madikeri

ಮಡಿಕೇರಿ: ಗುಂಡು ಹಾರಿಸಿಕೊಂಡು ನಿವೃತ್ತ ಎಎಸ್‍ಐ ಆತ್ಮಹತ್ಯೆ
ರಾಜ್ಯ

ಮಡಿಕೇರಿ: ಗುಂಡು ಹಾರಿಸಿಕೊಂಡು ನಿವೃತ್ತ ಎಎಸ್‍ಐ ಆತ್ಮಹತ್ಯೆ

ನಿವೃತ್ತಿ ಹೊಂದಿದ 24 ದಿನಗಳಲ್ಲೇ ಸಹಾಯಕ ಸಬ್ ಇನ್ಸ್‌ಪೆಕ್ಟರ್(ಎಎಸ್‍ಐ) ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸೋಮವಾರಪೇಟೆಯ ಮಾದೇಗೋಡುವಿನಲ್ಲಿ ನಡೆದಿದೆ.

ಕೋವಿಡ್‌ - 19: ಮಡಿಕೇರಿಯಲ್ಲಿ ಬ್ರೆಜಿಲ್ ಪ್ರಜೆ, ಕೊಡಗಿನಲ್ಲಿ ಬ್ರಿಟನ್ ಪ್ರಜೆ ಕ್ವಾರಂಟೈನ್‌!
ರಾಜ್ಯ

ಕೋವಿಡ್‌ - 19: ಮಡಿಕೇರಿಯಲ್ಲಿ ಬ್ರೆಜಿಲ್ ಪ್ರಜೆ, ಕೊಡಗಿನಲ್ಲಿ ಬ್ರಿಟನ್ ಪ್ರಜೆ ಕ್ವಾರಂಟೈನ್‌!

ಇಲ್ಲಿನ ಒಣಚಲು ಎಂಬಲ್ಲಿನ ಬಸ್‌ ನಿಲ್ದಾಣದಲ್ಲಿ ನಿಂತಿದ್ದ ಬ್ರೆಜಿಲ್‌ ಪ್ರಜೆಯೊಬ್ಬನನ್ನು ಶನಿವಾರ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ.

ಕೊರೋನಾ ಭೀತಿ: ಮಡಿಕೇರಿಯಲ್ಲಿ 7 ಜನರ ಸಮ್ಮುಖದಲ್ಲಿ ಹಸೆಮಣೆ ಏರಿದ ಜೊಡಿ!
ರಾಜ್ಯ

ಕೊರೋನಾ ಭೀತಿ: ಮಡಿಕೇರಿಯಲ್ಲಿ 7 ಜನರ ಸಮ್ಮುಖದಲ್ಲಿ ಹಸೆಮಣೆ ಏರಿದ ಜೊಡಿ!

ಎಲ್ಲೆಲ್ಲೂ ಕೊರೋನಾ ಭಿತಿ ಆವರಿಸಿರುವ ಈ ದಿನಗಳಲ್ಲಿ ಮದುವೆ, ಗೃಹಪ್ರವೇಶ ಸೇರಿ ಯಾವುದೇ ಶುಭ ಸಮಾರಂಬಗಳು ನಡೆಯುತ್ತಿಲ್ಲ. ಅದ್ದೂರಿ ಕಾರ್ಯಕರಮಕ್ಕೆ ನಗರಾಡಳಿತ ಅನುಮತಿಸದ ಕಾರಣ ಅನೇಕರು ತಮ್ಮ ಕಾರ್ಯಕ್ರಮಗಳನ್ನು ಮುಂದೂಡಿದ್ದಾರೆ. ಆದರೆ ಮಡಿಕೇರಿಯಲ್ಲೊಂದು ಜೋಡಿ ತಾವು ಕೇವ;ಲ ಏಳು ಮಂದಿಯ ಸಮ್ಮುಖದಲ್ಲಿ ಹಸೆಮಣೆ ಏರಿ ಸರಳ ವಿವಾಹ ನೆರವೇರಿಸಿಕೊಂಡಿದೆ. 

ಮಡಿಕೇರಿ: ಅಪ್ರಾಪ್ತೆಗೆ ಹೆರಿಗೆ ಮಾಡಿಸಿ ಮಗು ಮಾರಾಟ ಮಾಡಿದ ವೈದ್ಯ ದಂಪತಿ!
ರಾಜ್ಯ

ಮಡಿಕೇರಿ: ಅಪ್ರಾಪ್ತೆಗೆ ಹೆರಿಗೆ ಮಾಡಿಸಿ ಮಗು ಮಾರಾಟ ಮಾಡಿದ ವೈದ್ಯ ದಂಪತಿ!

ಹಣದಾಸೆಗೆ ವೈದ್ಯರೇ ಅಪ್ರಾಪ್ತ ಯುವತಿಗೆ ಹೆರಿಗೆ ಮಾಡಿಸಿದ್ದಲ್ಲದೆ ಮಗುವನ್ನು ಮಾರಾಟ ಮಾಡಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ವರದಿಯಾಗಿದೆ. 

ಮಡಿಕೇರಿ: ಪತಿಗಾಗಿ ಇಬ್ಬರು ಪತ್ನಿಯರ ಕಿತ್ತಾಟ, ಸವತಿಯ ಕತ್ತು ಕಡಿದು ಪರಾರಿಯಾದ ಮಹಿಳೆ!
ರಾಜ್ಯ

ಮಡಿಕೇರಿ: ಪತಿಗಾಗಿ ಇಬ್ಬರು ಪತ್ನಿಯರ ಕಿತ್ತಾಟ, ಸವತಿಯ ಕತ್ತು ಕಡಿದು ಪರಾರಿಯಾದ ಮಹಿಳೆ!

