M Chinnaswamy Stadium

ಎಂ ಚಿನ್ನಸ್ವಾಮಿಯಿಂದ ಐಪಿಎಲ್ ಪಂದ್ಯಗಳು ಪುಣೆಗೆ ಸ್ಥಳಾಂತರಗೊಂಡರೆ ಅದಕ್ಕೆ ಸರ್ಕಾರವೇ ಕಾರಣ: ಎಂಎಲ್‌ಸಿ ಡಿಎಸ್ ಅರುಣ್
ರಾಜ್ಯ

ಎಂ ಚಿನ್ನಸ್ವಾಮಿಯಿಂದ ಐಪಿಎಲ್ ಪಂದ್ಯಗಳು ಪುಣೆಗೆ ಸ್ಥಳಾಂತರಗೊಂಡರೆ ಅದಕ್ಕೆ ಸರ್ಕಾರವೇ ಕಾರಣ: ಎಂಎಲ್‌ಸಿ ಡಿಎಸ್ ಅರುಣ್

18 ವರ್ಷಗಳ ಬಳಿಕ ಕಳೆದ ವರ್ಷ ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆದ್ದ ಬಳಿಕ ಜೂನ್ 4 ರಂದು ನಡೆದ ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಸಂಭವಿಸಿತು.

IPL 2026: RCB ತವರು ಮೈದಾನ ಕೊನೆಗೂ ಬಹುತೇಕ ಫಿಕ್ಸ್; ಈ ಎರಡು ಕಡೆ ಪಂದ್ಯ!
ಕ್ರಿಕೆಟ್

IPL 2026: RCB ತವರು ಮೈದಾನ ಕೊನೆಗೂ ಬಹುತೇಕ ಫಿಕ್ಸ್; ಈ ಎರಡು ಕಡೆ ಪಂದ್ಯ!

ಮುಂಬರುವ ಐಪಿಎಲ್ 2026 ರ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ತವರು ಪಂದ್ಯಗಳ ಬಗ್ಗೆ ಅನಿಶ್ಚಿತತೆ ಉಂಟಾಗಿದ್ದು, ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವುದಿಲ್ಲ ಎಂದು ವರದಿಯಾಗಿದೆ.

RCB ಅಭಿಮಾನಿಗಳಿಗೆ ತೀವ್ರ ನಿರಾಸೆ: ಚಿನ್ನಸ್ವಾಮಿಗಿಲ್ಲ IPL ಭಾಗ್ಯ? ಹೊಸ ತವರು ಮೈದಾನ ಬಹುತೇಕ ಫಿಕ್ಸ್!
ಕ್ರಿಕೆಟ್

RCB ಅಭಿಮಾನಿಗಳಿಗೆ ತೀವ್ರ ನಿರಾಸೆ: ಚಿನ್ನಸ್ವಾಮಿಗಿಲ್ಲ IPL ಭಾಗ್ಯ? ಹೊಸ ತವರು ಮೈದಾನ ಬಹುತೇಕ ಫಿಕ್ಸ್!

ಆರ್‌ಸಿಬಿ ತನ್ನ ಐಪಿಎಲ್ ಪಂದ್ಯಗಳನ್ನು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲು ಆಸಕ್ತಿ ವ್ಯಕ್ತಪಡಿಸಲು ಕೆಎಸ್‌ಸಿಎಯನ್ನು ಸಂಪರ್ಕಿಸಿಲ್ಲ ಇದೂ ಕೂಡ ಫ್ರಾಂಚೈಸಿ ತವರು ಮೈದಾನ ಬದಲಿಸಲು ಕಾರಣ ಎಂದು ಹೇಳಲಾಗಿದೆ.

IPL 2026: RCB ಹೊಸ ತವರನ್ನು ಹುಡುಕುತ್ತಿರುವ ಬೆನ್ನಲ್ಲೇ ನವೀಕರಣಕ್ಕೆ ಮುಂದಾದ ಎಂ ಚಿನ್ನಸ್ವಾಮಿ ಕ್ರೀಡಾಂಗಣ!
ಕ್ರಿಕೆಟ್

IPL 2026: RCB ಹೊಸ ತವರನ್ನು ಹುಡುಕುತ್ತಿರುವ ಬೆನ್ನಲ್ಲೇ ನವೀಕರಣಕ್ಕೆ ಮುಂದಾದ ಎಂ ಚಿನ್ನಸ್ವಾಮಿ ಕ್ರೀಡಾಂಗಣ!

ನವೀಕರಣಗಳು ಪೂರ್ಣಗೊಂಡ ನಂತರ, ಅಂತಿಮ ಅನುಮತಿ ನೀಡುವ ಮೊದಲು ಕ್ರೀಡಾಂಗಣವನ್ನು ರಾಜ್ಯ ಅಧಿಕಾರಿಗಳು ಪರಿಶೀಲಿಸುತ್ತಾರೆ.

