ಮ್ಯಾಗಿ ನೂಡಲ್ಸ್ ನಲ್ಲಿ ವಿಷಕಾರಿ ಅಂಶ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಗಿಯ ಪ್ರಚಾರ ರಾಯಭಾರಿಗಳಾದ ಅಮಿತಾಬ್ ಬಚ್ಚನ್, ಮಾಧುರಿ ದೀಕ್ಷಿತ್ ಮತ್ತು ಪ್ರಿಯಾಂಕಾ ಚೋಪ್ರಾ ವಿರುದ್ಧ...

ಉತ್ತರಾಖಂಡದಲ್ಲೂ ಮ್ಯಾಗಿ ಪರೀಕ್ಷೆ
ದೇಶ

ಉತ್ತರಾಖಂಡದಲ್ಲೂ ಮ್ಯಾಗಿ ಪರೀಕ್ಷೆ

ನೆಸ್ಲೆ ಇಂಡಿಯಾದ ಮ್ಯಾಗಿ ನ್ಯೂಡಲ್ಸ್ ಅನ್ನು ಪರೀಕ್ಷೆಗೆ ಒಳಪಡಿಸಲು ಉತ್ತರಾಖಂಡದ ಆಹಾರ ಮತ್ತು ಔಷಧ ನಿಯಂತ್ರಣ ಇಲಾಖೆ ನಿರ್ಧರಿಸಿದೆ.

ಮ್ಯಾಗಿಯಲ್ಲಿ ಅಧಿಕ ಪ್ರಮಾಣದ ಸೀಸ: ಶೀಘ್ರವೇ ನೆಸ್ಟ್ಲೆ ಕಂಪನಿ ವಿರುದ್ದ ಕಾನೂನು ಕ್ರಮ
ದೇಶ

ಮ್ಯಾಗಿಯಲ್ಲಿ ಅಧಿಕ ಪ್ರಮಾಣದ ಸೀಸ: ಶೀಘ್ರವೇ ನೆಸ್ಟ್ಲೆ ಕಂಪನಿ ವಿರುದ್ದ ಕಾನೂನು ಕ್ರಮ

ಮಕ್ಕಳೆ ಹೆಚ್ಚಾಗಿ ತಿನ್ನುವ ಮ್ಯಾಗಿಯಲ್ಲಿ ಅನುಮತಿ ನೀಡಿದ್ದಕ್ಕಿಂತ ಅಪಾಯಕಾರಿ ಪ್ರಮಾಣದಲ್ಲಿ ಸೀಸ ಬಳಕೆ ಮಾಡಿದ ಪರಿಣಾಮ.....

ದೇಶಾದ್ಯಂತ ಮ್ಯಾಗಿ ನೂಡಲ್ಸ್ ಗೆ ನಿಷೇಧ ಸಾಧ್ಯತೆ..?
ವಾಣಿಜ್ಯ

ದೇಶಾದ್ಯಂತ ಮ್ಯಾಗಿ ನೂಡಲ್ಸ್ ಗೆ ನಿಷೇಧ ಸಾಧ್ಯತೆ..?

ಸೀಸ ಮತ್ತಿತರ ಅಪಾಯಕಾರಿ ರಾಸಾಯನಿಕ ಅಂಶಗಳನ್ನು ಒಳಗೊಂಡಿರುವ ಕುರಿತು ಇತ್ತೀಚೆಗೆ ದೇಶಾದ್ಯಂತ್ಯ ತೀವ್ರ ಸುದ್ದಿಗೆ ಗ್ರಾಸವಾಗಿದ್ದ ನೆಸ್ಟೆ ಸಂಸ್ಥೆಯ ಜನಪ್ರಿಯ ಫಾಸ್ಟ್ ಫುಡ್ ಮ್ಯಾಗಿ ನ್ಯೂಡಲ್ಸ್..