Loksabha Election 2019

ನಮ್ಮ ವಿಶ್ವಾಸಾರ್ಹತೆ ಸಾಬೀತು ಮಾಡಬೇಕಿಲ್ಲ: ಮಮತಾಗೆ ಚುನಾವಣಾ ಆಯೋಗ ತಿರುಗೇಟು
ದೇಶ

ನಮ್ಮ ವಿಶ್ವಾಸಾರ್ಹತೆ ಸಾಬೀತು ಮಾಡಬೇಕಿಲ್ಲ: ಮಮತಾಗೆ ಚುನಾವಣಾ ಆಯೋಗ ತಿರುಗೇಟು

ನಮ್ಮ ವಿಶ್ವಾಸಾರ್ಹತೆಯನ್ನು ಯಾರಿಗೂ ಸಾಬೀತು ಮಾಡುವ ಅಗತ್ಯವಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.

ಬಿಜೆಪಿ ಚುನಾವಣಾ ಪ್ರಣಾಳಿಕೆ: ಬೆಂಕಿಯೊಂದಿಗೆ ಸರಸಬೇಡ ಎಂದ ಮೆಹಬೂಬಾ ಮುಫ್ತಿ
ದೇಶ

ಬಿಜೆಪಿ ಚುನಾವಣಾ ಪ್ರಣಾಳಿಕೆ: ಬೆಂಕಿಯೊಂದಿಗೆ ಸರಸಬೇಡ ಎಂದ ಮೆಹಬೂಬಾ ಮುಫ್ತಿ

ಬಿಜೆಪಿ ಪ್ರಣಾಳಿಕೆಯಲ್ಲಿ ಸಂವಿಧಾನದ ಕಲಂ 370 ಕುರಿತ ಉಲ್ಲೇಖ ಹಿನ್ನಲೆಯಲ್ಲಿ ಕಿಡಿಕಾರಿರುವ ಕಾಶ್ಮೀರ ಸಿಎಂ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಬೆಂಕಿಯೊಂದಿಗೆ ಸರಸ ಬೇಡ ಎಂದು ಎಚ್ಚರಿಕೆ ನೀಡಿದ್ದಾರೆ.

ಟೈಮ್ಸ್ ನೌ-ವಿಎಂಆರ್ ಸಮೀಕ್ಷೆ; ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ? ಮಂಡ್ಯ ಗೆಲುವು ಯಾರಿಗೆ?
ಕರ್ನಾಟಕ

ಟೈಮ್ಸ್ ನೌ-ವಿಎಂಆರ್ ಸಮೀಕ್ಷೆ; ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ? ಮಂಡ್ಯ ಗೆಲುವು ಯಾರಿಗೆ?

ಲೋಕಸಭಾ ಚುನಾವಣೆ ಮತದಾನಕ್ಕೆ ಇನ್ನು ಕೇವಲ 3 ಬಾಕಿ ಇರುವಂತೆ ಬಿಡುಗಡೆಯಾಗಿರುವ ಟೈಮ್ಸ್ ನೌ-ವಿಎಂಆರ್ ಸಮೀಕ್ಷೆಯಲ್ಲಿ ಕರ್ನಾಟಕದ ಒಟ್ಟು 28 ಕ್ಷೇತ್ರಗಳ ಪೈಕಿ ಬಿಜೆಪಿ 16 ಸ್ಥಾನಗಳಿಸುವ ಸಾಧ್ಯತೆ ಇದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ 12 ಸ್ಥಾನ ಗಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಟೈಮ್ಸ್ ನೌ-ವಿಎಂಆರ್ ಸಮೀಕ್ಷೆ; ಮೋದಿ ನೇತೃತ್ವದ ಎನ್ ಡಿಎಗೆ 279 ಸ್ಥಾನ, ಯುಪಿಎಗೆ 149 ಸ್ಥಾನ
ದೇಶ

