madikeri

ಮಡಿಕೇರಿ: ಸಾಲ ವಾಪಾಸ್ ಕೇಳಿದ್ದಕ್ಕೆ ಬ್ಯಾಂಕ್ ಮ್ಯಾನೇಜರ್ ಗೆ ಮಚ್ಚಿನೇಟು!
ರಾಜ್ಯ

ಮಡಿಕೇರಿ: ಸಾಲ ವಾಪಾಸ್ ಕೇಳಿದ್ದಕ್ಕೆ ಬ್ಯಾಂಕ್ ಮ್ಯಾನೇಜರ್ ಗೆ ಮಚ್ಚಿನೇಟು!

ಬ್ಯಾಂಕ್ ಮ್ಯಾನೇಜರ್ ಮೇಲೆ ವ್ಯಕ್ತಿಯೋರ್ವ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಮಡಿಕೇರಿ ತಾಲೂಕಿನ ಕಡಗದಾಳು ಎಂಬ ಗ್ರಾಮದಲ್ಲಿ ನಡೆದಿದೆ‌. 

ಮಡಿಕೇರಿ:ಪತ್ನಿ ಮೇಲೆ ಸಂಶಯಕ್ಕೆ 30 ಬಾರಿ ಇರಿದು  ಕೊಂದ ಪತಿರಾಯ!
ರಾಜ್ಯ

ಮಡಿಕೇರಿ:ಪತ್ನಿ ಮೇಲೆ ಸಂಶಯಕ್ಕೆ 30 ಬಾರಿ ಇರಿದು  ಕೊಂದ ಪತಿರಾಯ!

ಪತ್ನಿಯ ನಡತೆ ಸರಿಯಿಲ್ಲ ಎಂದು ಶಂಕಿಸಿ ಪತಿಯೊಬ್ಬ ಆಕೆಯನ್ನು ಮೂವತ್ತು ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ಹೊಸ ಬಡಾವಣೆಯಲ್ಲಿ ನಡೆದಿದೆ. 

ಇಂದು ತಡರಾತ್ರಿ ತಲಕಾವೇರಿ ತೀರ್ಥೋದ್ಭವ
ರಾಜ್ಯ

ಇಂದು ತಡರಾತ್ರಿ ತಲಕಾವೇರಿ ತೀರ್ಥೋದ್ಭವ

ಕಾವೇರಿ ನದಿಯ ಉಗಮ ಸ್ಥಳ ಕೊಡಗಿನ ತಲಾ ಕಾವೇರಿಯಲ್ಲಿ ಗುರುವಾರ ತಡರಾತ್ರಿ 12 ಗಂಟೆ 59 ನಿಮಿಷಕ್ಕೆ ಪವಿತ್ರ ತುಲಾ ಸಂಕ್ರಮಣ ತೀರ್ಥೋದ್ಭವ ಘಟಿಸಲಿದೆ.

ಅಡಿಕೆ ಕದಿಯಲು ಬಂದವನ ಮೇಲೆ ಗುಂಡಿನ ದಾಳಿ: ಕಳ್ಳ ಸ್ಥಳದಲ್ಲೇ ಸಾವು
ರಾಜ್ಯ

ಅಡಿಕೆ ಕದಿಯಲು ಬಂದವನ ಮೇಲೆ ಗುಂಡಿನ ದಾಳಿ: ಕಳ್ಳ ಸ್ಥಳದಲ್ಲೇ ಸಾವು

ಅಡಿಕೆ ಕದಿಯಲು ಬಂದಿದ್ದ ಕಳ್ಳನೊಬ್ಬನ ಮೇಲೆ ಮನೆಯ ಮಾಲೀಕ ಗುಂಡು ಹಾರಿಸಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಕರಿಕೆ ಎಂಬಲ್ಲಿ ನಡೆದಿದೆ.

ಮಡಿಕೇರಿಯಲ್ಲಿ ಹುಚ್ಚ ವೆಂಕಟ್ ಹುಚ್ಚಾಟ: ಸಾರ್ವಜನಿಕರಿಂದ ಬಿತ್ತು ಗೂಸಾ!
ಸಿನಿಮಾ ಸುದ್ದಿ

ಮಡಿಕೇರಿಯಲ್ಲಿ ಹುಚ್ಚ ವೆಂಕಟ್ ಹುಚ್ಚಾಟ: ಸಾರ್ವಜನಿಕರಿಂದ ಬಿತ್ತು ಗೂಸಾ!

