ರಂಜಾನ್ ಎಫೆಕ್ಟ್: ಲಕ್ನೋದಲ್ಲಿ 600 ಮಾಂಸದಂಗಡಿ ರಿ-ಓಪನ್
ರಂಜಾನ್ ಪ್ರಯಕ್ತವಾಗಿ ಲಕ್ನೋದಲ್ಲಿ ಪರವಾನಗಿ ಇಲ್ಲದ 600 ಮಾಂಸದಂಗಡಿ ಮತ್ತೆ ಕಾರ್ಯಾರಂಭ ಮಾಡಿವೆ. ಆದರೆ ಆಡಳಿತಾಂಗ ಕೂಡ ಇದನ್ನು ವಿರೋಧಿಸುವಲ್ಲಿ ...

Published On :
ಲಕ್ನೋ: ರಂಜಾನ್ ಪ್ರಯಕ್ತವಾಗಿ ಲಕ್ನೋದಲ್ಲಿ ಪರವಾನಗಿ ಇಲ್ಲದ 600 ಮಾಂಸದಂಗಡಿ ಮತ್ತೆ ಕಾರ್ಯಾರಂಭ ಮಾಡಿವೆ. ಆದರೆ ಆಡಳಿತಾಂಗ ಕೂಡ ಇದನ್ನು ವಿರೋಧಿಸುವಲ್ಲಿ ಮೃಧು ಧೋರಣೆ ತಳದಿದೆ.
ಮತ್ತೆ ಆರಂಭವಾಗಿರುವ ಮಾಂಸದಂಗಡಿಗಳು ಪರವಾನಗಿಗಾಗಿ ಅರ್ಜಿ ಸಲ್ಲಿಸಲು ಸಮರ್ಥರಾಗಿಲ್ಲ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ತಿಳಿಸಿದೆ. ಈ ಮಾಂಸದಂಗಡಿಗಳು ಕಸಾಯಿಖಾನೆಗಳನ್ನು ಹೊಂದಿಲ್ಲ, ಹೀಗಾಗಿ ಅವರು ಪರವಾನಗಿ ಹೊಂದಿಲ್ಲ ಎಂದು ಹೇಳಿದ್ದಾರೆ.
ಅಂಗಡಿ ಮಾಲೀಕರು ತಾವು ಮಾರಾಟ ಮಾಡುವ ಮಾಂಸದ ಮೂಲವನ್ನು ನಮೂದಿಸಬೇಕಾಗಿದೆ, ಏಕೆಂದರೆ ಅಂಗಡಿಗಳಲ್ಲಿ ಪ್ರಾಣಿಗಳನ್ನು ವಧಿಸಲು ಅನುಮತಿ ನೀಡಲಾಗುವುದಿಲ್ಲ. ಜೊತೆಗೆ ನಗರವು ಕಾನೂನುಬದ್ಧ ಕಸಾಯಿಖಾನೆ ಹೊಂದಿಲ್ಲ, ಹೀಗಾಗಿ ಅಂಗಡಿ ಮಾಲೀಕರು ಲೈಸೆನ್ಸ್ ಗೆ ಅರ್ಜಿ ಹಾಕುವುದಿಲ್ಲ ಎಂದು ಹೇಳಿದ್ದಾರೆ,
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


