Lovers

ಪ್ರೇಮಿಗಳಿಗಿರಲಿ ರಾತ್ರಿ 10ರ ವರೆಗೆ ಪರ್ಮಿಶನ್!
ಕಬ್ಬನ್‍ಪಾರ್ಕ್‍ನಲ್ಲಿ ರಾತ್ರಿ 10 ಗಂಟೆವರೆಗೂ ಪ್ರೇಮಿಗಳ ಅಲೆದಾಟಕ್ಕೆ ಅವಕಾಶ ಕೊಡಬೇಕು. ಜತೆಗೆ ತಿಂಡಿ, ತಿನಿಸು ಮಾರಾಟ ಮಾಡಲು ಅವಕಾಶ ಕೊಡಬೇಕೆಂಬ ಕೂಗು ಎದ್ದಿದೆ...

ವಿವಾಹ ಬೇಡ ಎಂದಿದ್ದಕ್ಕೆ ವಿಷ ಸೇವಿಸಿದ ಪ್ರೇಮಿಗಳು
ಪಾಲಕರು ಮದುವೆ ಈಗಲೇ ಬೇಡ ಎಂದು ಹೇಳಿದ್ದಕ್ಕೆ ಬೇಸರಗೊಂಡ ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಾಜಿನಗರದಲ್ಲಿ ನಡೆದಿದೆ...

ಕಣ್ ಕಣ್ಣಲ್ಲಿ ಬೆರೆಯುವ ಪ್ರೇಮಿಗಳೇ ಹುಷಾರ್...!
ಕಣ್ಣು,,,ಕಣ್ಣು ಬೆರೆತಾಗ,,,ಮನವು ಉಯ್ಯಾಲೆಯಾಗಿದೆ..ಹೀಗೆ ಒಂದು ಹಾಡು ಸಾಗಿದರೆ, ಮತ್ತೊಂದು ಕಣ್ಣಿನ ನೋಟಗಳು..ಕೋಲ್ಮಿಂಚಿನ ಬಾಣಗಳು...ಇನ್ನೊಂದು...

ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಪ್ರೇಮಿಗಳ ಸಾವು
ಹುಟ್ಟುಹಬ್ಬ ಮುಗಿಸಿಕೊಂಡು ನಂದಿಬೆಟ್ಟದಿಂದ ಹಿಂದಿರುಗುತ್ತಿದ್ದ ಪ್ರೇಮಿಗಳಿಗೆ ಕಾರು ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಲಾಡ್ಜ್‌ನಲ್ಲಿ ಪ್ರೇಮಿಗಳ ಆತ್ಮಹತ್ಯೆ
ಕಾಟನ್‌ಪೇಟೆಯ ಕೆ.ಕೆ ಲೇನ್‌ನಲ್ಲಿರುವ ಲಾಡ್ಜ್‌ವೊಂದರಲ್ಲಿ ತಂಗಿದ್ದ ಯುವಕ...