Vijay Hazare Trophy: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯಕ್ಕೆ ಅನುಮತಿ ನಿರಾಕರಣೆ
ಕ್ರಿಕೆಟ್

Vijay Hazare Trophy: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯಕ್ಕೆ ಅನುಮತಿ ನಿರಾಕರಣೆ

ಜೂನ್ 11 ರಂದು ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದಲ್ಲಿ ಇಬ್ಬರು ಅಪ್ರಾಪ್ತ ವಯಸ್ಕರು ಸೇರಿದಂತೆ 11 ಜನರು ಸಾವನ್ನಪ್ಪಿದರು ಮತ್ತು ಹಲವಾರು ಜನರು ಗಾಯಗೊಂಡಿದ್ದರು.

ದೇಶೀಯ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ; ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ಕಣಕ್ಕೆ!
ಕ್ರಿಕೆಟ್

ದೇಶೀಯ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ; ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ಕಣಕ್ಕೆ!

ಆರ್‌ಸಿಬಿ ವಿಜಯೋತ್ಸವದ ವೇಳೆ ಜೂನ್‌ನಲ್ಲಿ 11 ಮಂದಿ ಸಾವಿಗೆ ಕಾರಣವಾದ ಕಾಲ್ತುಳಿತ ಘಟನೆಯ ನಂತರ ಕ್ರೀಡಾಂಗಣದಲ್ಲಿ ಯಾವುದೇ ಉನ್ನತ ಮಟ್ಟದ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಿಲ್ಲ.

WPL 2026: ತವರಿನಲ್ಲಿ ಪಂದ್ಯಗಳಿಲ್ಲದೆ ಆರ್‌ಸಿಬಿಗೆ ಸಂಕಷ್ಟ; ನವಿ ಮುಂಬೈ, ವಡೋದರಾದತ್ತ ಅಭಿಮಾನಿಗಳ ಚಿತ್ತ!
ಕ್ರಿಕೆಟ್

WPL 2026: ತವರಿನಲ್ಲಿ ಪಂದ್ಯಗಳಿಲ್ಲದೆ ಆರ್‌ಸಿಬಿಗೆ ಸಂಕಷ್ಟ; ನವಿ ಮುಂಬೈ, ವಡೋದರಾದತ್ತ ಅಭಿಮಾನಿಗಳ ಚಿತ್ತ!

ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಮೆಗಾ ಹರಾಜಿಗೆ ಮುಂಚಿತವಾಗಿ RCB ನಾಯಕಿ ಸ್ಮೃತಿ ಮಂಧಾನ, ರಿಚಾ ಘೋಷ್, ಎಲಿಸ್ ಪೆರ್ರಿ ಮತ್ತು ಶ್ರೇಯಾಂಕ ಪಾಟೀಲ್ ಅವರನ್ನು ಉಳಿಸಿಕೊಂಡಿತು.

ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮತ್ತೊಂದು ಸಂಕಷ್ಟ: ವಿದ್ಯುತ್ ಸರಬರಾಜು ಕಟ್ ಮಾಡಿದ ಬೆಸ್ಕಾಂ!
ರಾಜ್ಯ

ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮತ್ತೊಂದು ಸಂಕಷ್ಟ: ವಿದ್ಯುತ್ ಸರಬರಾಜು ಕಟ್ ಮಾಡಿದ ಬೆಸ್ಕಾಂ!

ಜೂನ್ 4 ರಂದು ಆರ್‌ಸಿಬಿ ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಕ್ರೀಡಾಂಗಣದ ಬಳಿ ಸಂಭವಿಸಿದ ಭೀಕರ ಕಾಲ್ತುಳಿತದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಘಟನೆಯಲ್ಲಿ 11 ಜನರು ಸಾವಿಗೀಡಾದರು ಮತ್ತು 71 ಜನರು ಗಾಯಗೊಂಡರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಕ್ರಿಕೆಟ್: ಅಭಿಮಾನಿಗಳಿಲ್ಲದೆಯೇ 6 ಪಂದ್ಯ ಆಯೋಜಿಸಸಲು KSCA ಮುಂದು!
ಕ್ರಿಕೆಟ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಕ್ರಿಕೆಟ್: ಅಭಿಮಾನಿಗಳಿಲ್ಲದೆಯೇ 6 ಪಂದ್ಯ ಆಯೋಜಿಸಸಲು KSCA ಮುಂದು!

2025 ರ ಮಹಿಳಾ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಸೇರಿದಂತೆ 5 ಪಂದ್ಯಗಳನ್ನು ಬೆಂಗಳೂರು ಆಯೋಜಿಸಬೇಕಿತ್ತು. ಆದರೆ, ಬಿಸಿಸಿಐ ಮತ್ತು ಐಸಿಸಿ ಈ ಪಂದ್ಯಗಳನ್ನು ನವಿ ಮುಂಬೈಗೆ ಸ್ಥಳಾಂತರಿಸಲು ನಿರ್ಧರಿಸಿದವು.