Lovers

ತುಮಕೂರು: ಪ್ರೇಮ ವೈಫಲ್ಯ, ಸೈನೈಡ್ ನುಂಗಿ ಯುವಪ್ರೇಮಿಗಳ ಆತ್ಮಹತ್ಯೆ!
ಪ್ರೀತಿಗೆ ಮನೆಯವರ ಅಡ್ಡಿಯಿಂದಗಿ ಬೇಸತ್ತ ಯುವಪ್ರೇಮಿಗಳು ಸೈನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ಶಿರಾದಲ್ಲಿ ನಡೆದಿದೆ.

ಮೂಡಿಗೆರೆ: ಪ್ರೀತಿ ವಿರೋಧಿಸಿದ್ದಕ್ಕೆ ವಿಷ ಸೇವಿಸಿದ ಪ್ರೇಮಿಗಳು, ಪ್ರೇಮಿ ಸಾವು, ಪ್ರೇಯಸಿ ಗಂಭೀರ
ಮನೆಯರು ಪ್ರೀತಿಯನ್ನು ವಿರೋಧಿಸಿದ ಕಾರಣ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆಯಲ್ಲಿ ಯುವಕ ಸಾವನ್ನಪ್ಪಿದ್ದು ಯುವತಿ ಸ್ಥಿತಿ ಗಂಬೀರವಾಗಿರುವ....

ಬೆಂಗಳೂರು: ಪ್ರೀತಿಗೆ ಪೋಷಕರ ವಿರೋಧ, ಪ್ರೇಮಿಗಳ ಆತ್ಮಹತ್ಯೆ
ಪೋಷಕರು ತಮ್ಮ ಪ್ರೀತಿಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ನೊಂದ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ....

ನಮ್ಮ ಕುಟುಂಬದವ್ರು ಒಳ್ಳೆಯವ್ರು, ಆದ್ರೆ ನಮ್ಗೇ ಅರ್ಥವಾಗಿಲ್ಲ: ಮೈಸೂರಿನಲ್ಲಿ ಪ್ರೇಮಿಗಳ ಆತ್ಮಹತ್ಯೆ!
ನಮ್ಮ ಕುಟುಂಬದವ್ರು ಒಳ್ಳೇಯವ್ರು, ನಮಗೆ ಇಷ್ಟವಾಗುವ ಹಾಗೇ ಇದ್ದರು. ಆದರೆ ನಾವೇ ಅರ್ಥ ಮಾಡಿಕೊಂಡಿಲ್ಲ, ಸಾಯುತ್ತಿದ್ದೇವೆ" - ಹೀಗೊಂದು ಡೆತ್ ನೋಟ್ ಬರೆದು ಪ್ರೇಮಿಗಳಿಬ್ಬರೂ....

ಪ್ರೀತಿಗೆ ಪೋಷಕರ ಅಡ್ಡಿ: ವಿಷ ಸೇವಿಸಿದ ಪ್ರೇಮಿಗಳು, ಪ್ರೇಯಸಿ ಸಾವು ಪ್ರಿಯಕರ ಗಂಭೀರ!
ಪ್ರೀತಿಗೆ ಪೋಷಕರೌ ಅಡ್ಡಿಯಾಗುತ್ತಾರೆ ಎನ್ನುವ ಆತಂಕದಲ್ಲಿ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಪ್ರೇಯಸಿ ಸತ್ತು ಪ್ರಿಯಕರ ಆಸ್ಪತ್ರೆಗೆ ದಾಖಲಾಗಿರುವ ....

ಬೆದರಿಕೆ, ಜೀವ ಭಯವಿರುವ ಪ್ರೇಮಿಗಳ ರಕ್ಷಣೆಗೆ ಕೇರಳದಲ್ಲಿ ಲವ್ ಕಮಾಂಡೊಗಳು
ಕೇರಳದಲ್ಲಿ ಕಳೆದ ಜೂನ್ ನಲ್ಲಿ ಲವ್ ಕಮಾಂಡೊಸ್ ಎಂಬ ಅಭಿಯಾನ ಆರಂಭಗೊಂಡಿತ್ತು. ಆಗ ಅದಕ್ಕೆ ...

ತುಮಕೂರು: ಫೇಸ್ ಬುಕ್ ಲೈವ್ ನಲ್ಲಿ ಮದುವೆಯಾದ ಪ್ರೇಮಿಗಳು!
ತಮ್ಮ ಮದುವೆಗೆ ಮನವೆಯವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರು ಸಾಮಾಜಿಕ ಜಾಲತಾಣ ಫೇಸ್ ಬುಕ್ ...

ನಾಲ್ವರು ಪ್ರಿಯಕರರ ನೆರವಿನಿಂದ ಗಂಡನನ್ನು ಕೊಂದು 3 ತುಂಡು ಮಾಡಿದ ಪತ್ನಿ!
ಗೃಹಿಣಿಯೊರ್ವಳು ನಾಲ್ವರು ಪ್ರಿಯಕರರ ನೆರವಿನಿಂದ ತನ್ನ ಗಂಡನನ್ನೇ ಕೊಂದು ಆತನ ದೇಹವನ್ನು ಮೂರು ತುಂಡುಗಳಾಗಿ ಕತ್ತರಿಸಿರುವ ಘಟನೆ ಗೋವಾದಲ್ಲಿ ನಡೆದಿದೆ...

ಪ್ರೀತಿಸಿದ ಹುಡುಗಿಯರಿಗಾಗಿ ದ್ವಿಚಕ್ರ ವಾಹನ ಕದಿಯುತ್ತಿದ್ದ ಖದೀಮರ ಬಂಧನ
ತಾವು ಪ್ರೀತಿಸಿದ ಹುಡುಗಿಯರಿಗೆ ಗಿಫ್ಟ್ ನೀಡಲು ಬೈಕ್‍ಗಳನ್ನ ಕದಿಯುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ....

