Lucknow

ಉತ್ತರ ಪ್ರದೇಶ: ಸಮಾಜವಾದಿ ಪಕ್ಷದ ಇಬ್ಬರು, ಓರ್ವ ಬಿಎಸ್ ಪಿ ಶಾಸಕ ಪಕ್ಷಕ್ಕೆ ಗುಡ್ ಬೈ!
ಗುಜರಾತ್ ನಲ್ಲಿ ಆರು ಮಂದಿ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆ ವಿಚಾರ ಹಸಿರಾಗಿರುವಂತೆಯೇ ಇದೀಗ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ...

ಇಂಡಿಯನ್ ಆಯಿಲ್ ಡಿಪೋದಲ್ಲಿ ಪೆಟ್ರೋಲ್ ಕಳ್ಳತನ: 12 ಮಂದಿ ಬಂಧನ
ಇಂಡಿಯನ್ ಆಯಿಲ್ ಕಾರ್ಪೋರೇಷನ್ ಡಿಪೋದಲ್ಲಿ ಡಿಸೇಲ್ ಮತ್ತು ಪೆಟ್ರೋಲ್ ಕದ್ದ ಆರೋಪದ ಮೇಲೆ 12 ಮಂದಿಯನ್ನು ಬಂಧಿಸಲಾಗಿದೆ.,..

ನಕಲಿ, ಹಣ ದುರುಪಯೋಗ ಆರೋಪ: ಲಖನೌ ಬಿಜೆಪಿ ಶಾಸಕ ಅನುರಾಗ್ ಸಿಂಗ್ ವಿರುದ್ಧ ಪ್ರಕರಣ
ನಕಲಿ ಮತ್ತು ಹಣ ದುರುಪಯೋಗ ಮಾಡಿದ ಆರೋಪ ಸಂಬಂಧ ಭಾರತೀಯ ಜನತಾ ಪಕ್ಷ(ಬಿಜೆಪಿ) ಶಾಸಕ ಅನುರಾಗ್ ಸಿಂಗ್ ವಿರುದ್ಧ ಪೊಲೀಸರು ಪ್ರಕರಣ...

1993 ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಖಾದಿರ್ ಅಹ್ಮದ್ ಬಂಧನ!
1993ರ ಸರಣಿ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಖಾದಿರ್ ಅಹ್ಮದ್ ಎಂಬಾತನನ್ನು ಗುಜರಾತ್, ಉತ್ತರ ಪ್ರದೇಶ ಎಟಿಎಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಉತ್ತರ ಪ್ರದೇಶ ಸರ್ಕಾರದ ಗೋ ಕಲ್ಯಾಣ ಅನುದಾನ; ಅಖಿಲೇಶ್ ಸಹೋದರಿಯ ಎನ್ ಜಿಒಗೆ ಸಿಂಹಪಾಲು!
ಹಸುಗಳ ಸಂರಕ್ಷಣೆಗಾಗಿ ಉತ್ತರ ಪ್ರದೇಶ ಸರ್ಕಾರ ನೀಡುವ ಗೋ ಕಲ್ಯಾಣ ಅನುದಾನದ ಪೈಕಿ ಶೇ.86ರಷ್ಟು ಅನುದಾನದ ಹಣವನ್ನು ಮುಲಾಯಂ ಸಿಂಗ್ ಯಾದವ್ ಪುತ್ರಿ ಅಪರ್ಣಾ ಯಾದವ್ ಅವರ ಜೀವ್ ಆಶ್ರಯ ಎನ್ ಜಿಒ ಪಡೆದಿದೆ ಎಂದು ತಿಳಿದುಬಂದಿದೆ.

9 ವರ್ಷಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆ ಮೇಲೆ ನಾಲ್ಕನೇ ಬಾರಿ ಆ್ಯಸಿಡ್ ದಾಳಿ
ಮಹಿಳೆಯರ ಭದ್ರತೆ ವಿಚಾರವಾಗಿ ಉತ್ತರ ಪ್ರದೇಶ ಮತ್ತೊಮ್ಮೆ ಮುಜುಗರಕ್ಕೊಳಪಡಬೇಕಾದ ಪರಿಸ್ಥಿತಿಯೊಂದು ತಲೆದೋರಿದ್ದು, 9 ವರ್ಷಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆಯೊಬ್ಬರ ಮೇಲೆ ನಾಲ್ಕನೇ ಬಾರಿಗೆ ಆ್ಯಸಿಡ್ ದಾಳಿ ಮಾಡಲಾಗಿದೆ.

ಪೋಷಕರ ಚಿನ್ನದಾಸೆಗೆ ಪುತ್ರಿ ಬಲಿ; ಪೂಜೆ ನೆಪದಲ್ಲಿ ಅತ್ಯಾಚಾರ ಮಾಡಿ ಕತ್ತು ಸೀಳಿದ ಮಾಂತ್ರಿಕ!
ಮೌಢ್ಯ ಆಚರಣೆಗೆ ಕುಖ್ಯಾತಿ ಪಡೆದಿರುವ ಉತ್ತರ ಪ್ರದೇಶದಲ್ಲಿ ಮತ್ತೊಂದು ಹೃದಯ ವಿದ್ರಾವಕ ಘಟನೆ ನಡೆದಿದ್ದು, ಪೋಷಕರ ಚಿನ್ನದ ಆಸೆಗೆ 14 ವರ್ಷದ ಪುತ್ರಿ ಬಲಿಯಾದ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.

ರಂಜಾನ್ ಎಫೆಕ್ಟ್: ಲಕ್ನೋದಲ್ಲಿ 600 ಮಾಂಸದಂಗಡಿ ರಿ-ಓಪನ್
ರಂಜಾನ್ ಪ್ರಯಕ್ತವಾಗಿ ಲಕ್ನೋದಲ್ಲಿ ಪರವಾನಗಿ ಇಲ್ಲದ 600 ಮಾಂಸದಂಗಡಿ ಮತ್ತೆ ಕಾರ್ಯಾರಂಭ ಮಾಡಿವೆ. ಆದರೆ ಆಡಳಿತಾಂಗ ಕೂಡ ಇದನ್ನು ವಿರೋಧಿಸುವಲ್ಲಿ ...

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಅಡ್ವಾಣಿ, ಉಮಾ ಭಾರತಿ ಸೇರಿ ಎಲ್ಲ ಆರೋಪಿಗಳಿಗೆ ಜಾಮೀನು ಮಂಜೂರು
ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ ಕೆ ಅಡ್ವಾಣಿ, ಉಮಾಭಾರತಿ ಹಾಗೂ ಮುರಳಿ ಮನೋಹರ ಜೋಷಿ ಸೇರಿ ಪ್ರಕರಣದ ಎಲ್ಲ 12 ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