ಟೈಮ್ಸ್ ನೌ-ವಿಎಂಆರ್ ಸಮೀಕ್ಷೆ; ಮೋದಿ ನೇತೃತ್ವದ ಎನ್ ಡಿಎಗೆ 279 ಸ್ಥಾನ, ಯುಪಿಎಗೆ 149 ಸ್ಥಾನ

ಟೈಮ್ಸ್ ನೌ-ವಿಎಂಆರ್ ಸಂಸ್ಥೆ ಮತದಾನ ಪೂರ್ವ ಸಮೀಕ್ಷೆ ನಡೆಸಿದ್ದು, ಸಮೀಕ್ಷೆಯಲ್ಲಿ ಮತ್ತೆ ಮೋದಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಸರ್ಕಾರ ರಚನೆ ಮಾಡಬಹುದು ಎಂದು ಹೇಳಲಾಗಿದೆ.

ನಿಖಿಲ್ ಪರ ಪ್ರಚಾರ ಮಾಡಿ ಇಲ್ಲವೇ ಪಕ್ಷ ಬಿಟ್ಟು ಹೋಗಿ: ಕೈ ಕಾರ್ಯಕರ್ತರಿಗೆ ಸಿದ್ದು ಪುಲ್ ಕ್ಲಾಸ್!
ಕರ್ನಾಟಕ

ನಿಖಿಲ್ ಪರ ಪ್ರಚಾರ ಮಾಡಿ ಇಲ್ಲವೇ ಪಕ್ಷ ಬಿಟ್ಟು ಹೋಗಿ: ಕೈ ಕಾರ್ಯಕರ್ತರಿಗೆ ಸಿದ್ದು ಪುಲ್ ಕ್ಲಾಸ್!

ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಫುಲ್ ಕ್ಲಾಸ್ ತೆಗೆದುಕೊಂಡಿದ್ದು, ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಪ್ರಚಾರ ಮಾಡಿ ಇಲ್ಲವೇ ಪಕ್ಷ ಬಿಟ್ಟು ಹೋಗಿ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಖಾಲಿ ಕುರ್ಚಿಗಳ ಫೋಟೊ ತೆಗೆದ ಪತ್ರಿಕಾ ಛಾಯಗ್ರಾಹಕನ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ಹಲ್ಲೆ, ವಿಡಿಯೋ ವೈರಲ್
ದೇಶ

ಖಾಲಿ ಕುರ್ಚಿಗಳ ಫೋಟೊ ತೆಗೆದ ಪತ್ರಿಕಾ ಛಾಯಗ್ರಾಹಕನ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ಹಲ್ಲೆ, ವಿಡಿಯೋ ವೈರಲ್

ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಹಾಕಲಾಗಿದ್ದ ಖಾಲಿ ಕುರ್ಚಿಗಳ ಪೋಟೋ ತೆಗೆಯುತ್ತಿದ್ದ ಪತ್ರಿಕಾ ಛಾಯಾಗ್ರಾಹಕನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಆಗ ಬಿಜೆಪಿ, ಈಗ ಕಾಂಗ್ರೆಸ್... ಮುಂದೆ ನನ್ನ ಜೆಡಿಎಸ್​​​ ಅಭ್ಯರ್ಥಿ ಎಂದರೂ ಅಚ್ಚರಿ ಇಲ್ಲ: ಎಚ್ ಡಿಕೆಗೆ ಸುಮಲತಾ ಟಾಂಗ್!
ಕರ್ನಾಟಕ

ಆಗ ಬಿಜೆಪಿ, ಈಗ ಕಾಂಗ್ರೆಸ್... ಮುಂದೆ ನನ್ನ ಜೆಡಿಎಸ್​​​ ಅಭ್ಯರ್ಥಿ ಎಂದರೂ ಅಚ್ಚರಿ ಇಲ್ಲ: ಎಚ್ ಡಿಕೆಗೆ ಸುಮಲತಾ ಟಾಂಗ್!

ಮೊದಲು ಬಿಜೆಪಿ ಅಭ್ಯರ್ಥಿ ಎನ್ನುತ್ತಿದ್ದರು, ಈಗ ಕಾಂಗ್ರೆಸ್ ಅಭ್ಯರ್ಥಿ ಎನ್ನುತ್ತಿದ್ದಾರೆ.. ಮುಂದೆ ನನ್ನನ್ನು ಜೆಡಿಎಸ್ ಅಭ್ಯರ್ಥಿ ಎಂದರೂ ಅಚ್ಚರಿಯಿಲ್ಲ ಎಂದು ಹೇಳುವ ಮೂಲಕ ಸಿಎಂ ಕುಮಾರಸ್ವಾಮಿ ಅವರಿಗೆ ಸುಮಲತಾ ಅಂಬರೀಶ್ ಭರ್ಜರಿ ಟಾಂಗ್ ನೀಡಿದ್ದಾರೆ.

ಶತೃಘ್ನ ಸಿನ್ಹಾ ಪಕ್ಷ ಸೇರ್ಪಡೆ ಬೆನ್ನಲ್ಲೇ 'ಕೈ' ಹೊಸ ಅಭ್ಯರ್ಥಿಗಳ ಪಟ್ಟಿ, ಪಾಟ್ನಾ ಸಾಹಿಬ್ ನಿಂದ ರೆಬೆಲ್ ಸ್ಟಾರ್ ಸ್ಪರ್ಧೆ!
ದೇಶ

ಶತೃಘ್ನ ಸಿನ್ಹಾ ಪಕ್ಷ ಸೇರ್ಪಡೆ ಬೆನ್ನಲ್ಲೇ 'ಕೈ' ಹೊಸ ಅಭ್ಯರ್ಥಿಗಳ ಪಟ್ಟಿ, ಪಾಟ್ನಾ ಸಾಹಿಬ್ ನಿಂದ ರೆಬೆಲ್ ಸ್ಟಾರ್ ಸ್ಪರ್ಧೆ!

ಬಿಜೆಪಿ ಪೈರ್ ಬ್ರಾಂಡ್ ನಟ ಶತೃಘ್ನ ಸಿನ್ಹಾ ಪಕ್ಷಕ್ಕೆ ಸೇರ್ಪಡೆಯಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ತನ್ನ ನೂತನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಈ ಹಿಂದೆ ಬಿಜೆಪಿ ಪಕ್ಷದಿಂದ ಸಿನ್ಹಾ ಪ್ರತಿನಿಧಿಸುತ್ತಿದ್ದ ಪಾಟ್ನಾ ಸಾಹಿಬ್ ಕ್ಷೇತ್ರದಿಂದಲೇ ಅವರನ್ನು ಕಣಕ್ಕಿಳಿಸಿದೆ.

ಬಾಂಡ್ ಪೇಪರ್ ನಲ್ಲಿ ಪ್ರಣಾಳಿಕೆ; ಈಡೇರಿಸದಿದ್ದರೇ ಕೋರ್ಟ್ ನಲ್ಲಿ ಕೇಸ್ ಹಾಕಿ ಎಂದು ಜನಸೇನಾ ಅಭ್ಯರ್ಥಿ ಸವಾಲು
ದೇಶ

ಬಾಂಡ್ ಪೇಪರ್ ನಲ್ಲಿ ಪ್ರಣಾಳಿಕೆ; ಈಡೇರಿಸದಿದ್ದರೇ ಕೋರ್ಟ್ ನಲ್ಲಿ ಕೇಸ್ ಹಾಕಿ ಎಂದು ಜನಸೇನಾ ಅಭ್ಯರ್ಥಿ ಸವಾಲು

ಲೋಕಸಭಾ ಚುನಾವಣೆ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ಶತಾಯಗತಾಯ ಮತದಾರರ ಮನಗೆಲ್ಲಲು ರಾಜಕೀಯ ನಾಯಕರು ವಿನೂತನ ಪ್ರಯತ್ನಗಳಿಗೆ ಕೈಹಾಕುತ್ತಿದ್ದಾರೆ.