M Chinnaswamy Stadium

1st test: 2ನೇ ಇನ್ನಿಂಗ್ಸ್ ಆರಂಭದಲ್ಲೇ Bumrah ಆಘಾತ, ನ್ಯೂಜಿಲೆಂಡ್ ನ ಮೊದಲ ವಿಕೆಟ್ ಪತನ
ಕ್ರಿಕೆಟ್

1st test: 2ನೇ ಇನ್ನಿಂಗ್ಸ್ ಆರಂಭದಲ್ಲೇ Bumrah ಆಘಾತ, ನ್ಯೂಜಿಲೆಂಡ್ ನ ಮೊದಲ ವಿಕೆಟ್ ಪತನ

ಭಾರತದ ವೇಗಿ ಜಸ್ ಪ್ರೀತ್ ಬುಮ್ರಾ ಕಿವೀಸ್ ಗೆ ಮೊದಲ ಆಘಾತ ನೀಡಿದ್ದು, ಟಾಮ್ ಲಾಥಮ್ ರನ್ನು ಎಲ್ ಬಿ ಬಲೆಗೆ ಕೆಡವಿದರು.

1st Test: ಭಾರತ ತಂಡಕ್ಕೆ ಮಾರಕವಾಯ್ತಾ ಹೊಸ ಚೆಂಡು?; 62 ರನ್ ಅಂತರದಲ್ಲಿ 7 ವಿಕೆಟ್ ಪತನ!
ಕ್ರಿಕೆಟ್

1st Test: ಭಾರತ ತಂಡಕ್ಕೆ ಮಾರಕವಾಯ್ತಾ ಹೊಸ ಚೆಂಡು?; 62 ರನ್ ಅಂತರದಲ್ಲಿ 7 ವಿಕೆಟ್ ಪತನ!

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಭಾರತ ತಂಡಕ್ಕೆ ಹೊಸ ಚೆಂಡು ಮುಳುವಾಯಿತು ಎಂಬ ಚರ್ಚೆ ಆರಂಭವಾಗಿದೆ.

1st test: 2ನೇ ಇನ್ನಿಂಗ್ಸ್ ನಲ್ಲಿ 462 ರನ್ ಚಚ್ಚಿದ ಭಾರತ; Rohit Sharma ಪಡೆಯ ಭರ್ಜರಿ 'ರನ್ ರೇಟ್', 34 ವರ್ಷಗಳ ದಾಖಲೆ ಪತನ!
ಕ್ರಿಕೆಟ್

1st test: 2ನೇ ಇನ್ನಿಂಗ್ಸ್ ನಲ್ಲಿ 462 ರನ್ ಚಚ್ಚಿದ ಭಾರತ; Rohit Sharma ಪಡೆಯ ಭರ್ಜರಿ 'ರನ್ ರೇಟ್', 34 ವರ್ಷಗಳ ದಾಖಲೆ ಪತನ!

ರೋಹಿತ್ ಶರ್ಮಾ (52 ರನ್), ವಿರಾಟ್ ಕೊಹ್ಲಿ (70 ರನ್) ಮತ್ತು ರಿಷಬ್ ಪಂತ್ (99 ರನ್) ಅರ್ಧಶತಕ ಸಿಡಿಸಿದರೆ, ಉದಯೋನ್ಮುಖ ಆಟಗಾರ ಸರ್ಫರಾಜ್ ಖಾನ್ (150 ರನ್) ಶತಕ ಸಿಡಿಸಿದರು.

Bengaluru weather: ನಿರ್ಣಾಯಕ ಘಟ್ಟದಲ್ಲಿ 1st Test; 'ಮಳೆ'ರಾಯನ ಕೈಯಲ್ಲಿ New Zealand ಗೆಲುವಿನ ಭವಿಷ್ಯ, ಇಲ್ಲಿದೆ ನಾಳಿನ ಹವಾಮಾನ ವರದಿ!
ಕ್ರಿಕೆಟ್

Bengaluru weather: ನಿರ್ಣಾಯಕ ಘಟ್ಟದಲ್ಲಿ 1st Test; 'ಮಳೆ'ರಾಯನ ಕೈಯಲ್ಲಿ New Zealand ಗೆಲುವಿನ ಭವಿಷ್ಯ, ಇಲ್ಲಿದೆ ನಾಳಿನ ಹವಾಮಾನ ವರದಿ!

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ಇದೀಗ ಬಹುತೇಕ ನ್ಯೂಜಿಲೆಂಡ್ ಪರ ವಾಲಿದೆ. ಅದ್ಭುತ ಬೌಲಿಂಗ್ ಪ್ರದರ್ಶನ ಬಂದರೆ ಮಾತ್ರ ಪಂದ್ಯದ ಮೇಲೆ ಭಾರತ ಹಿಡಿತ ಸಾಧಿಸಬಹುದು. ಆದರೆ ಮಳೆ ಬಿದ್ದರೆ...

