loan

ಸಾಲ ಮಾಡುವ ಮುನ್ನ ಯಾವುದೆಲ್ಲರದ ಬಗ್ಗೆ ನಾವು ಚಿಂತಿಸಬೇಕು? (ಹಣಕ್ಲಾಸು)
ಮೊದಲನೆಯದಾಗಿ, ಸಾಲದ ಉದ್ದೇಶ ಸ್ಪಷ್ಟವಾಗಿರಬೇಕು. ನಾವು ಸಾಲವನ್ನು ಏಕೆ ಪಡೆಯುತ್ತಿದ್ದೇವೆ ಎಂಬುದಕ್ಕೆ ನಿಖರವಾದ ಉತ್ತರ ನಮ್ಮ ಬಳಿ ಇರಬೇಕು.

ಬೆಂಗಳೂರು: ಒಂದೂವರೆ ಲಕ್ಷ ರೂಪಾಯಿ ಸಾಲ ಮಾಡಿದ್ದ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ; ಮೂವರ ಬಂಧನ
ನಝತ್‌ಗೆ ಪ್ರತಿ ತಿಂಗಳು 5 ಸಾವಿರ ರೂಪಾಯಿಯಂತೆ ಕಂತಿನಲ್ಲಿ ಹಣ ಪಾವತಿಸುತ್ತಿದ್ದ ಮಹಿಳೆ, ವೈಯಕ್ತಿಕ ಕಾರಣಗಳಿಂದ ಕಳೆದ ಆರು ತಿಂಗಳಿಂದ ಹಣ ಪಾವತಿಸಲು ಸಾಧ್ಯವಾಗಿರಲಿಲ್ಲ.

ಮಹಿಳೆಯರ ಸ್ವಾವಲಂಬನೆಗೆ ಹೊಸ ಬಲ: ಮಹಿಳಾ ಸಮೃದ್ಧಿ ಯೋಜನೆಯಡಿ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ; ಅರ್ಜಿ ಸಲ್ಲಿಸೋದು ಹೇಗೆ?
ಸ್ವಂತ ಉದ್ಯೋಗ ಶುರು ಮಾಡಲು ಹಣದ ಕೊರತೆಯೇ? ಇಲ್ಲಿದೆ ನೋಡಿ ಸ್ವಂತ ವ್ಯಾಪಾರ ಕನಸಿಗೆ ಬೆನ್ನೆಲುಬಾಗಿರುವ ಮಹಿಳಾ ಸಮೃದ್ಧಿ ಯೋಜನೆಯ ಮಾಹಿತಿ: 1.40 ಲಕ್ಷ ರೂ.ವರೆಗೆ ಸಾಲ, 4% ಬಡ್ಡಿದರದಲ್ಲಿ ಮಹಿಳೆಯರಿಗೆ ಅವಕಾಶ

Credit Score ಕಡಿಮೆಯಿದ್ರೂ ಈ ರೀತಿ ಬ್ಯಾಂಕಿನಿಂದ ಸಾಲ ಪಡೆಯಬಹುದು! ಹೇಗೆ ಗೊತ್ತಾ?
ಸಾಮಾನ್ಯವಾಗಿ ಕ್ರೆಡಿಟ್ ಸ್ಕೋರ್ 750 ಕ್ಕಿಂತ ಹೆಚ್ಚಿದ್ದರೆ ಬ್ಯಾಂಕುಗಳು ಸುಲಭವಾಗಿ ಸಾಲ ನೀಡುತ್ತವೆ. ಆದರೆ ಸ್ಕೋರ್ ಕಡಿಮೆ ಇದ್ದಾಗ ಬ್ಯಾಂಕುಗಳು ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯುತ್ತವೆ. ಇಂತಹ ಸಮಯದಲ್ಲಿ ಕೆಳಗಿನ 6 ಪ್ರಮುಖ ಹಣಕಾಸು ತಂತ್ರಗಳನ್ನು ಬಳಸಿಕೊಂಡು ನೀವು ಸಾಲ ಪಡೆಯಬಹುದು.

109 ವರ್ಷ ಕಳೆದರು ತೀರಿಸಿಲ್ಲ ಸಾಲ! 35 ಸಾವಿರಕ್ಕಾಗಿ ಬ್ರಿಟಿಷರಿಗೆ ಲೀಗಲ್ ನೋಟಿಸ್; ವಾರ್ ಲೋನ್ ಬಗ್ಗೆ ಬ್ರಿಟನ್ ಹೇಳಿದ್ದೇನು?
ಬ್ರಿಟಿಷ್ ಸಾಮ್ರಾಜ್ಯವು ಇಡೀ ಜಗತ್ತನ್ನು ಆಳುತ್ತಿದ್ದ ಕಾಲದಲ್ಲೂ ಭಾರತದ ಸಾಮಾನ್ಯ ಉದ್ಯಮಿಯಿಂದ ಸಾಲ ಪಡೆಯುವ ಪರಿಸ್ಥಿತಿ ಬಂದಿತ್ತು ಅಂದ್ರೆ ನಂಬುತ್ತೀರಾ? 109 ವರ್ಷಗಳ ಹಿಂದೆ ನಡೆದ ಕುತೂಹಲಕಾರಿ ಘಟನೆ ಈಗ ಬೆಳಕಿಗೆ ಬಂದಿದ್ದು, ಕುಟುಂಬವೊಂದು ಬ್ರಿಟಿಷ್ ಸರ್ಕಾರದಿಂದ ಹಣ ವಾಪಾಸ್ ಪಡೆಯಲು ಮುಂದಾಗಿದೆ.