ಪತಿಗಾಗಿ ಇಬ್ಬರು ಪತ್ನಿಯರ ನಡುವೆ ಪ್ರಾರಂಭಗೊಂಡ ಕಾದಾತ ಒಬ್ಬಳ ಕೊಲೆಯೊಡನೆ ಅಂತ್ಯವಾಗಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಕೊಡಗಿನ ವಿರಾಜಪೇಟೆ ತಾಲೂಕಿನ ಬಳಂಜಬೆರೆಯ ಕಾಫಿ ತೋಟದ ಲೈನ್​​​ ಮನೆ ಎಂಬಲ್ಲಿ ನಡೆದಿರುವ ಘಟನೆಯಲ್ಲಿ ವಶಿಕಾ ದೇವಿ (27) ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ.

ಮಡಿಕೇರಿ: ಸಹೋದರಿಯರಿಬ್ಬರ ಮೇಲೆ ಕಾಡಾನೆ ದಾಳಿ
ರಾಜ್ಯ

ಮಡಿಕೇರಿ: ಸಹೋದರಿಯರಿಬ್ಬರ ಮೇಲೆ ಕಾಡಾನೆ ದಾಳಿ

ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ಸಹೋದರಿಯರಿಬ್ಬರ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ಇಂಜಿಲಗೆರೆ ಬಳಿ ನಡೆದಿರುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ನಾಳೆ ಕಂಕಣ ಸೂರ್ಯಗ್ರಹಣ: ಮಡಿಕೇರಿಯ ಕುಟ್ಟ ಗ್ರಾಮ ವಿಶೇಷವೇಕೆ?, ಯಾವ ರಾಶಿಯವರು ಏನು ಮಾಡಬೇಕು?
ಭಕ್ತಿ-ಜ್ಯೋತಿಷ್ಯ

ನಾಳೆ ಕಂಕಣ ಸೂರ್ಯಗ್ರಹಣ: ಮಡಿಕೇರಿಯ ಕುಟ್ಟ ಗ್ರಾಮ ವಿಶೇಷವೇಕೆ?, ಯಾವ ರಾಶಿಯವರು ಏನು ಮಾಡಬೇಕು?

ನಾಳೆ ಡಿಸೆಂಬರ್ 26ರಂದು ಅಪರೂಪದ ಕಂಕಣ ಸೂರ್ಯ ಗ್ರಹಣ ಸಂಭವಿಸುತ್ತಿದೆ  ಈ ಅಪರೂಪದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರು ಕಾತರಿಸುತ್ತಿದ್ದರೆ, ವಿಜ್ಞಾನಿಗಳು ಅಧ್ಯಯನಕ್ಕೆ ದೊರಕಿರುವ ಅವಕಾಶದ ಸದುಪಯೋಗಕ್ಕೆ ಸಿದ್ಧರಾಗಿದ್ದಾರೆ.

ಪುತ್ತೂರು: ಕಲ್ಲಂದಡ್ಕದಲ್ಲಿ ಗುಂಡಿನ ದಾಳಿ, ಪ್ರಮುಖ ಆರೋಪಿ ಮಡಿಕೇರಿಯಲ್ಲಿ ಬಂಧನ
ರಾಜ್ಯ

ಪುತ್ತೂರು: ಕಲ್ಲಂದಡ್ಕದಲ್ಲಿ ಗುಂಡಿನ ದಾಳಿ, ಪ್ರಮುಖ ಆರೋಪಿ ಮಡಿಕೇರಿಯಲ್ಲಿ ಬಂಧನ

ಪುತ್ತೂರು ತಾಲೂಕಿನ ಕೊಡಿಪ್ಪಾಡಿ ಗ್ರಾಮದ ಕಲ್ಲಂದಡ್ಕದಲ್ಲಿ ಅಬ್ದುಲ್ ಖಾದರ್ ಎಂಬವರ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದ ಪ್ರಮುಖ ಆರೋಪಿ ಬ್ಲೇಡ್ ಸಾದಿಕ್ ಎಂಬಾತನನ್ನು ಮಡಿಕೇರಿಯ ಗಾಳಿಬೀಡು ಎಂಬಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮಡಿಕೇರಿ, ವಿರಾಜಪೇಟೆಗೆ  ಕೆಎಸ್ ಆರ್ ಟಿಸಿ ಬಸ್ ಆರಂಭ
ರಾಜ್ಯ

ಮಡಿಕೇರಿ, ವಿರಾಜಪೇಟೆಗೆ  ಕೆಎಸ್ ಆರ್ ಟಿಸಿ ಬಸ್ ಆರಂಭ

ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯು ಬೆಂಗಳೂರಿನಿಂದ ವಿರಾಜಪೇಟೆ ಮತ್ತು ಮಡಿಕೇರಿಗೆ ಬಸ್ ಸೇವೆ ಆರಂಭಿಸಿದೆ. ಕೊಡಗು ಜಿಲ್ಲೆಯ ಈ ಪಟ್ಟಣಗಳಿಗೆ ಐರಾವತ ಕ್ಲಬ್ ಬಸ್ ಸೇವೆ ಆರಂಭಿಸಿದೆ, ಕೆಎಸ್ ಆರ್ ಟಿಸಿ ಮತ್ತು ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಬಹುದಾಗಿದೆ.