loan

ರೂ.34,000 ಕೋಟಿಯಲ್ಲ, ರೈತರ ಸಾಲ ಇರುವುದು ರೂ.2.86 ಲಕ್ಷ ಕೋಟಿ: ಬಿಜೆಪಿ
ಚುನಾವಣೆ ವೇಳೆ ನೀಡಿದ ಭರವಸೆಯಂತೆಯೇ ರೈತರ ಸಂಪೂರ್ಣ ಸಾಲ ಮನ್ನಾ ಮಾಡದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ...

ಸಿಸಿಟಿವಿ ಯೋಜನೆಗಾಗಿ 2, 500 ಕೋಟಿ ರೂ. ಸಾಲಕ್ಕೆ ಮುಂದಾದ ರೈಲ್ವೆ
ನಿರ್ಭಯ ನಿಧಿಯಡಿಯಲ್ಲಿ ಹಣಕಾಸು ಇಲಾಖೆಯಿಂದ ಅಗತ್ಯ ಅನುದಾನ ಪಡೆದುಕೊಳ್ಳುವಲ್ಲಿ ವಿಫಲವಾದ ಭಾರತೀಯ ರೈಲ್ವೆ ಎಲ್ಲಾ ನಿಲ್ದಾಣ , ಬೋಗಿಗಳು ಹಾಗೂ ದೇಶದ ಎಲ್ಲಾ ರೈಲ್ವೆ ಸಂಪರ್ಕ ಜಾಲವ್ಯವಸ್ಥೆಯಲ್ಲಿ ಜಾಗೃತಿ ವಹಿಸಿಲು 2 , 500 ಕೋಟಿ ಸಾಲ ಪಡೆಯಲು ಮುಂದಾಗಿದೆ.

ಸಾಲಮನ್ನಾಗೆ 15 ದಿನ ಕಾಲಾವಕಾಶ ಬೇಕು: ರೈತರೊಂದಿಗೆ ಸಭೆ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ
ಇನ್ನು 15 ದಿನಗಳಲ್ಲಿ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಭರವಸೆ ...

ಮುಖ್ಯಮಂತ್ರಿಯಿಂದ ರೈತ ಸಮುದಾಯಕ್ಕೆ ಅನ್ಯಾಯ: ಬಿ ಎಸ್ ಯಡಿಯೂರಪ್ಪ
ರೈತರ ಸಾಲಮನ್ನಾಕ್ಕೆ 15 ದಿವಸ ಕಾಲಾವಕಾಶ ಬೇಕೆಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ...

ಪ್ರಧಾನಿ ಮೋದಿ ಶಿಫಾರಸಿನ ಬಳಿಕವೂ ಬಡಗಿಗೆ ಸಾಲ ನೀಡಲು ಬ್ಯಾಂಕ್ ನಕಾರ
ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ತಾವೇ ಸ್ವತಃ ತಮ್ಮ ಕೈಗಳಿಂದ ಮರದ ಮೇಲೆ ಕೆತ್ತಿದ ಭಗವದ್ಗೀತೆಯನ್ನು ಉಡುಗೊರೆಯಾಗಿ ಕೊಟ್ಟು ಹೆಸರು ಮಾಡಿದ್ದ ಕಾನ್ಪುರ ಮೂಲದ ಬಡಗಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ...

ಮಲ್ಯ ಸಾಲಗಳ ಬಗ್ಗೆ ದಾಖಲೆಗಳಿಲ್ಲ: ಸಿಐಸಿಗೆ ವಿತ್ತ ಸಚಿವಾಲಯ ಹೇಳಿಕೆ
ಉದ್ಯಮಿ ವಿಜಯ್ ಮಲ್ಯಗೆ ಬ್ಯಾಂಕುಗಳು ನೀಡಿರುವ ಸಾಲಗಳ ಬಗ್ಗೆ ತನ್ನ ಬಳಿ ಮಾಹಿತಿಗಳಿಲ್ಲ ಎಂದು ಹಣಕಾಸು ಸಚಿವಾಲಯ...

ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಒತ್ತು ನೀಡಿದ್ದರೂ ಸಾಲದಿಂದ ರೈತರಿಗೆ ಮುಕ್ತಿ ಸಿಕ್ಕಿಲ್ಲ.
ಕೇಂದ್ರ ಬಜೆಟ್ ನಲ್ಲಿ ಕೃಷಿ ಕ್ಷೇತ್ರದಲ್ಲಿ ಕೆಲ ಭರವಸೆಗಳನ್ನ ಮೂಡಿಸಿದ್ದರೂ ಬರಗಾಲ ಹಾಗೂ ಬೆಲೆ ಕುಸಿತದಿಂದ ಕಂಗಲಾಗಿರುವ ರೈತರನ್ನು ಸಾಲದಿಂದ ಮುಕ್ತಗೊಳಿಸುವಲ್ಲಿ ಗಮನಹರಿಸಿಲ್ಲ ಎಂಬಂತಹ ಅಭಿಪ್ರಾಯಗಳು ವ್ಯಕ್ತವಾಗಿವೆ.

ರಾಜ್ಯದ ರೈತರ 8,165 ಕೋಟಿ ರೂ ಸಾಲ ಮನ್ನಾ: ಸಿದ್ದರಾಮಯ್ಯ
ರಾಜ್ಯದ 22 ಲಕ್ಷಕ್ಕೂ ಅಧಿಕ ರೈತರ 8,165 ಕೋಟಿ ರೂಪಾಯಿ ಸಾಲವನ್ನು ಮನ್ನಾ ...

ಎಸ್ ಬಿಐ ಸಾಲದ ಮೇಲಿನ ಪ್ರಕ್ರಿಯೆ ಶುಲ್ಕ "ತಾತ್ಕಾಲಿಕ" ರದ್ದು!
ಮಹತ್ವದ ಬೆಳವಣಿಗೆಯಲ್ಲಿ ದೇಶದ ಅತೀ ದೊಡ್ಡ ಬ್ಯಾಂಕಿಂಗ್ ಸಂಸ್ಥೆ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್ ಬಿಐ) ಸಾಲದ ಮೇಲಿನ ಪ್ರೊಸೆಸಿಂಗ್ ಫೀ (ಪ್ರಕ್ರಿಯೆ ಶುಲ್ಕ)ಯನ್ನು ಶೇ. 100ರಷ್ಟು ರದ್ದುಗೊಳಿಸಿದೆ.