ನಟ ಹುಚ್ಚ ವೆಂಕಟ್ ಮತ್ತೆ ಹಳೇ ವರಸೆಯನ್ನು ಮುಂದುವರಿಸಿದ್ದು, ಇಂದು ಮಡಿಕೇರಿಯಲ್ಲಿ ಹುಚ್ಚಾಟವಾಡಿ ಸಾರ್ಜಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಮಡಿಕೇರಿಯಲ್ಲಿ ಕಾರು ಗಾಜು ಪುಡಿಪುಡಿ ಮಾಡಿ ವೆಂಕಟ್ ಹುಚ್ಚಾಟ, ಸ್ಥಳೀಯರಿಂದ ಗೂಸಾ!
ರಾಜ್ಯ

ಮಡಿಕೇರಿಯಲ್ಲಿ ಕಾರು ಗಾಜು ಪುಡಿಪುಡಿ ಮಾಡಿ ವೆಂಕಟ್ ಹುಚ್ಚಾಟ, ಸ್ಥಳೀಯರಿಂದ ಗೂಸಾ!

ಚೆನ್ನೈನಲ್ಲಿ ಹುಚ್ಚನಂತೆ ತಿರುಗಾಡಿಕೊಂಡಿದ್ದ ನಟ ಹುಚ್ಚ ವೆಂಕಟ್ ಇದೀಗ ಮಡಿಕೇರಿಯಲ್ಲಿ ತನ್ನ ಹುಚ್ಚಾಟವನ್ನು ಮುಂದುವರೆಸಿದ್ದು ರಸ್ತೆ ಪಕ್ಕ ನಿಲ್ಲಿಸಿದ್ದ ಕಾರಿನ ಗಾಜು ಹೊಡೆದು ಪುಡಿಪುಡಿ ಮಾಡಿದ್ದು ಇದನ್ನು ಕಂಡ ಸ್ಥಳೀಯರು ವೆಂಕಟ್...

ಮಂಜಿನ ನಗರಿಯಲ್ಲಿ ಕಣ್ಸನ್ನೆ ಬೆಡಗಿ; ಸೆಲ್ಫಿಗಾಗಿ ಮುಗಿಬಿದ್ದ ಜನ!
ಸಿನಿಮಾ ಸುದ್ದಿ

ಮಂಜಿನ ನಗರಿಯಲ್ಲಿ ಕಣ್ಸನ್ನೆ ಬೆಡಗಿ; ಸೆಲ್ಫಿಗಾಗಿ ಮುಗಿಬಿದ್ದ ಜನ!

ಕಣ್ಸನ್ನೆಯಿಂದಲೇ ಸುದ್ದಿಯಾಗಿದ್ದ ಮಲಯಾಳಂ ನಟಿ ಪ್ರಿಯಾ ವಾರಿಯರ್ ಇತ್ತೀಚೆಗೆ ಕೊಡಗಿನ ನಿಸರ್ಗಧಾಮಕ್ಕೆ ಭೇಟಿ ನೀಡಿದ್ದರು.

ಮಡಿಕೇರಿ: ಭೂಕುಸಿತದಲ್ಲಿ ಗರ್ಭಿಣಿ ಪತ್ನಿಯ ಜೊತೆ ಸಮಾಧಿಯಾಯ್ತು ಮಗುವಿನ ಕನಸು!
ರಾಜ್ಯ

ಮಡಿಕೇರಿ: ಭೂಕುಸಿತದಲ್ಲಿ ಗರ್ಭಿಣಿ ಪತ್ನಿಯ ಜೊತೆ ಸಮಾಧಿಯಾಯ್ತು ಮಗುವಿನ ಕನಸು!

ಹೆಂಡತಿ ಮೃತದೇಹವನ್ನು ಒಮ್ಮೆ ನೋಡುವ ಬಯಕೆಯಿಂದಾಗಿ  ಹರೀಶ್ ಭೂಕುಸಿತಕ್ಕೊಳಗಾದ ತನ್ನ ಮನೆಯ ಸುತ್ತ ಮುತ್ತ ಪ್ರತಿದಿನ ಗುಂಡಿ ತೋಡುತ್ತಾರೆ, ಆದರೆ ಇದುವರೆಗೆ ಆಕೆ ದೇಹ ಪತ್ತೆಯಾಗಿಲ್ಲ.

ಕೊಡಗಿನಲ್ಲಿ ಪ್ರಕೃತಿ ವಿಕೋಪ, ಭೂಕುಸಿತ: ಕಾಫಿ ಉದ್ಯಮ ಕಂಗಾಲು
ರಾಜ್ಯ

ಕೊಡಗಿನಲ್ಲಿ ಪ್ರಕೃತಿ ವಿಕೋಪ, ಭೂಕುಸಿತ: ಕಾಫಿ ಉದ್ಯಮ ಕಂಗಾಲು

ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಲಕ್ಷಾಂತರ ಎಕರೆ ಕಾಫಿ ಬೆಳೆ, ಕಾಫಿ ತೋಟಗಳು ನೆಲಕಚ್ಚಿವೆ.