ಲೋನ್ ಫುಲ್ ಕಟ್ಟಾಗಿದೆ ಎಂದು ನಿಟ್ಟುಸಿರು ಬಿಟ್ರಾ? ಈ ದಾಖಲೆ ಪಡೆಯದೇ ಹೋದರೆ, ಯಾವತ್ತೂ ತೊಂದ್ರೆ!
ಬ್ಯಾಂಕ್ ಸಾಲ ಮರುಪಾವತಿ ಮುಗಿದಿದೆಯೇ? ಹಾಗಿದ್ದರೆ ತಕ್ಷಣ ಪಡೆಯಿರಿ ಈ 7 ಪ್ರಮುಖ ದಾಖಲೆಗಳು; ಹಾಗಾದ್ರೆ, ಸಾಲ ತೀರಿಸಿದ ತಕ್ಷಣ ಬ್ಯಾಂಕ್‌ನಿಂದ ಯಾವ ದಾಖಲೆಗಳನ್ನು ಮರೆಯದೇ ಇಸ್ಕೊ ಬೇಕು ಗೊತ್ತಾ?

ಇನ್ಮೇಲೆ Airtel Appನಲ್ಲೆ ಲಕ್ಷ ಲಕ್ಷ ಸಾಲ! NBFC ಪರವಾನಗಿಯೊಂದಿಗೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ಏರ್‌ಟೆಲ್ ಭರ್ಜರಿ ಎಂಟ್ರಿ
ಟೆಲಿಕಾಂ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿರುವ Airtel, ಬ್ಯಾಂಕಿಂಗ್ ಕ್ಷೇತ್ರಕ್ಕೂ ಪೂರ್ಣ ಪ್ರಮಾಣದಲ್ಲಿ ಕಾಲಿಟ್ಟಿದ್ದು, RBIನಿಂದ NBFC ಪರವಾನಗಿಯನ್ನು ಪಡೆದುಕೊಂಡಿದೆ. ಇದರೊಂದಿಗೆ ಏರ್‌ಟೆಲ್ ಈಗ ತನ್ನ ಅಪ್ಲಿಕೇಶನ್ ಮೂಲಕ ಸಾಲ ಸೇವೆಗಳನ್ನು ನೇರವಾಗಿ ನೀಡಲು ಸಿದ್ಧತೆ ನಡೆಸಿದೆ.

₹93,000 ಕೋಟಿ ಸಾಲ: ಸಿದ್ದರಾಮಯ್ಯ ಕರ್ನಾಟಕದ ದೀರ್ಘಾವಧಿ ಸಿಎಂ ಅಲ್ಲ, 'ಅತಿದೊಡ್ಡ ಸಾಲಗಾರ ಮುಖ್ಯಮಂತ್ರಿ'!
'ಸರ್ಕಾರವು ತಾನು ಉಳಿಯಲು ಪ್ರತಿ ತಿಂಗಳು ಸರಾಸರಿ ₹31,000 ಕೋಟಿ ಸಾಲ ಪಡೆಯುವಂತಿದ್ದರೆ, ಅದು ಬಲದ ಸಂಕೇತವಲ್ಲ, ಆದರೆ ಹಣಕಾಸಿನ ಒತ್ತಡದ ಸ್ಪಷ್ಟ ಸೂಚಕವಾಗಿದೆ'.

ತೆಗೆದುಕೊಂಡದ್ದು 1 ಲಕ್ಷ ರೂ ಸಾಲ; ಬಡ್ಡಿ, ಚಕ್ರಬಡ್ಡಿ ಸೇರಿ ಆದದ್ದು 74 ಲಕ್ಷ ರೂ: ಕಿಡ್ನಿ ಮಾರಿದ ರೈತ!
ಚಂದ್ರಾಪುರ ಜಿಲ್ಲೆಯ ರೈತ ರೋಶನ್ ಸದಾಶಿವ್ ಕುಡೆ, ಕೃಷಿಯಲ್ಲಿ ನಿರಂತರವಾಗಿ ನಷ್ಟ ಅನುಭವಿಸಿದ್ದು, ಡೈರಿ ವ್ಯವಹಾರ ಆರಂಭಿಸಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಅನೇಕ ಸಾಲಗಾರರಿಂದ 1 ಲಕ್ಷ ರೂ. ಸಾಲ ತೆಗೆದುಕೊಂಡಿದ್ದಾರೆ.