1st test: 1ನೇ ಇನ್ನಿಂಗ್ಸ್ ನಲ್ಲಿ 46 ರನ್, 2ನೇ ಇನ್ನಿಂಗ್ಸ್ ನಲ್ಲಿ 462 ರನ್; ಭರ್ಜರಿ ಕಮ್ ಬ್ಯಾಕ್ ಮೂಲಕ ದಾಖಲೆ ಬರೆದ ಭಾರತ!
ಕ್ರಿಕೆಟ್

1st test: 1ನೇ ಇನ್ನಿಂಗ್ಸ್ ನಲ್ಲಿ 46 ರನ್, 2ನೇ ಇನ್ನಿಂಗ್ಸ್ ನಲ್ಲಿ 462 ರನ್; ಭರ್ಜರಿ ಕಮ್ ಬ್ಯಾಕ್ ಮೂಲಕ ದಾಖಲೆ ಬರೆದ ಭಾರತ!

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಈ ಅಪರೂಪದ ಸಾಧನೆ ಮಾಡಿದೆ.

1st test, Day 4; 2ನೇ ಇನ್ನಿಂಗ್ಸ್ ನಲ್ಲಿ ಭಾರತ 462 ರನ್ ಗೆ ಆಲೌಟ್, ಕಿವೀಸ್ ಗೆ ಗೆಲ್ಲಲು 107 ರನ್ ಗುರಿ!
ಕ್ರಿಕೆಟ್

1st test, Day 4; 2ನೇ ಇನ್ನಿಂಗ್ಸ್ ನಲ್ಲಿ ಭಾರತ 462 ರನ್ ಗೆ ಆಲೌಟ್, ಕಿವೀಸ್ ಗೆ ಗೆಲ್ಲಲು 107 ರನ್ ಗುರಿ!

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 46 ರನ್ ಗಳಿಗೆ ಆಲೌಟ್ ಆಗಿದ್ದ ಭಾರತ ತಂಡ 2ನೇ ಇನ್ನಿಂಗ್ಸ್ ನಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿದ್ದು, 462 ರನ್ ಗಳನ್ನು ಪೇರಿಸಿ ಆಲೌಟ್ ಆಗಿದೆ.

1st test, Day 4: 99 ರನ್ ಗೆ ಔಟ್; ದ್ರಾವಿಡ್, ಸಚಿನ್ ದಾಖಲೆಯತ್ತ ಸಾಗಿದ Rishabh Pant!
ಕ್ರಿಕೆಟ್

1st test, Day 4: 99 ರನ್ ಗೆ ಔಟ್; ದ್ರಾವಿಡ್, ಸಚಿನ್ ದಾಖಲೆಯತ್ತ ಸಾಗಿದ Rishabh Pant!

ಪಂತ್ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. 105 ಎಸೆತಗಳನ್ನು ಎದುರಿಸಿದ ಪಂತ್ 5 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ 99 ರನ್ ಕಲೆಹಾಕಿದರು.

Day 4, Tea Break: 30 ರನ್ ಅಂತರದಲ್ಲಿ 3 ವಿಕೆಟ್ ಪತನ, ಮತ್ತೆ ಸಂಕಷ್ಟದಲ್ಲಿ ಭಾರತ!
ಕ್ರಿಕೆಟ್

Day 4, Tea Break: 30 ರನ್ ಅಂತರದಲ್ಲಿ 3 ವಿಕೆಟ್ ಪತನ, ಮತ್ತೆ ಸಂಕಷ್ಟದಲ್ಲಿ ಭಾರತ!

4ನೇ ದಿನದ ಚಹಾ ವಿರಾಮದ ವೇಳೆಗೆ ಭಾರತ ತಂಡ 6 ವಿಕೆಟ್ ನಷ್ಟಕ್ಕೆ 438 ರನ್ ಗಳಿಸಿದ್ದು, ಕೇವಲ 82 ರನ್ ಗಳ ಮುನ್ನಡೆಯಲ್ಲಿದೆ. ಇಂದು ದಿನದಾಟದ ಅಂತ್ಯಕ್ಕೆ ಇನ್ನೂ ಒಂದು ಸೆಷನ್ ಬಾಕಿ ಇದ್ದು, ನಾಳೆ ಕೂಡ ಆಟ ಮುಂದುವರೆಯಲಿದೆ.

1st test, 2nd innings: 150 ರನ್ ಗಳಿಸಿ ಸರ್ಫರಾಜ್ ಔಟ್, ಪಂತ್ ಶತಕ ಮಿಸ್; ಭಾರತಕ್ಕೆ 77 ರನ್ ಮುನ್ನಡೆ
ಕ್ರಿಕೆಟ್

1st test, 2nd innings: 150 ರನ್ ಗಳಿಸಿ ಸರ್ಫರಾಜ್ ಔಟ್, ಪಂತ್ ಶತಕ ಮಿಸ್; ಭಾರತಕ್ಕೆ 77 ರನ್ ಮುನ್ನಡೆ

ನಿನ್ನೆ 3ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿದ್ದ ಭಾರತ ತಂಡ ಇಂದು 4ನೇ ದಿನ ಬ್ಯಾಟಿಂಗ್ ಮುಂದುವರೆಸಿದ್ದು, ಇಂದು ಸರ್ಫರಾಜ್ ಖಾನ್ ಮತ್ತು ರಿಷಬ್ ಪಂತ್ ಭಾರತ ಬ್ಯಾಟಿಂಗ್ ಮುನ್ನಡೆಸಿದರು.